ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯ ೩ m ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಡಲೆ ಮಲಯಾನಿಲಕ್ಷತೆ ಕೋಕಕುಚದ್ವಯೆ ಮತ್ತಶೃಂಗಕುಲ | ತಲೆ ಕುಸುಮಾಂಶುಕೊಲ್ಲಲಿತೆ ನಂದನಲಕ್ಷಿಕರಂ ವಿರಾಜಪಳ ! - ಮಲಯಕ್ಷಾಭಲ್ಲ ಸಚ೦ದನವೃತ ಫಣಿಪೀತಾವಶೇಷಾನಿಳಂ ಕೇ | ರಳ ಕಾಂತಾಸ್ಯಾರವಿಂದಪ್ಪಸಿತಸವನನಾವಾಮನೇಭೋಗ ಹಸು ತುಳ ಪೂಾರೋದ್ಭವಾಂಭಃಕಣವೃತವರುತಂ ತಾನೆನಲ್ ಮಾದ್ಯಸರ | “ಳಸಚ್ಚೆತ್ಯಂ ಪೊದಾಂತಸಗಿತೆಸೆದವಾಗೇಪ್ರಚಾರ ಸಮಿಾರಂ || ಅನುನಯದಿಂ ಪೊದತ್ಸೆಸೆವ ಬಂದ ವಸಂತನೃಪಾ ಆಕೆಗೆ ಭೋಂ | ಆನೆ ವನಲಕ್ಷ್ಮಿ ಲೀಲೆಯೊಳ ಸೇಸೆಯನಿಕ್ಕಲೂತರ್ಜಿ ಶಾಖೆಯೆಂ || ಬನುಪಮಹಸ್ತದೋ೪ ತಳವ ಕೋಮಲಶುಕ್ಕಿರುಹಾಕ್ಷತಂಗಳಂ | ದೆನಲದಿರ್ಮುಕ್ಕೆ ಸಂದಿಸಿ ಮುಗುಳು ಮನೋಹರವಾಯ್ತದೆತ್ತಲುಂ || ಸೆಳೆಗೊಂಬೆಂಬ ಪತಾಕೆಯಂ ನೆಗಸಿ ಚಂಚಲ್ಲವೋದ್ಯಕ್ಷ ಟಾಂ ಚಲಮಂ ನಾಡೆ ನಿಮಿರ್ಜಿ ನವ್ಯ ಕುಸುವಾಸನೀಕಮಂ ತೀವಿ ಕೋ | ಕಿಳಕೀರಾನಕನಾದಮುಟ್ಟುತಿರೆ ಚೈತ್ರಂ ಪಣ್ಣ ತಂದ 7 ko | ಗೆಳೆಯೋಳ್ ಸಾರ್ಚದ ಸದರಥಮೆನೆ ಚೆಲ್ಲಾದತ್ತು ಚತೋತ್ರಂ || * ಪುದಿದರುಣಾಂಕುಕಂ ಕಿಸುದಳಿರ್ ಮಿಸುಪೊಳ್ಳಲರಕ್ಷತಂಗಳು | ದ ಕುಸುಮೋ ಸನ್ನಧುಮುತಾಹುತಿ ಶೃಂಗರವಾಳಮಂತ್ರಮಿ೦ || ತೊದವಿರೆಯುಂ ವಿಯೋಗಿಜನಮಾರಣಯಜ್ಞಮನೊಡರ್ಜಿದಾ | ಮದನನ ವಿಪ್ರನಂತೆಸೆದುದಿಂತು ಬಸಂತದ ಬಂದ ಮಾಮರಂ ||೩೧೪ ಕ್ಷಣದೊಳ ವಿರಹಿಗಳ ಮನ | ಸೃಣಕುಟಿಯಂ ನೋಣೆಯಲೊಗೆದುದಾಸುಮನೋಮಾ | ರ್ಗಂದಾವಪಾವಕಶಿಖಾ . ಗಮನೆ ಕಿಸಲಯದಿನಸುಗೆಯಸದಳಮೆಸೆಗುಂ | ೩೦ || ಅಂಗಜನ್ಸಿಪಾಲಕನ ಬರ | ವಿಂಗನಸುಂ ನಲಿದು ಚೈತನೆತ್ತಿದ ಹಲವು || ಪೊಂಗೊಡೆಗಳನಿಸಿ ಪೂತು ಮ | ನಂಗೂಳಸಿದುವೆಸನ weರ್lಕಾರಕುಜಂಗಲ್ಯಂ . ||೩೩||