ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೦ ಕರ್ಣಾಟಕ ಕಾವ್ಯಕಲಾನಿಧಿ ಆಶ್ವಾಸ ಅರೆ ಹರಿನೀ೪ ದಂತಿರೆ ನವಾವಫಲಸ್ತಬಕಕ್ಕೆ ದೇವಿಯ ; ಚರಿವಡುತಿರ್ಪ ಮುಗ್ಧತೆ ಮುಗುಳ್ಳಗೆಯಂ ಪಡೆದತ್ತ ಧೀಶನೊಳ್ || ೫೧|| ವು ಆದೇವಿಯ ಮುಗ್ಧಭಾವಕ್ಕೆ ಭೂವರಂ ಮುಗುಳ್ಳಗೆನಗುತ್ತು, ಮತ್ತ ಮಿಂತಂದಂ:- ವನಪಾಲಕ ನಮಗೀಮಾ | ವಿನ ಫಲಮಂ ಕಾಣ್ಗೊಟ್ಟು ಬಿನ್ನವಿಸಿದನಂ | ತನುನಯದೆ ದೇವರಮಣನ* ವನರಮೆಗೆ ವಸಂತಸಂಗಮಾಯ್ಕೆಂದು ಸಖಿ | ೫೨|| ಎಸೆವೀಕೇಸಡಿಗಳ ವಿ | ವ್ಯಸನದಿನೆಲೆ ದೇವಿ ನಮ್ಮವನರಮೆ ಪಡೆದಾ || ವಸುಮತಿಗೆ ರಾಗಮಂ ಪು | ಟ್ವಿನಿ ಪುಟ್ಟಸು ಮನ್ಮನಕ್ಕೆ ರಾಗೋದಯಮಂ મા ಏಲೆ ಅಸಲ್ಲತಾಂಗಿ ವರಚಂದನಗಂಧಿ ಸರೋಜವಕ್ಕೆ ನಿ | ರ್ಮಳನವರಲ್ಲವಾದರೆ ರಥಾಂಗಪಯೋಧರೆ ಹಂಸಯಾನೆ ಕೋ | ಕಿಳಕಳನಾದೆ ಚೂತಕಳಿಕಾನಖಿ ನೀಂ ನಡೆತಂದು ನೋಟದಿಂ ತೊಲವಿನೊಳಾವನಮದೆ ನಿನ್ನನೆ ಪೊಳೆ ಪೋಲಳಂಬುದಂ || ೫೪ ಎಲೆ ನಿನ್ನಯ ವದನೋ । ಜಲರುಹದಿಂ ಜನಿತಮಪ್ಪ ನವನಿಕ್ಷನಿತಾ | ನಿಲನಿಂ ಮಲಯಾನಿಲನ ಸಲೆ ಕೆಂಪೇಚಿಸು ಬನಕ್ಕೆ ಬಂದೊಲವಿಂದಂ ||H೫|| ವನಕೆಳಗೆ ಬಂದಾಬನ | ಮನದ ನಡೆನೋ೬ ನವದೆ ನೀನೆಲೆ ಮೃಗಲೋ || ಚನೆ ನಿನ್ನಯ ಮಧುರಾಲೋ ! ಕನಮಂ ಮೃಗಶಾಬತತಿಗೆ ಕಲಿಸೋಲವಿಂದಂ 1೬ 1. ಮಾನಿನಿ ನಿನ್ನಯ ಲೀಲಾ | ಯಾನವಿಲಾಸಮನೆ ದೇವರಮಣವನದ ಹಂ || ನೀನಿಕರನ್ನುಪದೇಶಿಸು | ನೀನೊಲವಿಂ ತಡೆಯದಿ೦ತು ಬಂದಿಂದುಮುಖಿ | માલ