ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೧ ಶಾಂತೀಶ್ವಶಪುರಾಣಂ ವ|| ಮತ್ತವಾಪುರವರೇಣ್ಯಂ ಧಿಘ್ನ ವಾಗಿಯುಂ ನಕ್ತಂಚರಯು ಕಮಲ್ಕು | ಅಗಣ್ಯಪುಣ್ಯಜನಮಯವಾಗಿಯುಂ ವಿಬುಧವಿರಹಿತಮುತ್ತು | ಸಾಮಜಸ್ಯರಾಭಿರಾಮಮಯವಾಗಿಯಂ ರಜೆಯುಕ್ತ ಮತ್ತು : ರಾಜ ೦ಸರಮಣೀಯವಾಗಿಯುಂ ನಯನಾಭೀತಿಪ್ರದಮಲ್ಲು | ಪ್ರಬಲಹ್ರ ಚಂಡಹರಿಮಯವಾಗಿಯುಂ ಮತಂಗಜಮನೋಭಯಕಾರಿಯನ್ನು ವಿಜೃಂ ಭಿತಪುಂಡರೀಕನಯವಾಗಿಯುಂ ಮೃಗನಯನಾತಿಭೀತಿಸ ದವಳು! ಸಕಲಸುಮನೋಮಯವಾಗಿಯುಂ ಮಧುಪಾವಳೀಸಮಾವೃತವಲ್ಲು ! ನಿಖಿಳನಿ೦ಶಗಡಿ ಮಯವಾಗಿಯಂ ಮಹಾಗಹನವಳು ಕನ ನೀಯಕಳಾಧರವಾಗಿಯುಂ ಕಮಳಾನಂದವಿದ್ದೇಯಲು | ನಿರಸಂಗಣ್ಯ ವನವಾಲಾಮಯವಾಗಿಯುಂ ಕರ್ತೃತ್ಯಗರ್ಭೀಕೃತವಲ್ಲು | ವಿಪುಳಪ್ಪ ರೋಮಯವಾಗಿ ಯುಂ ಕವಿವ್ಯಪಹೃತಮುತ್ತು | ಕುವಲಯಾನಂದಕೇಳೇ ಸ್ಥಾನಮಯವಾಗಿಯುಂ ದೋಷಾಕರಪ್ರಾವೋಚಿತವಲ್ಲು ! ಅಂತುವುದೆಯುಂ, ಕವಿಕುಲಪುಣ್ಯಜನಾಳೀ | ವ್ಯವಹೃತಮೆಂದಿಕೆಗೆಯುದಮರಪುರಿವೈ | tr ಭವಮಂ ರಥನೂಪುರಚ | ಕ್ರವಾಳ ಪುರವಖಿಳ ಸೌಖ್ಯಕರಲಕ್ಷ್ಮಿಪುರಂ || ೧೩೩ - ಆಪುರಮಧ್ಯದೊಳರ್ಪುದು || ಭೂಪನಿವಾಸದ ಮಗಿಲ್ ಚತುರ್ಮುಖವಿಳಸ | ದೋಪುರವಿಚಿತಂ ವಿಳಂ | ದೂಪರಚಿತಂ ವಿಚಿತ್ರ ಮಣಿಗಣಖಚಿತಂ | ೧೩೪ ಕೆಡೆದೊಡೆ ವಾಜೆಯನೊಂದನೆ ! ಪಡೆದುದು ಪಾಲ್ಗಡಲದೆಂದು ಸೌಧಪ್ರಭ ನೂ | ರ್ಮಡಿಸುವ ಹಯಶಾಲಾವಳಿ ! ಜಡಿವುದು ವರತುರಗತತಿಯ ಹೇಷಾರುತಿಯಿಂ ! ೩೫ ಪ್ರಣತಬಹುಭದ ಗುಲ | ಕ್ಷಣಯುಕ್ತವ್ಯಾಳನಿಚಿತ ಫಂಟಾಫುಟಿತೋ | ++ +++