ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೫ ೧೦ ಶಾಂತೀಶ್ವರ ಪುರಾಣಂ ತರುಪರ್ಣಚ್ಛಾಯೆಯಿಂದಂ ತನುಗಳರವದಿಕಣ೯ರಂಧಕ್ಕೆ ಪುಷ್ಟೋ ತರನವ್ಯಾಮೋದದಿ ನಾನಿಕೆಗೆ ಸಲರಸಸ್ಸಾದುವಿ ಜಿಹ್ನೆ ಗುದ್ದಾ || ಸುರಗುಜ್ಞಾ ಚ ಪ್ರವಾಳಂಗಳ ಬಹು ರುಚಿಯಿಂ ಕಣ್ಣ ಲಂಪಂ ಬನಂಬಿ | ತರದಿಂದೀಯ ಪಂಚೇಂದ್ರಿಯ ಸುಖದೊದವಂ ತಾಳ್ದಂ ತಾಂ [ನೃಪೇಂದ್ರ |Vo|| ನಲವಿಂ ವಜ್ರಾಯುಧೋರ್ನಿಪತಿ ಬರೆ ವನಲಕ್ಷ್ಮಿ ವಧು ಪ್ರೇಮ [ದಿಂದು , ಜೂಮುಕ್ಕಾಜಾಲದಿಂದಿಕ್ಕಿದ ಕಡೆಗಳೂ ತದ್ದೂರುಹೋದ ಶಾಖಾ || ಕುಲದಗಸೋಂಕೆ ಸೋದ೦ಬರದ ಭಗnಸಂತಾನವೆಂದೆನಲ್ ತೀಡು [ವಾತೆಂ ; ಬೆಲರಿಂದಲ್ಲೊಕ್ಕೆ ಪುಷ್ಠಾವಳಿ ವನಮಹಿಯೋ೪ ರಯ್ಯಮಾದತ್ತ ದೆತ್ತಂ | ಎನಸುಂ ವಜಾಯುಧಭೂ ! ಪನ ಬರವಿಂಗವನೋರ್ವಿಗನುಪಮರಾಗಂ || ಜನಿಯಿಸಿತೆನೆ ಕುಸುಮಪರಾ ! ಗನಿಕಾಯದಿ ನೆಸೆದುವತುಲಸುಲಿನತಲ೦ಗಳ ||Voft ವ ಇಂತೆಸೆವ ದೇವರಮಣೋದ್ಯಾನಮಂ ಕಂಡು ವಜ್ರಾಯುಧ ನರೇಂದನೀವನಂ ಸಮುನ್ನತವಿಶಾಖವಾಗಿಯುಂ ಕೌಂಚಾರಿಯಲ್ಲು ; ಸುಪರ್ಣಾತವಾಗಿಯುಂ ಮಧುವಿರೋಧಿಯಲ್ಲು ; ಕಮನೀಯಕಾಲಕಂಠ ಮಾಗಿಯುಂ ದಕ್ಷ ವೈರಿಯನ್ನು ; ಸಮುನ್ನತ ಬಾಣಾಸನವಾಗಿಯುಂ ಶಿಖ ಮುಖಿಯಲ್ಲ ; ಶೋಭಾಯಮಾನಸುಖವಾಗಿಯುಂ ದೃಪ್ಪದಿಗಂಬರತ್ನ ಮಲ್ಲು ; ಮಯೂರೋ ಏಾನಿತವಾಗಿಯುಂ ನಿರೀಕ್ಷಿತಪ್ರಭಾಕರೋರೂಪ ಮಲ್ಲು; ವಿದ್ರುಮಲತಾಕಾರವಾಗಿಯು ಸಂಪಕವಿಸಂಗಮಲು; ಪ ರಿಯುಕ್ಕಾಗಪುಣ್ಯಜನಮಗಿಯುಂ ತ್ಯಕ್ಕಸುಮನಸ್ಸಮಾಜಮಿಂದು ಮೆಚ್ಚುತ್ತುಂ ಪೋಗವೋಗೆ:- * ವನಿತಾಪಾದಪ್ಪಫಾತಂತಡೆದು ತಳರ್ವಲೋಕಂ ವಧೂಳೀಕುತಾಲಿಂ। ಗನಲೀಲಾಸಾರದಿಂದುಳ್ಳಲರ್ವ ಕುರವಕ ಕಾಮಿನೀಕೇಕರಾಳೊ | ಕನದಿಂ ಮೆಯ್ಕೆರ್ಚುತರ್ಪತಳಕಯ ತಿಳಕಂ ಮುಖಾಭ್ಯಾಸವಾಸೇ | ಚನದಿಂದೆತ್ತ ಮುಗುಳೂ ಸೆವ ಬಕುಳದು "ಪು ” | 18s ಒ