ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೬ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ದ್ಯಾವನಸತ್ಯಂ ಸಮ್ಯ ! ಗ್ತಾವನೆಯೊಳ್ ಮುನಿವರಂ ವಿರಾಜಿಸುತಿರ್ದಂ 11೫೦|| ವ|| ಆಂತನೇಕಸಂವತ್ಸರಂ ಪೋಗೆ ತಪಮಂ ತಾಳ್ ನೆಗುತ್ತು ಮಾಮುನೀಶ್ವರಂ ನಿಜಾಯುರವಸಾನವೊಂದು ಮಾಸಮಿರ್ದಾಗ೪ ಮನಮಿರ್ಶತ್ತೆರಡುಂ ಪರೀಷಹಮನಾದಂ ಗೆಲ್ಲು ಸುಸ್ಥೆರ್ಯವೃ | ಆ ನಿಂಬೆತ್ತು ಸಮುಲ್ಲಸತ್ಸಮತೆಯಂ ಕೈಕೊಂಡು ಯೋಗೀಂದ್ರಮಂ|| ಜನನಾಹಾರಕರೀರಮಂ ತೊರೆದು ಸಮ್ಯಗ್ವಾವದೊಳ್ ನಿದು ತ | ತನುವಂ ಬಿಟ್ಟೆವಚ್ಯುತೇಂದ್ರಪದವೀವಿಸ್ತಾರಮಂ ತಾಳ್ದಂ : ೫೧|| * ಪದಿನಾಜನೆಯಚ್ಯುತಕ | ಅದೊಳವಣಿಮಾದಿಗುಣಗಶರ್ಯಲಸ || ತದವೀಪತಿಯಾಗಿರ್ದ೦ || ಪುದಿದೆಸಕದಿನಚ್ಯುತೇಂದ್ರನಪಗತತಂದ || ೫೦| ವಿಮಲತರಸ್ಪಟಿಕಮರಿ | ಚೆಮಯಂ ಹಸ್ತಾಯಪ್ರಮಾಣಕ್ಷೇಧಂ | ಸಮಚತುರಸದ ಸಂಸಾ ! ನಮನೋಹರವರ್ತಿ ಸಹಜಮಣಿಗಭೂಷಂ ||೩|| ಅಸದಪರಿಮ್ಹಾನವರ | ಪ್ರಸವೋತ್ತರಶೇಖರಂ ಸುವಸನಂ ವಿಮಳಾಂ | ಗಸಮುದ್ಭವದಿವ್ಯಾಮೋ | ದಸಮಾಜಂ ರಾಜೆಸಿರ್ದನತ್ಯುತಶಕ• ವು! ಮತ ವ್ಯತೀಂದ್ರಂ ಸಾಮಾನಿಕತ ಯಸಿಂಶತ್ರರೀಷಹಾ ತರಕ್ಷ ಲೋಕಪಾಲಕ ಪ್ರಕೀಣ೯ಕಾಭಿಯೋಗ್ಯಕಿಶ್ಚಿಪಕ ದಿವಿಜನಿವಹ ಕೃತ ಸಮುಚಿತಪ್ರಾತಿಹಾರ್ಯವಿಸ್ತಿರ್ಣನು, ಸುರೂಪಾತಿಶಯ ಪರಿಸ್ಸು ಪ್ಲಾಷ್ಟಮಹಾರಧಾನದೇವೀಪ್ರಭಾಸುರನುಂ, ತಿಪಸಂಖ್ಯಾತಸಲ್ಲಲಿ ತವಲ್ಲ ಭಾನುರಾಗಸಂದೋಹಬಂಧುರನು, ದಿಸಹಸ ದೇವೀಕಟಾಕ್ಷ ಪ್ರಭಾಕೌಮುದೀವಿಳಾಸನು, ನಿರವಧಿಮಹಿಮಾನಿವಾಸನುಂ, ನಾನಾಮ ಇದ್ರತಾನಪರಿಚಿತರುಜನಿಕಭೂಪಾವಳವಿಭಾಜನು, ದೈವಿಕ ||೪||