ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯) ೨೭ ಶಾಂತೀಶ್ವರ ಪುರಾಣಂ ನನುಪಮಸಮ್ಯಕೃನೆಯಾ | ಗೆನುತುಂ ನೆ ಪೇ ಪೋದನಾಧರಣೀಂದ || ೧೨೧|| ನೆನೆದಾಗಳ: ಕೃತದೋಪಕೋಟಿಯೆನಸುಂ ತಾಂ ಕಂಪಮಂ ತಾಳತೊ । ಟ್ಟನೆ ಬೋಧೋಪ್ಪಲಿತಾತ್ಮನಾಗಿ ಜಿನಭಾವಂಬತ್ತು ಸಮ್ಯಕೃಭಾ ; ಜನನಾದಂ ಗಡನಂತವೀರ್ಯನೃಪನಂತಾನಾರಕಾಕಾರದಿಂ | ದೆವೆ ಸೇತನರಿದೇಭವಾಬ್ದತರಣಂ ಸದೃಷ್ಟಿಗಂ ಭಾವಿಸಲ್ ||೧೦-೦|| ವ ಇಂತಾನಿಮಿಷದಿಂ ಸಮ್ಯಕ್ಷ ಶ್ರೀಕೃತಸಾಂತನಾಗಿರ್ದನಂತ ವೀರ್ಯಚರನಾನರಕಾಯುರವಸಾನದೊಳೀಜಂಬೂದ್ವೀಪದ ಭರತಕ್ಷೇ ತ್ರದ ವಿಜಯಾರ್ಧ ಶೈಲದುತ್ತರಿಣಿಯ ಗಗನವಭಪರಾಧಿಪತಿಯಪ್ಪ ಮೇರುವಾಹನವಿದ್ಯಾಧರಂಗು ಮೇಘಮಾಲಿನೀಗೇವಿಗಂ ಮೇಘನಿನಾದ ನೆಂಬ ಮಗನಾಗಿ ಹುಟ್ಟಿ – ಸ್ಮರನಂ ರೂಪವಿಳಾಸಮೇಟಸೆಯುವುದತ್ ಪಂಕಜಮಂ | ದಿರನಂ ರೂಢಿಸೆಯುಂ ಸ್ವಕೀಯಮಹಿಮೌನ್ನತ್ಯಂ ನಿ೪೦ಪಾವನೀ || ಧರಮಂ ಕೈ ಮಿಗೆಯುಂ ಪರಾಕ ನವರಾತ್ರಿಯನಾಕರ್ಷಿಸು | ತಿರೆಯುಂ ಮೇರುನಿನಾದನೆಂಬೆಸಕ ಮಂ ಪೆತ್ತಿರ್ದನಾರೂಢಿಯಿಂ 1೧೨೩ || * ದೊರವೆತ್ತನಯರಾಜ್ಯದ | ಸಿರಿಯಂ ಸಲೆ ತಳೆದು ಪಿತೃಸರೋಕ್ಷೆಗೊಳೋರಂ || ತಿರೆ ನೂಆಪತ್ತು ಪುರಿಗಧಿ | ವರನಾದಂ ಖಚರಚಕಿ ಮೇಘುನಿನಾದ ||೧೨|| ಈ ನರಕದಿನಗಲ್ಲಿ ವಿದ್ಯಾ ಧರಪದವಿಗನಂತವೀರ್ಯನಂ ತಂದುದು ಚೆ || ಭರದಿಂ ತಾನಿಂತೆನೆ ಸುರು ; ಚಿರಸನ್ಯುಕದ ಮ ಪಕ್ಷಮೇನ ರಿಯೋ || ೧೦೫ ನಂಬುವೊಡನಂತವೀರ್ಯ೦ || ನಂಬಿದವೊಲ್ ಪರಮಜಿನನ ಚರಣಾಂಬುಜಮಂ | ನಂಬುವುದು ನಂಬುತಿರೆಯುಂ | ತಿ೦ ಬಹುನಾ ತಸ್ಸದನ್ನು ತಸುಖನಿಧಿಯಪ್ಪಂ | ೧೨ C M