ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦) ಶಾಂತೀಶ್ವರ ಪುರಾಣ 564 ವ್ಯ ಆಚತನೂತನಫಲಮಂಜರಿಯಂ ವಜ್ರಾಯುಧನರೇಂದ್ರಂ ನೀಡು ನೋಡುವೆಸಕದಿಂ ಪ್ರಸನ್ನ ಭಾವಮನದು ವನಪಾಲಕಂ ನಿಜಾನುಚರ ಶಿರದೊಳದ ಪುಷ್ಪದ ಪರ್ಣಪುಟಕೆಯ ತಂದು ಮುಂದಿಲಹಿ ಜತ್ತಜನ ಕೀರ್ತಿಯ ಬಿತ್ತುಗಳಂತೆ ಬಿತ್ತರಿಪ ಮಲ್ಲಿಕಾಕುಟ್ಕಲಂಗಳುಮಂ ತಿಳು ವನವಿಜಯನಪ್ಪ ದರ್ಶಕನ ರಾಜಿಸುವ ತೇಜೋಂಕುರಂಗಳ೦ತ ಕಂಸ ವ ತನಿಗಂಪಿನ ಸೊಂಪಿನ ಸಂಪಗೆಯ ಬಿರಿಮುಗುಳ ಬಳಗಂಗಳುಮಂ ವನ ಲಕ್ಷ್ಮಿಯ ತಲೆದೊಡವಿನ ತೋರ ಮುತ್ತುಗಳಂತೆ ಮನಂಗೊಳಿಸುವದಿರ್ಮು ಕೈಯ ಬಟ್ಟಮುಗುಳುಮಂ ತಲೆವಾಗದ ವಿರಹಿಯನಲೆವ ಕಲುಪಮಂ ತಳದ ಕಂತುವಿನ ಕಳಂತೆ ಪಾಟಲಿತವಾದ ಪಾಟಲೀಸುಮಪಟಲಂಗ ಳುಮಂ : ಅಂಗಭವನ ಪೊ ಗೊಡೆಗಳಂತೆ ಕಂಗೊಳಿಸುವ ಕಾರ್ಯಕಾರ ಕುಸುಮದಂತೆಗಳುಮಂ | ಕಂತುದಂತಿಕುಂತಾನಕಾರಿಯಪ್ಪಿರುವಂತಿಯ ನೀಳ್ಳುವೆ ನನೆಯ ತುತುಂಗಲುಮಂ : ಕುಸುಮಾಯುಧನ ಕೆಯ್ಯ ಚೆನ್ನ ಹೊನ್ನಲಗಿನಂತೆ ಕಂಗೊಳಿಸ ಕನಕಕೇತಕೀ ಕುಸುಮದೆಸ ಪಸರಂಗ ಳುಮಂ ! ರತಿ ರಮಣಿಯಧರಮಣಿಯಂತ ರಮಣೀಯವಾದ ಬಂದುಗೆಯ ಬಲ್ಕುಗುಳುಮಂ ! ವಿರಹಿಗಳ ಬಾಯಂ ಬಿರಿಯಿಸುತುಂ ಬಿರಿವ ಸುರ ಗಿಯ ಬಿರಿಮುಗುಳಳುಮಂ | ವಸಂತಸಂಗದಿಂ ವನಲಗೊಗೆದ ಪುಣ ಕಾಂಕುರಾವಳಿಯೆನಿಸಿದ ಚೂತಕಲಿಕಾವಲಿಗಳುಮಂ ; ಪಲ್ಲವಿಕರ ಹೃದ ಯೋದ್ದ ವರಾಗಮಂ ಪಲ್ಲವಿಸ ಕಂಕೆಲ್ಲಿ ಪಲ್ಲವಂಗಳುಮಂ , ಕಾಮನ ಕಾರಲಗೆ ಕೂರಲಗುಗಳಾದುವೆನಿಪ ತಮಾಲವ ತಳಿರ ತೆಕ್ಕೆಗಳಮಂ ತೆಗೆ ತಗೆದು ಬೇಜವೇಹಿತಿ ಪೆಸರ್ಗೊಂಡ ವಸಂತಸಮಯಾಗಮನಮನಪು ವಂತೆ ನೀಡಿ ಮುದ೦ಬೆಕ್ಕು ಮತ್ತ ಮಿಂತೆಂದಂ- ದೇವರ ನೇಮಿಸಿದಂದದಿ | ನಾವಗಮದೇವರಮಣವನನಂ ಸಲೆ ಸಂ || ಭಾವಿಸಿ ಪೊಜ3ವುತ್ತಿರ್ದೆಸ ; ದೇವೇ ಪೆನಾವನಾತಿಶಯಸಂಪದಮಂ {! ೧೩ | ಅದು ದಲೆ' ಸನ್ಯಜನರಚಾರರಹಿತಂ ಪಂಚದು ಮೋದಂಚಿತ ।