ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸR ಶಾಂತೀಶ್ವರ ಪ್ರಯಾಣಂ ಅಲೆ ನಿದ್ದೆಯಿಂ ಪರಿಚ್ಯುತಾಚ್ಯುತಕಲ್ಪನಾಗಿ ಬಂದೀಜಂಬೂದ್ವೀಪದ ಪೂರ್ವ ವಿದೇಹದ ಸಿತಾತರಂಗಿಣಿಯ ತೆಂಕಣ ತೀರದ ಮಂಗಳಾವತೀವಿಷಯದ ರತ್ನಸಂಚಯದ ಪುರದ ಕ್ಷೇಮಂಕರಮಹಾರಾಜಂಗಂ ಕನಕಜಿತ ಮಹಾ ದೇವಿಗಂ ಸಂಭವಿಸಿ. ಈಯವನಿಯನೇಕಚ | ತಾಯಂ ಮಾನುದಯಿಸಿದನೆಂದು ಜಗಂ | ಜೀಯೆನುತಿರೆ ಪಿರಿದುಂ ವ | ಜಾಯುಧನಾಮದೆ ಸಮಂತು ಹೆಸವಡೆದಿರ್ದ೦ || - ಸಹಜಾತಂ ರೂಪಮೊಂದೆಂಬಿನಿತೆ ಬಗೆವೊಡೆರ್ಹತ್ಪದಾಂಭೋಜಪೂಜಾ | “ಹೆಯುಂ ಸತ್ಯಸಂಪತ್ತಿಯುಮಖಿಲಗುಣಶ್ರೇಣಿಯು೦ವಿಶ್ವವಿದ್ಯಾ ವಿಹಿತವಾಗಮುಂ ವಿಶು ತವಿನಯವುಮುಕ್ಕಣವಿಕಾಂತಮುಂ ಭೂ , ವಿಹಿತ ಪ್ರಖ್ಯಾತಿಯುಂ ನಿಟ್ಟಿಸಿ ನಿಜಮೆನೆ ವಜಾಯುಧ ರಾಜಿಸಿರ್ದ೦ !! ಅತಿಶಯ ರೂಪಕಲಾಸಂ | ಗತಿಯೆಂದಪ್ರತಿಮೆಯೆನಿಸಿದಗ್ಗದ ಲಕ್ಷ್ಮಿ ಮತಿಯೆಂಬ ಮನಃಸಿದೆ ಸತಿ : ಯುತದಿಂ ವಜಾಯುಧಂ ವಿರಾಜಿಸುತಿರ್ದಂ | ೧೫೧!! * ಸತತಂ ಶ್ರೀಜಿನರಾಜಭಕ್ತಿಭರದಿಂ ವಿಭಜಿಪೈ ಶೈರ್ಯದಿ | ಕ್ರಿ ಶಿವಜಾಯುಧನೆಂಬ ಕೀರ್ತಿವಡೆದಾವಜಾಯುಧಂಗಂ ಮಹಾ | ಸತಿ ಲಕ್ಷ್ಮಿ ಮತಿದೇವಿಗಂ ತನಯನಾದಂ ತತ್ಪ ತಿಂದಂ ತದ | ಚ್ಯುತಕಲಾಚ್ಯುತನಾಗಿ ಬಂದು ಸೆಸರ್ವೆತ್ತಿರ್ದ೦ ಸಹಸ್ರಾಯುಧಂ | - ಎನಿತಾರೂಸಿಯಂ | ದೆನಿಸಳ ಶಿಫೋಣೆಯೆಂಬಳಾತ್ಮ ಪ್ರೇಮಾಂ || ಗನೆಯಾಗೆ ಸಹಸಾಯುಧ | ನನಂಗg-೪ವಿಲಾಸದಿಂದೆಸದಿರ್ದ೦ 111೫೩ || ಬುಧವಿಬುಧತರುಸಹಸಾ : ಯುಧಂಗವಾತನ ಮನಸ್ಸತಿ ಶ್ರೀವೇಣು