ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{{ ೫l || ಶಾಂತೀಶ್ವರ ಪುರಾಣಂ ೨೫ ವೈರಾಗ್ಯದಿಂದಾಗಳ ಸುಪಭಾರಿಕೆಯರ ಪದಪಾರ್ಶ್ವದೊಳುದಕ್ಕಣದೀ ಕ್ಲಾಲಂಕರಣೆಯಾಗಿ ತಪಶ್ಚರಣಮಂ ನಿಟ್ಟೆಯಂ ನೆಗುತ್ತು ಮಿರ್ದು ಜೀವಿ ತಾವಸಾನದೊಳಮರನಾಗಿ ಪ್ರಟ್ಟದಳತ್ತಲ್ ಸೋಡಶಸಹಸ ಭೂಪರ್ ಕೂಡಿ ಕರಂ ರಾಜ್ಯಮಂಗಳಾಭಿಪವಮಂ || ಮಾಡಿ ಬಲಂ ಹರಿಗಿತ್ತಂ | ನಾಡೆಯುಮೋಲವಿಂ ತಿಖಂಡದಧಿಪತಿಪದಮಂ ಅಧಿರಾಜಪದವಿಯಂ ಮುಸ | ಧರಂ ಸಲೆ ತಳೆದು ಸಕಲರಾಜನ್ಯಕುಳಂ || ಬುಧಿಯಂ ಕುವಲಯಮಂ ನವ ! ವಿಧುವೆನೆ ಲೀಲೆಯೊಳ ಪಾಲಿಸುತ್ತೆಸೆದಿರ್ದಂ |೬|| ಹರಿಗೇಖಂ ರತ್ನಂಗಳ | ಸುರಕ್ಷಸುರಕ್ಷಿತಂಗಳಾದುವು ಶಂಖಂ || ತರವಾರಿ ಶಕ್ತಿ ದಂಡಂ : ಶರಾಸನಂಗಳ, ಸುದರ್ಶನಂ ಕಾಮಿನಿತುಂ ವನಜಾಕ್ಷಂಗಂತಃಪುರ | ವನಿತೆಯರಾದ‌ ಸುರೂಪವೆತಖಚರವರು 11 ಇನಿತೆಯರೀರೆಣಾ ನಿರ | ಮನಂಗಕೇಳಿಕಳಾವಲೀಪರಿಣತೆಯರ YV!! - ಬಲದೇವನ ರತ್ನಂಗಳ | ವಿಲಸದ್ದೆ ರತ್ನಮಾಲೆ ಮುಸಲಹಲಂಗಳ | ಕುಲಕಾಂತೆಯರೆಣಾಸಿರ | ಮಲರಂಬನ ರತಿಯನಿಸ ರೂಪಾನ್ನಿತೆಯರ್ 11೯ || - ವೆಸರ್ವೆ ವತ್ಸ ಕಾವತಿ | ಯ ಸಮುಲ್ಲಸಿತ ತ್ರಿಖಂಡಮಂಡಲಮಂ ಮಾ | ಲಿಸುತುಂ ಬಲನಾರಾಯಣ |' ರೆಸೆದಿರ್ದ‌ ಸಕರಾಜ್ಯ ಸಮ್ಮೋನ್ನತಿಯಿಂ || ೧೦|| 12 S