ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨

ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಉನ್ನತಿವೆತ್ತಂ ಕೀರ್ತಿಧ | ರನ್ನ ವೈರಾಗ್ಯಪದವಿಯಂ ತಳೆದಾಗಳ್ || ೧೦811 - ಶಾಂತಿಕರಗುರುಪದಾಬ್ಲೊ | ಪಾಂತಿಕದೊಳ್ ದೀಕ್ಷೆಗೊಂಡು ಕೀರ್ತಿಧರಂ ಸ | ಜೈಂತಂ ಪತಿಮಾಯೋಗದೊ | ಳಂ ತಾನೆಸೆದಿರ್ದನೆಂದು ಬರಿಸಂಬರೆಗಂ || ೧೨೫।! ವ| ಅಂತಿರ್ಪುದುಮಾವರಣಮೋಹವ್ಯವಹೃತವಾಗಿ ಕೇಳಜ್ಞಾ ನಂ ತಾನೊಗೆದು ಮಾನಸ್ತಂಭಸಂಜ್ಞತಚತುರ್ಗೋಪುರಾಂಚಿತ ಚತುರ್ವ ನೋದ್ದಾಮಹೇಮಪಕಾರವಿಭೂತಿಖ್ಯಾತಿಯಂ ತಾಳಿ ಕೀರ್ತಿಧರಕೇವಳಿ ಗಳಿರೆ ತದೀಯಸಮವಸರಣದ ಮೇಲೆ ತಮ್ಮ ವಿಮಾನಂಗಳ ಪೋಗದಿರೆ ಕಂಡಿದೇನಾನುಮೊಂದು ಕೌತುಕವಾಗಿಲ್ಕುಮೆಂದು ಇಂದು ತತ್ವ ಪಂಚಮಂ ತಿಳಿದು ಸಮವಸರಣಮನಭೀಕ್ಷಿಸಿ : ಸಮುದಂಚಿತಚಿತ್ತರಪ್ಪ ಬಲಹರಿಗಳ ಸಂ || ಭುಮದಿಂದೆ ಬಂದು ಪೊಕ್ಕರ್ ! ದಮಿತಾರಿಕುಮಾರಿವೆರಸು ತತ್ಕ್ಷಣದಿಂದ ಬಲವಂದು ಗಂಧಕುಟಿಯಂ | ಬಲಾಚ್ಚುತರ್‌ ಬsಕಮೆಸೆದರೆನಿತಾನುಂ ಕೇ | ವಲಿಗಳ ಪದನಿಧಿಗೆ ನಿಜೋ || ಜಲಮಣಿಕೋಟೀರದೀಪವರ್ತಿಗಳೆಯಲ್ || ೧೬ || ವ ಇಂತು ವಿನಮಿತರಾದಿಂಬsಯಂಜಯ ದುರಿತದೂರ ದುರಭಾ | ತ್ಯಯ ಸಂಸೃತಿಕರಧಿಮಧ್ಯದೊಳಗೀಗೆಮ್ಮ || ದಯದಿಂದಾತಡಿಗೆಯ್ಲಿಸು | ರಯದಿಂ ಭವಹರಸಮಗ್ರ ಬೋಧನಿಧಾನಾ ! || ೧೦V | ಜಯ ಸಕಲಜ್ಞಾನಗುಣ ! ದಯ ಪ್ರದಿದೆಮ್ಮಜ್ಞತಿಮಿರಮಂ ತೊಲಗಿಸು ನಿ || || ೧೬ || ೬