ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SKY ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ತ್ರಿದಿವಪ್ರಾಪ್ತ ಮನೋಹರಂ ತ್ರಿದಶರಿಂ ಮಿಕ್ಕರ್ಗೆ ಪಕ್ಕಾಗದೇ || ವುದ೧೦ ನಂದನವೆಂದು ದೇವರಮಣೋದ್ಯಾನಂ ದಿಟಂ ತಾನರೋ | ವದೆ ಧಿಕ್ಕಾರಿಪುದಿಂತು ಕೀರಕಲಕಂಠಧ್ಯಾನಸಂತಾನದಿಂ k೧೯|| - ಪರಿವೃತವಿದು ಮಂ ವನಧಿಯಂತೆ, ಸಮಾವೇತಕೇಸರಂ ಪ್ರಭಾ | ಸುರಮಿಭವೈರಿಯಂತೆ, ವಿಲಸತ್ತಿಲಕಂ ವನಿತಾಸ್ಯದಂತೆ, ಬಂ || ಧುರುಕದಳಿಕಳಾವಕಳತಂ ಬಲದಂತೆ, ಕಪಿತ್ತ ತಾಳವಿ ಸರವನಿತಂ ಲಸದ್ದಂತದಂತೆ ಏಕಾಳಿಶುಕಾವನಂ ವನಂ || ೧೯ || ಸುರಸದನದಂತೆ ಬಹಳಾ | ಸ್ವರಮಯಂ ವಿಬುಧವಿನುತಮಂದಾರಮಯಂ || ಸುರುಚಿರಶಕ ಮಯಂ ಬಿ | ತರಿಸಿಂದ್ರಾಣೀಮಯಂ ದಲಾವನವೆಂದು |೧೦| ವು ಮತ್ತಮಾದೇವರಮಹೋದ್ಯಾನವನಂ ಕಂಠಿರಿವದಂತೆ ಕೇಸ ರೋಬ್ಲಾಸುರಮುಂ | ದಕ್ಷಿಣದಿಶೆಯಂತೆ ಕುಟಜವಿಭಾಜಿತನುಂ | ಪ್ರಬಂ ಧಾದಿಸಳುಕಮದಂತೆ ಬಹುತಾಳನಿಹಿತನುಂ | ವಾಜೀಪಾಣಿಪಲ್ಲವದಂ ತಕ್ಷಮಾಲಾಮನೋಹರಮುಂ | ಪಾಂಡವವರೂಥಿನಿಯಂತರ್ಜುನೋರ್ಜೆ ತಮುಂ | ವಿಶಾಚಪಚಯದಂತೆ ಪಲಾಶಭಾಸುರಮುಂ ರತಿರಮಣಿ ಯಂತೆ ಮದನೋಪಯುಕ್ಮುಂ | ಜಂಬಾರಿನಿಲಯದಂತೆ ರಂಭಾಸಿವೆ ತನುಂ : ವಾರವೃಂದದಂತೆ ಮಂದಾರಬಂಧುರಮುಂ , ಮತ್ಮದು ಪರಿಯು ಹರಿಯಪ್ಪುದಂ ವನಮಾಲಾವಿಭೂಷಿತಮಂ ಸುಪರ್ಣೋ ಸೇತಮಂ | ಪ್ರಸನ್ನ ಪುಷ್ಕಮಪ್ಪುದ 2೦ ವಿಶಾಖಾಸವನ್ನಿತಮಂ ವಿಚಿತ್ರ ಮೃಗಕುಜವಿರಾಜಿತಮಂ | ವಿಭಾಜಿತಬಾಳುವಪ್ಪುದಂ ಪದ್ಮಾ ವಸೋದ್ಧಾಸುರಮುಂ ಸುರುಚಿರಚಕ್ಕಂದರಮುಂ | ಕುಶಾಕರವಸ್ತ್ರ ದಂ ಶಿಖಿಸಮೇತಮಂ ಸುಪವಾಳ ಪರಿಚಿತಮಂ | ವಿಲಸತ್ತುಲೀನ ವಪುದX೨೦ ವರವಂಶಾಭಿರಾಮವುಂ ಪಿಕ್ಕು ತೊಟ್ಟಾಮಮುಂ ಸಾಕರ್ಯ ಶೋಭಾರವನಮಪ್ಪ ದ೨೦ ಶುಕಸೇವ್ಯ ವಿಭವಮುಂ ಸಮುತ್ಸಾಲಿತ ಭೂಷವಾಗಿರ್ದುದು. ಅಂತುಮಲ್ಲದೆಯಂ:-