ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆಶ್ವಾಸ ೨೨ ಕರ್ಣಾಟಕ ಕಾವ್ಯಕಲಾನಿಧಿ ವರವಿದ್ಯಾಧರರಾಜರಾಜೆತನಕ್ಕೆ ಶರ್ಯಾಧಿಪತ್ಯಂ ಪೊದ | ಆರ ವಿಖ್ಯಾತಿಯ ನೂಪತ್ತು ಪೋಲ೦ ತಾನಾಳುತುಂ ಖೇಚರೇ | ಶರನಾಮೇಘನಿನಾದನಿಂತರಸುಗೆಯ್ಯುತಿರ್ದನಾನವಖೇ , ಚರಕಟರಮಣಿಪ್ರಭಾವದೆ ಮಿಳಶ್ಚಿಂಹಾಸನೋದ್ಧಾಸುರ೦ ೧೦೭ ಇಂತರಸುಗೆಯ್ಯುತ್ತು ಮಿರ್ದು ಮೇಘನಿನಾದವಿಯ ರೇ, ದ ನೊಂದುದಿವಸಂ ಮಂದರಗಿರಿಯ ನಂದನವನಕ್ಕೆ ಬಂದು ಪ್ರಜ್ಞಪವಿದ್ಯೆಯಂ ಸಾಧಿಸಿ ಸಿದ್ದ ವಿದ್ಯನಾಗಿ ರಾಗದಿಂ ವೀತರಾಗಪೂಜಾಕ್ರಿಮೋದ್ಯೋಗದಿ ನಿರ್ಪುದುಮಾ ಚೈತ್ಯಮಂದಿರಕ್ಕೆ ವಂದನಾನಿಮಿತ್ತದಿಂ ಕತಿಸೆಯದಿವಿಜಪರಿ ಜನಪರಿವೃತನಚ್ಯುತೇಂದ್ರಂ ಬಂದು ವಿನಮಿತನಾಗಿ ಭಕ್ತಿಭರದಿಂ ಜೆನಪಾಮಿಗಳಿಂ ಒಳಕ್ಕೆ ಪಾ ವನವಿವಿಧಾರ್ಚನಾವಳಿಯಿನರ್ಚಿಸಿ ವರ್ಣಿಸಿ ನರ್ತಿ ಸುತ್ತುಮಿಂ : ತನುಪಮಲೀಲೆವೆತ್ತ ದಿವಿಜಾಗ್ಯ ಎಳೆ ತೊಟ್ಟನೆ ಕಂಡನಲ್ಲಿ ನೆ | ಟ್ಟನೆ ಮನದೊಳ್ ಮುದಂ ಪುದಿಯೆ ಮೇಧುನಿನಾದವಿಯಚ್ಚರೇಂದನಂ | - ವ! ಅಂತು ಮನದೊಳ್ ಮುದಂ ಪುದಿದಚ್ಯುತೇಂದ್ರ ನೋಡಿ ದಾಗ:- ಚರಣಾನತನಾಗಲ್ ಬರು , ತಿರೆ ಮೇಘನಿನಾದನಂ ನಿರೀಕ್ಷಿಸುತೆಲೆ ಬೇ ! ಚರಪತಿ ನೀನನಗನುಜಂ | ನಿರತಮೆನುಷ್ಯಚ್ಯುತೇಂದ್ರನಪ್ಪಿದನಾಗಳ !! ೧೦೯ || ವು! ಅದೆಂತೆಂದೊಡನಂತವೀರ್ಯಹರಿ ನೀಂ ನಿಮ್ಮಣ್ಣನಪ್ಪಪರಾಜಿತ ಬಲದೇವನಾಂ ನೀಂ ವಿಗತಾಸುವಾಗೆ ನಿನ್ನ ವಿಯೋಗದುಃಖದಿಂ ಸಂಸಾರ ಪರಾಲ್ಮುಖನಾಗಿ ತಪಂಗೆಯ್ದ ಚ್ಯುತಕಲ್ಪದ ಪದವಿಯನೆಮ್ಮೆದೆನಾಸಿತ್ತಲ್ ನೀನು ನರಕಮನೆಯಿದೆ ತಮ್ಮ ತಂದೆಯಪ್ಪ ಸ್ತಿಮಿತಸಾಗರಚರಧರ ಇಂದಂ ಪುತ್ರ ಮೋಹದಿಂ ನಿನ್ನೆಡೆಗೆ ಒಂದು ಪ್ರತಿಬೋಧಿಸುವುದು ನಿನಗೆ ಸಮ್ಯಕ್ ಜನಿಯಿಸಿ ತತ್ಪಲದಿಂ ವಿಯಚರಪದವಿಗೆ ಬಂದೆ ತನ್ನ ಧರ್ಮಮಂ ಮಹಿತಿಯದಿರೆನೆ ಮೇಘನಿನಾದನದ ಮನದೆ ಗೋಡುದ ವ ಸಂದು ಮತ್ತ ಮಿಂತಂದಂ:-