ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*) ಓಟಗಿ - ಶಾಂತೀಶ್ವರ ಪುರಾಣಂ ತ್ಯ ಮದಿನದ ವೈರಾ | ಗ್ಯಮ ಸಂಗಳಿನಿದತ್ತು ಚಿತ್ತದೊಳಗಳ ||೨೧|| ತನಗೆ ಸಮನಿಸಿದ ಸಂಸಾ ! ರನಿವೃತ್ತಿಯ ತನನಂ'ಪಿ ಬಲಚಕಿಗಳ | ಮನಮನೊಡಂಬಡಿಸಿದಳಾ || ಯನ ಜನಮತಿ[ಮುದದೆ) ಸುಮತಿಕನ್ಯಾರತ್ನಂ || ೨|| ಭರದಿಂ ಸ್ವಯಂವರಕ್ಕೆ : ತರುತಿರ್ದಪರಾಜಿತಾವನೀಶನ ಸುತೆ ಸಂ || ಸರಣಮನೆ ತೊರೆದು ತಪಮೇ || ಶರಣೆಂದಳದೇಂ ವಿಚಿತಮೋ ವೈರಾಗ್ಯ ||೧೩|| ತನ್ನೆಣೆಯೆನಿಪೆಟ್ರೋರ್ವರ್ ; ಕನ್ನಿಕೆಯರ ಬೆರಸು ಸುವತಾರಿಕೆಯರ ಪ | ತೃನ್ನಿಧಿಯೊಳ್ ತಳೆದ ತಪ || ದುನ್ನತಿಯಂ ಸುಮತಿಕನ್ಯ ಬೇಗದೊಳಗಳ 11೦8| ವು ಇಂತು ಸುಮತಿಕುಮಾರಿ ಮಹೋಗ್ರ ತಪಮಂ ನೆಗುತ್ತು ಮಿರ್ದು ತನುವಂ ಪತ್ತು ವಿಟ್ಟಾನತಕಲ್ಪದೊ೪ ಅನುದ್ದಿ ಸಮೆಂಬ ವಿಮಾನ ದೊಳ್ ದೇವನಾಗಿ ಹುಟ್ಟಿದಳತ್ತಲ್ ತಲವಾಗದೆ ಬಲಗರ್ವದೆ | ಮಲೆವರಿನೃಪರಾರುವಿಲ್ಲದ ಪ್ರತಿಮಧುಜಾ | ಬಲದಿಂ ವಿಭಾಜಿಸುತುಂ | ಬಲಾಚ್ಯುತರ್ ಸಕಲರಾಹ್ಮಸುಖದಿಂದಿರ್ದರ ||೧೫|| - ಬೇಡುವ ಮಾರ್ತ ಎಂದಿಗಳೊ೪ಲ್ಲರಿಭೂಪರ ಭೀತಿಯೆಂದು ಮಾ | ತಾಡುವರಿಲ್ಲ ತೀವ್ರತರಾಧೆಯ ಸುದ್ದಿಯದೆಂತುಮಿಲ್ಲಸಲ್ || ಕೂಡೆ ಜಿನೇಂದ್ರ ಧರ್ಮಮಯವಾಗಿರೆ ನಿರ್ಮಲರಾಜ್ಯಸೌಖ್ಯದೊಳ್ 1 ಕಿಡಿಸುತಿರ್ಪರಿಂತು ಸತತಂ ಜೆತದೋರ್ವಲರಾಬರಾಚ್ಯುತ‌ to: ಸಲೆ ತಮ್ಮಜ್ಞತುಂಠಿ ವಧು ಸಕಲಧರಾಧಿಶಕ್ಟೇಡ ಸ್ಟಲದೊಳ್ ನಿಷ್ಕಂಪದಿಂ ಪೆಂಪೆಸೆಯೆ ಮಿಸುಕದೊಪ್ಪರ್ವಿನಂ ದರ್ಪದಿಂದು ||