ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮. ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವಧುಗಮುದ್ಭವಿಸಿ ಕುವಲಯ | ವಿಧುವೆನಿಸಿದನಲ್ಲೆ ಕನಕಶಾಂತಿಕುಮಾರಂ ||೧೫|| ವ ಇಂತು ನಿರಂತರಂ ಕ್ಷಮಂಕರಮಹಾರಾಜಂ ವಾಯುಧ ಮುಖ್ಯರಪ್ಪ ಪುತ್ರರಿಂ ಸಹಸ್ರಾಯುಧಾದಿಖಿತರಿಂ ಕನಕ ಶಾಂತಿಪ್ರಕೃತಿ ಪ್ರಪೌತ್ರರಿಂ ಪರಿವೃತನಾಗಿ ಪರಮಹರ್ಷದಿಂದರಸುಗೆಯ್ಯುತ್ತು ಮಿರ್ಪುದು ಮತ್ತ೮:- ಅನಿಮೇಷಾವೃತಲಿನೋಲಗದೊಳೀತಾನೇಂದ್ರನಿರ್ದಿ ಪಾ | ವನ ಸಮ್ಯಕ್ಮನುಳ್ಳರಾರೆಮಗೆ ಪೇಟ೦ ನೀನಾಸಭಾ || ಜನರಿಂದ ನುಡಿದಂ ಶತಾಂಬುನಿಧಿ ಸಮ್ಯಜ್ಞಾನಚಾರಿತ್ರದ | ರ್ಶನವಜಾಯುಧನಲ್ಲದಿಲ್ಲ ಸಾನಿಂ ಭೂಚಕದೊಳ ಲೆಕ್ಕಿಸಲ್ ೧೫{೫ ಅದನಿಂತು ಕೇಳು ಸೈರಿಸ | ದಿವನಾಂ ವಜಾ ಯುಧಾಂಕನೊಳ' ಪರಿಕಿಸುವೆಂ || ಪದೆದೆನುತುಂ ಮಾಯಾರೂ | ಪದಿನಾಗಳ್' ಚಿತ್ರಚೂಳಸುರನೆಂದಂ || ೧೫೬|| ವ ಇಂತು ಚಿತ್ರಕೂಳಂ ಬಂದರಮನೆಯಂ ಪೊಕ್ಕಾಸ್ಥಾನದೊ೪ ಕ್ಷೇಮಂಕರಮಹಾರಾಜಪುರೋವರ್ತಿಯಾಗಿರ್ದ ವಜ್ರಾಯುಧನಂ ಕೆಂಡಿಂ ತೆಂದಂ-ಜೀವಾದಿ ತತ್ಪನ್ನರೂಪಂ ದವೈಪರ್ಯಾಯಸ್ಸರೂಪವೆಂದು ಪೇ ಆದದುವುಂ ವಂಧ್ಯಾ ಸುತಸಂದರ್ಯಮಂ ವರ್ಣಿಸುವಂತೆ ಅದೆಂತೆನೆ:- ದ್ರವ್ಯವೆಂಬುದು ನಿತ್ಯಸ್ವರೂಪಂ | ಪರ್ಯಾಯವೆಂಬುದನಿತ್ಯಸ್ಪರೂಪಂ। ಆಯೆರಡರ್ಕ೦ ಒಂದರ್ಕೊ೦ದು ಬೇಡ.ಆಂಬೊಡೆ ಯಿದ ವ್ಯಕ್ಕಿದು ಪರ್ಯಾ ಯಮಾಪರ್ಯಾಯಕ್ಕಿದ ವ್ಯಮೆಂಬ ಸಂಬಂಧವಿಲ್ಲದೆ ಪೊಕ್ಕು ಹಿಮವ ದೀಂಧ್ಯಪರ್ವತಂಗಳಂತೆ ಇದು ದ್ರವ್ಯ ಮಿದು ಪರ್ಯಾಯಮೆಂದು ನಿಯಮಿ ಸುವುದಿಲ್ಲ ಪುದಂ ದ ವ್ಯಂ ಪರ್ಯಾಯವಾಗಿ ಪರ್ಯಾಯಂ ದ್ರವ್ಯಮಾ ಗಿ ಪೋಕುಂ) ಅದು ಕಾರಣದಿಂದ ವ್ಯಪರ್ಯಾಯಂಗಳ ತಮ್ಮೊಳ ಭಿನ್ನಮೆಂ ಬ ಪಕ್ಷದೊಳ್ ತತ್ವ ಸಿದ್ದಿಯಿಲ್ಲ ! ಆದ್ರವ್ಯಪರ್ಯಾಯಂಗಳ ಪರಸ್ಪರ ಭಿನ್ನಂಗಳೆಂಬ ಪಕ್ಷದಲ್ಲಿಯುಂ ನಿತ್ಯಮುಮೇಕತೃಮುಮಪ್ಪ ದ್ರವ್ಯದತ್ತ