ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಪೆತೇಂ ದೇವರ ನೀಮಿಂ | ನೆ 3 ನಿಮ್ಮ ತಿಳಿವುದೆಂದು ಬಿನ್ನವಿಸುವ ಪಾ೦ || ಗದಾಗಳ ಹಲಧರನೆ | ಕನಾಂತಂ ಬೋಧನಿಧಿಗಿದೇನಚ್ಚರಿಯೆ |೩|| ಎಸೆವ ಶರತ್ಸಮಯಸರಿ ; ತ್ರ ಸಂ ತಿಳಿವಂತೆ ತಾನೆ ತನ್ನಿಂದ ನಿರೀ | ಕ್ಷಿಸಿ ತನ್ನಂ ತಿಳಿವಂ ಬಲ | ನಸುಹೃದ್ದಲನಚರಸಂಸ್ಕೃತಿಯ ದುಸ್ಥಿತಿಯಂ ೪೦|| ವ| ಆಗಳಿ೦ತು ಸುಬೋಧಹೃದಯನಾಗಿ ಬೇಗದಿಂ ಬಲದೇವಂ ನಿಜಾನುಜನ ಶರೀರಸಂಸ್ಕಾರಮಂ ಯಥಾಕಮಸಮನ್ವಿತಂ ನೆಗಟ್ಟು ತಳ್ಳಿ) ಯಾನಿರ್ವತ್ರನಾನಂತರದೊಳ ಅಪಘುನಮಸಘುನಮಿದಂ | ದಪಾರಸಂಸಾರಸುಖಮನೆಯುವೆನೆಂಬಂ || ಚಸಲಾಗಂಬಿಡದೀಪವ | ನಪಥವನೆದ್ದು ಬಗೆವ ಮರುಳಂ ಪೋಲ್ಕುಂ ||೪೧! - ತನು ತಾನಲ್ಲೆನೆ ಬಾಹ್ಯರೂಪದ ಕಳತ್ರ ಪುತ್ರ ಗೊತ್ತೇಷ್ಟಮಿ | ತನಿಕಾಯಂ ಬಟರ್ವದಲ್ಲು ಒಳಿವರ್ಕು೦ ಗೆದ್ದ ಕರ್ಮದಯಂ || ತನಗಂತಾಯುಗಕರ್ಮದೊಳ' ಸುಕೃತಕರ್ಮ೦ ತಾನೆ ಮೋಕ್ಷಕ ಸಾ : ಧನಮಕ್ಕುಂ ಸುಕೃತಂ ಶರೀರಿಗೆ ಶರಣೆ ಬೇಕುಂಟೆ ಸಂಭಾವಿಸಲ' ||೪|| ಎನಿತಾನುಂ ಶುಚಿಯಪ್ಪ ನಿರ್ಮಲತರಾತ್ರೋಪೇತವಾಗಿರ್ದೊಡಂ || ತನುವಂ ಸೋಂಕಿದ ವಸ್ತುಗಳ ಬಗೆವೊಡಸ್ಸಶೃ೦ಗಳಂತಾಗಲೆ೦ || ತೆನಲಂತುಂ ತನು ರಾಜದಿಂದಕುಜಿ ಬೀಭತ್ಸಂ ತಟದ ಪಮಿ | ತನನಂ ಮೋಕ್ಷಪಥಕ್ಕೆ ಸಲ್ಪಸಕನಂ ಕೈಕೊಳ್ಳುದತ್ಯುತ್ತಮಂ 8೩|| ನೆರೆದ ಚತುರಂಗಸೇನಾ || ಪರಿಕರಮಿದು ತನ್ನನುಯ್ದು ನರಕಗುಹಾಭ್ಯಂ || ತರದೊಳ್ ಕಡbವ ರಿವುಪರಿ | ಕರಮಂದಪರಾಜಯವನಿಕ ಖಗೆದರಿ 188