ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣ6 ೨೭೭ ದುಂ ಮಡದಿಂ ಹೆಡತಲೆವರಂ ಭಾರೆತ್ತುವುದುಂ। ಕೂರಸಿಗಳಿಂದೆ ಕುತ್ತು ವುದುಂ ಪಿರಿಯ ಗಾಣಂಗಳೊಳಕ್ಕಿ ಹಿಡಿವುದುಂ ಕ್ಯೂರ೦ಗಳಿ೦ ಸೀಟ್ಟು ಕಾರಂಗಳಂ ವಿsವುದುಂ ಕಾಯ್ದ ಕಬ್ಬುನದ ಹುಗಾವಲಿಯೊಳಿಟ್ಟು ಹುವುದುಂ | ವಿಶಾಲವಜ ದಸುವೆಯೊ೪ಕ್ಕಿ ಸಣ್ಣ ನಾಗತಿವುದುಂ | ಉ ಕ್ಕಿನ ಬಡಿಗೆಗಳಿ೦ ಪೊಡೆಸೆಂಡನಾಡುವುದುಂ ವೈತರಣೀಪವಾಹಗಳೂ ಹುಡುಕುನೀರದ್ದುವುದುಂ : ಸಂದಿಸಂದಿಗಳಂ ಪಿಡಿಪಿಡಿದರಿಯುತುಂ ಮೊದ ಲಾದನೇಕ ಶಾಸ್ತಿಗಳಿ೦ ಸಂಸ್ಥಾಯಮಾಗಿರ್ಪ ನಿರಯಂಗಳ ಮುಖ್ಯಮಪ್ಪ ಪ್ರಥಮಹೃದ್ಧಿಯೊಳುದಯಸಿದನಂತವೀರ್ಯ ಮಹೀಕಾಂತನಾದುರ್ಗತಿಯ ದು:ಖಂಗಳನನಭವಿಸುತ್ತು ಮಿರೆ: - ನಿರಯದುರಂತದು ಖದೊಳಣಂ ಬಳಲುತ್ತು ಮನಂತವೀರ್ಯಭ | ವರನಿರೆ ಸಂತತಂ ನಿಮಿತಸಾಗರನಪ್ಪ ಫಣೀಂದ್ರನಂತದಂ | ವರನಿಜಬೋಧದಿಂದದು ಬೋಧಿಸಲಲ್ಲಿಗೆ ಬಂದನಿ ಚೆ ಚೂರದಿನೆನಿ ಮತ್ತೆ ಮಿಗಿಲಾವುದೊ ಭಾವಿಸಿ ಪುತ್ರ ಮೋಹದಿಂ || ೧೧ || ಅಂತು ಪ್ರಥಮಸೃಷ್ಟಿಯೊರ್ವ ನಿಜಾತ್ಮಜನಪ್ಪನಂತವೀರ್ಯ ಜೀವನಂ ನೋಡಿ ಕಂಡವಾಗ:- ಅತಿಬಹಳ ಸರಿಗ್ರಹಸಂ | ಗತನಾಗಿ ಮಹಾಂತರ್‌ದ ಮಾವರಿಸಿ ಹಿತಾ || ಹಿತಮಣಿಯದೆ ನೀನೆನಸುಂ | ಮತಿಮತಿದೆಲೆ ಜೀವ ನರಕಗತಿಗೊಳಗಾದ್ರೆ ||೧೧|| ನೆರವಿಗೆ ವತ್ವ ನೀನಖಿಳ ಪುತ್ರ ಕಳತ್ರಸುಮಿತ್ರ ಗೋತ್ರಜ || ರ್ವೆರಸುರುಸಂಸ್ಕೃತಿಪ್ರಚುರಭೋಗದ ಕಾಂಕ್ಷೆಯನುದ್ದದೋಷಮಂ || ನೆರಪಿ ತದೀಯದೋಷವಶದಿಂ ನರಕಂಬುಗುವಲ್ಲಿ ಸೇವರ' | ನೆರೆದೊಡವಂದರೇ ನಿನಗೆ ಪುತ್ರ ಕಳತ್ರ ಸುಮಿತ್ರ ಗೋತ್ರಜರ್ ||೧೧೩|| - ಜಿನಮುನಿವಾಕೈ ಸವಂ ನಂ | ದನ ನಿನ್ನಯ ಕರ್ಣಪೂರವಾಯ್ತಿಲ್ಲ ಕಟಾ || ನಿನಗಾರ್ತ‌್ರದ ಭಾವಂ || ಜನಯಿಸಿತದಿಂದಮಾದುದಿಂತೀನರಕಂ |೧೧|