ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆಶ್ವಾಸ ೧೦೩ 99 ಕರ್ಣಾಟಕ ಕಾವ್ಯಕಲಾನಿಧಿ ಬಿರುತಿರೆ ತುಂಬಿಗಳ ಮನಸಿಜಾತನ ಶಾರಿಕೆಯಾಧಿದೇವತಾ | ಪರಿಕರದಂತಿರಿರ್ದರಲ ಮಾಲೆಯನತ್ತಿದ ಮಾಲೆಗಾರ್ತಿಯರ್' | ೧೬ ಲೋಲತರಂಗಲಾಲಿತವಿಯಟಿನೀತಟಚಾರುಕಲ್ಪನೂ | ಜಾಳಿಯ ಬೀಳಲೆಂದೆನೆ ಘುನಸ್ಪಟಿಕಾಸ್ಪದನೀಳ ಕಂಬದಿಂ | ಲಾಲಿತವಕ್ಕಿಕಾವಳಿಯ ಧಾಮಸಮಾಜದಿನಾದಮೊಬ್ರುವಾಂ | ದೋಳನದಲ್ಲಿ ಗಲ್ಲಿಗೆಸೆದಿರ್ಪುದು ತಪ್ಪುರವೀಧಿವೀಧಿಯೋ೪ || - ಅಗಣಿತಶೋಭೆವೆತ್ತ ಪುರಲಕ್ಷ್ಮಿಯ ಚಾಪಳ ಲೋಚನಾಂಶುವಾ | ಲೆಗಳನೆ ಕಾಂತಿಸಂತತಿ ದಿಶಾವಳಿಯೊಳ್ ಕುಡಿಯಿಟ್ಟು ನಡೆಯುಂ | ಸೊಗಯಿಸ ಚಂದ್ರಕಾಂತಿ ಮುಕುರಾನ೪ರಂಜಿತರಕ್ಷತೋರಣಾ || ೪ಗಳ ವಿಶಾಲಮಗ್ಗಲಿಸಿ ತೊರ್ಪುವು ತತ್ಪುರವೀಧಿವಿಧಿಯೊಳ್ || ೧೨v ಜಡಜಾತೋದ್ಭವನುಂ ರಜೋದ್ಭವನುಮಪ್ಪ ಕಂಚಭೂಸೃಷ್ಟಿ ನೋ! ಆಿಡೆ ಸಮ್ಮೋಹನವಾಗದೆಂದು ಮದನಂ ಸೌಂದಯ್ಯ ಸರ್ವಸ್ಪದಿಂ || ಪಡೆದಂ ತಾನೆನೆ ನಿರ್ಮಳಾಂಗಲತಿಕಾಲಾವಣ್ಯ ಸಂಪತ್ತಿ ನೂ | ರ್ಮುಡಿಸುತಿ ರ್ಪಬಲಾವಳೀಮಯದೆ ವೇಶ್ಯಾವಾಟಿ ವಿಭಾಬೆಕುಂ | ೧೦೯ ಆಮಣಿಹರ್ವ್ಯ"ದಾದಲೆಯ ಭೂಮಿಕೆಯೊಳ್ ನಡೆದಾಡುವಂಗನಾ || ಸ್ತೋಮದ ಚೆನೀಕ್ಷಿಸಿ ಸುರಾಂಗನೆಯರ್ ಬೆಂಗಾಗಿ ವಿಯರ್ || ತಾವಿವರ ನಿರೀಕ್ಷಿಸಿದೊಡೆನ್ನನಭೀಕ್ಷಿಸರೆಂದೆನುತ್ತೆ ಚಿ೦ || ತಾಮಯಚಿತರಾದವರೆನಲ್ ವನಿತಾಜನರೂಪವೆಂತುಟಿ | ವನಿತಾಸ್ಯಶೃಸಿಲ್ಲಸತ್ಪರಿಮಳಕ್ಕುನ್ನು ಕತಾಂಬೂಲದಿಂ | ಏನ ಕಂಪಿಂಗರಾಭಿಷೇಚನದ ಕಸ್ತೂರೀಜಲಾಸುರಪು ನನಗಂಧಕ್ಕೆ ಶಿಖಾಪ್ರಸೂನಕುಳಸರಭ್ಯಕ್ಕೆ ಸಂರಂಭದಿಂ || ದೆನಸುಂ ಪಯ್ಸಳನೀಝಣತ್ತದೆ ವೇಶ್ಯಾವಾಟಿ ವಿಭಾಜಕುಂ || ೧೩೧ - ತರುಣಿಯರಾಗ್ಯನಿಸಿತಸೌರಭವಂ ಕೇಳುತುಂ ಕುಚಂಗಳA೪ || ಪರಿಮಳಿಯಾಡುತುಂ ಪುದಿದ ನಾಭಿಯ ಕತ್ತುರಿಯಂ ತೆರಳು ತುಂ || ಗುರುಜಘನಾಗ್ರಮಂ ತುಡುಕುತುಂ ಬಿಡದೊಯ್ಯನೆ ನೀವಿಯಂ ತಂ | ದಿರಿಪುತುವಲ್ಲಿ ನೀಡುವುದು ಕನಕನಂದದೆ ಸೌರಮಾರುತಂ || ೧೩೦ ೧೩೦