ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ಕರ್ಣಾಟಕ ಕಾವ್ಯಕಲಾನಿಧಿ | [ಆಶ್ವಾಸ ಯರಂಬಾರಿಕೆಯರ್ಗಾಹಾರದಾನವ ಮಾಡಿದೊಡವರುಪವಾಸಶಮದಿಂ ಛರ್ದಿಗೆಯ್ಯ ನೀನಲು ಸಮ್ಯಗ್ಧರ್ಶನೆಯಪ್ಪುದಂ ಪೇಸಿಕೆಯಂ ತಾಳದೆ ಬೇವಿತಾಂತ್ಯದೊಳಾವುತಪ್ರಭಾವದಿಂ ಸೌಧರ್ಮಕಲ್ಪದೊಳ್ ಸಾಮಾನಿಕ ದೇವಿಯಾಗಿರ್ದಲ್ಲಿ ಬಂದು ನಮಿತಾರಿಗ ಮಂದರಮಾಲೆಗಂ ಕನಕಶ್ರೀ ಯಾದೆ; ನೀನಿಂತು ಸಂಸಾರಭೋಗಮಂ ಭೋಗಿಸಿದೆ;ತದೀಯ ವಿಚರತ್ತೆಯ ಪಾಪದ ಫಲದಿಂದಿನಿತು ಸೊಕಕ್ಕವಕಾಸೆಯಾದೆಯೆಂದು ಕೇವಳಿಗಳೇ ಸೇತಿ ಕೇಳು ನಿರ್ವೇಗಮನಸ್ಸು ಕೆಯ್ದು ಕನಕಶಿ ವೆರಸು ಕೀರ್ತಿ ಧರಕೇವಲಿ ಗಳಂ ಬೀಚಿಕ್ಕೊಂಡು ಬಲಾಚ್ಯುತರ: ಚೆಚ್ಚರದಿಂ ಸ್ವಕೀಯಪ್ರಭಂಕರೀ ಪ್ರರಿಗೆ ಬರ್ಪಾಗಳಲ್:- ಕಮನೀಯವನಕ್ರಿಡಾ || ನಿಮಿತ್ತದಿಂ ಪೋಗಿ ತಡೆದು ಬಂದರ' ನೆಗಣ್ಣಾ ! ಸಮರಂ ಕಡೆವೋದಾಗಳ್ | ದಮಿತಾರಿಸುತ‌' ಸುಘೋಷವಿದ್ಯುದ್ದಪ್ಪರ್ || ೧೩೩! ಜನಕನನಾಜೆಯೊಳಕ್ಕಿದ | ರನುಜೆಯನುಟ್ಟರ್ ಬಲಾಚ್ಯುತರ್‌ ಬಗೆಯದೆ ತಾ || ಮೆನೆ ಕೇಳು ಖೇದಮಂ ಕಡು | ಮುನಿಸಂ ದಮಿತಾರಿತನಯರಾಗಳ ತಳೆದರೆ || ೧೩೪|| ಸೆಡೆದಡಗದಿರ್ದಿ ದಿರಾ | ದೊಡೆ ಬಲಕೃಷ್ಣರ ಪೊದ ಪೊಡೆಯೆಂದೀ || ಗಡೆ ಜನಕನನಲ್ಲಿಂ ಪೊಡು | ಮಡಿಸುವೆನೆನುತುಂ ಕುಮಾರಕರ ಕಡುಮುಳಿದರೆ || ೧೩ || ಉಳಿದ ಚತುರಂಗಬಲಮಂ | ಗಲನ ಸಮತಳಿಸಿಕೊಂಡು ದಮಿತಾರಿಸುತ‌ 1 ಮುಳಿದೆತ್ತಿ ಬಂದು ಮುತ್ತಿದ | ರಳವಳಿಯದೆ ತತ್ , ಭಂಕರೀಪರವರಮಂ || ೧೬ || ವ ಆಗಳಿಂತು ಮೂವಳಸಂ ಮುತ್ತಿ ಸುಘೋಷವಿದ್ಯುದ್ದಂಷ್ಟ್ರ) ರನಂತಸೇನಕುಮಾರನೊಡನೆ ಕಾದುತ್ತಿರ ಬರುತ್ತವೆ ಬಲ ನಾರಾಯಣ ಕಂಡು