ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ೭ ಶಾಂತೀಶ್ವರ ಪುರಾಣಂ ಣಿಂದೆ ಭಿನ್ನಮಪ್ಪ ಪರ್ಯಾಯಕ್ಕೆ ಅನೇಕತ್ವಾನಿತ್ಯತ್ವ ಹಾನಿಯಕ್ಕು ಅಗ್ನಿ ಯೊಳೊ೦ದಿದ ಕರ್ಬೊನ್ನ ಗುಂಡಿನಂತಸ್ವರೂಪವನೆಯುವುದು , ಆನೇ ಕಮುನನಿತ್ಯಮುಮಪ್ಪ ಪರ್ಯಾಯದತ್ತಣಿಂ ಭಿನ್ನಮಪ್ಪ ದ್ರವ್ಯಕ್ಕೆ ನಿತ್ಯ ನಿತ್ಯತ್ವ ಹಾನಿಯಕ್ಕುಂ | ಕೈಪಿಸೋsತಿಯೊಳೆದ ಪಾಲೆತು ಕೃಪೆಯ ಫೈುದದುಕಾರಣದಿಂ ದ್ರವ್ಯಪರ್ಯಾಯಂಗಳ ವಿಚಾರಿಪೊಡೆ ಸೈರಿಸೆ ಪಜೆಮಡಿ-1 ಅದು ನೀವು ಹೇ ತತ್ವಂ ಶೂನ್ಯವಾದುದು | ಮತ್ಯಮದಲ್ಲಿ ದೆಯುಂ ದ್ರವ್ಯಂ ನಿತ್ಯಮುಮೇಕರೂಪಮುಮಪ್ಪ ಕಾರಣದಿಂ ಜೀವಕ್ಕೆ ಬಂದ ತತ್ಪಲಂ ದೊರೆಕೊಳ್ಳದೆ ಪೋಕುಲ ! ಅದೆಂತೆನೆ:-ಬದ್ಧ ಮಸ್ಸಜೀವದ್ರವ್ಯಂ ಮುಕ್ತಾವಸ್ಥೆಯನೆಯುವುದಲ್ಲದಷ್ಟು ದಿನದಿಲ್ಲದಿರ್ದೊಡಮೇಕರೂಪಹಾ ನಿತಮಕ್ಕುಂ ಅದ೦ ಮೋಕ್ಷಾರ್ಥನಪ್ಪನುಷ್ಠಾನಂ ವ್ಯರ್ಥಮೆಂದು ತನ್ನ ದುರಾಗ್ರಹದಿಂ ಅನೇಕಾಂತಮಂ ನಿಷೇಧವಂ ಮಾಡಿ ಕ್ಷಣಂಪ್ರತಿ ಕ್ಷಣಂ ಪ್ರತಿ ಕೆಡುವುವು ; ಕಾರ್ಯಕಾರಣ೦ ವರ್ತಿಸುತ್ತಿರ್ದುವಂತಪ್ಪ ಕೂಡಿ ಪರಮಾಣುಗಳೇ ತತ್ಸಮೆಂದು ಬೌದ್ಧಮತದ ತತ್ವಮಂ ಪ್ರತಿಷ್ಠಿಸಿದ ಸತ್ರಾ೦ ತಿಕಮತಾನುಸಾರಿಯಪ್ಪ ಚಿತ್ರ ಳನ ನಿರರ್ಥಕವಚನಾಡಂಬರಮನವ ಧಾರಿಸಿ ವಜ್ರಾಯುಧಕುಮಾರಂ ನಿಜಯುಕ್ತಿನಿಷ್ಠುರವಾಗೃಜಾಯುಧದಿಂ ದೇಕಾಂತವಾದಿಕ ತತ್ತ್ವ ಶೈಲಶಿಖರಂಗಳಂ ನುಚ್ಚು ನೂಕುವಾಡುತ್ತು ಸಭಾಜನವಚನರಚನಾತಿಶಯನಂ ಮೆಕ್ಕೆದೀತೇದು ನುಡಿದಂ: ನಿನ್ನ ಮುನ್ನ ನುಡಿದ ಭೇದೈಕಾಂತಪಕ್ಷದಲ್ಲಿ ಯುಮಭದೈ ಕಾಂತಪಕ್ಷದಲ್ಲಿಯುಂ ಬಾಧೆಯಂ ಮಾಲ್ಪುದು ಕಥಾಚಿತ್ರ ಭೇದಾಭೇದಪಕ್ಷಂ ಜಾತ್ಯಂತರಮಪ್ಪು ದಂದಾದೂಪಣಮಲ್ಲಿ ದೊರೆಕೊಳ್ಳದು ಅದೆಂತೆನೆ:-ದವ್ಯ ಪರ್ಯಾಯಗಳ ನೊಂದೊಂದಂ ಬೇರ್ಕೆಯ್ಯ ಬಾರದಪ್ಪುದಂ ಪೂರ್ವಸ್ವರೂಪಮಂ ಬಿಟ್ಟು ಉತ್ತರಷ್ಟ ರೂಪಮಂ ಕೈಕೊಳುತ್ತು ಮಿರ್ಪುದು ಕಾರಣವಾಗಿಯು ಇದು ದ್ರವ್ಯ ಮಿದು ಪರ್ಯಾCಮನಿತ್ಯಸ್ಪರೋಪಮುಮೆಂಬ ನಿಜಸ್ವರೂಪಭೇದ ದಿಂ ದವ್ಯಮನೆ ಕಾರ್ಯಮಂ ಮಾದು ಪರ್ಯಾಯಂ ಪರಿಮಿತಕಾ ರ್ಯಮಂ ಮಾಟ್ಟುದೆಂಬ ಭೇದದಿಂದವು ಕಥಂಚಿದ್ದೇದಂ ಸಿದ್ದಂ | ಅದುಕಾ ರಣದಿಂ ಕಥಂಜಿದ್ದಿನ್ನಾಭಿವೃದ್ರವ್ಯಪರ್ಯಾಯಸ್ಸರೂಪಂ ದೇವಾಧಿತತ್ವ