ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦} - ಶಾಂತೇಶ್ವರ ಪುರಾಣ 4th ಒಗದಂತರ್ವಿರಹಜರಾನಲನ ತಾಪೋಕಮಂ ತೂಣ್ಣುವು | ಜ್ಜುಗದಿಂ ಭೋಂಕನೆ ಬಂದು ಮದ್ದಿ ಟಪಮಂ ಸಾರ್ದಿಪ್ರರಿರ್ಶವಿಯೋ) ಗಿಗಳಂ ಶಾರ್ದಿಸು ಪುಪ್ಪಬಾಂತತಿಯಿಂ ನೀನೆಂದು ತಾನಿಂತು ಕಂ | ತುಗೆ ಕೆಯ್ದಟ್ಟವೊಲಿರ್ದುದಿಟ್ಟಳದೆ ಕೈಬಂದೋಂದು ಚೂತದುಮಂ || ವ ಇಂತು ಕೈಬಂದ ಮಾಕಂದದ ಕೆಯ್ಯದಂದಮಂ ಕಂದರ್ಪoಗೆ ಕಬ್ಬೊಟ್ಟಂದವೆಂದು ನೋಡುತ್ತುಂ ಅಲ್ಲಿಂ ತಳರ್ದು ಕಳಕಗಳಂ ಏಕಾಳಿ ನಲವಿಂ ನಲಿಗರ್ಚುತುಮುದಾಳಸಂ | ಕುಳಮಂರ್ಗೊಂಚಲಂ ತುಡುಕುತುಂ ತನಿವಣ್ಯಳನಿಂತರಮುಜ್ಜೆ ಪೀಕುತುಂ ... ವಿಳಸಿತ ಚುಂಬನಾಭಿನಯಮಂ ನೆಲತಿ ತೋರುವುದಾವಭೂತದೊy 11 ವ|| ಆಗಳವರಂದನಂ ಕಂಡು ಸುದರ್ಶನೆಯೆಂಬ ಪರಿಚಾರಕಿ ಲಕ್ಷ್ಮಿ ಮತಿಮಹಾದೇವಿಗೆ ತೋಳತಿ ನೋಡಿ ನಗುತ್ತು ಮಲ್ಲಿಂ ತಳರ್ದು ವರಕುಕಶೋಭೆಯಿಂ ಮುನಿವರೇ ಮಹಾಸಭೆಯಂತೆ ಸಂತತಂ | ಪರಿವೃತಕಾಲಕಂಠಕಮನೀಯದಿನದಿತನೂಜೆಯಂತೆ ಭಾ | ಸುರಹರಿಯುಕ್ತದಿಂ ಕಮಳೆಯಂತೆ ಶಿಲೀಮುಖಸಂಗದಿಂದೆ ಸಂ || ಭರಿತನಿಷಂಗದಂತೆಸೆವುದಾಗಮಾಸಹಕಾರಭೂರುಹಂ ವ|| ಅಂತು ನಿ ನುಡಿದ ವನಪಾಲಂಗೆ ಮೆಚ್ಚು ತುಂ ಪೊಗೆಸ್ಮರಸಮ್ಮೋಹನದೇವತಾವಸಥಮಂಗೋದ್ವತಭೂನಾಥರಾ | ಜೈರಮಾವಾಸವನಂಗಮಂಗಳಗೃಹಂ ಪಂಚೇಮಕೇಳೀಕೇಳಾ | ಶರಣಂ ಮನ್ಮಥನಂತ್ರಶಾಲೆ ಮದನಾಸ್ತಾಗಾರವಾಗಿರ್ಪ ವಾ || ಮರನಂ ಭವತನಾಗಳಿ ಕ್ಷಿಸಿದನಾವಜಾಯುಧೋರ್ವೀವರಂ || ೧೧೩೪ ಜಗನಂ ಗೆಲ್ಗೆನಮೋಘವೆಂಬ ಸರಲಂ ತೂಗಾಡುತುಂ ಕೂರ್ರಕ್ಕೆ! ಮಿಗೆ ಮಾಕಂದರಥಕ್ಕೆವರ್ಪ ವಿಲಸತ್ಕಂದರ್ಪನೆಂಬಂತಿರಾ || ವಗಮಾಕುಭಸರೋಜಮಂ ತಿರಿಪುತುಂ ತಾಂ ಬಂದನಾಚೂತಕಾ | ಖೆಗೆ ವಜ್ರಾಯುಧಭೂಪನಿಂತೆಸೆಯುತುಂ ಸಂಶರ್ಯಸೌಂದರ್ಯದಿಂ ||- ಸನ್ನದ್ದತುರಂಗದ ತೆಳು | ದಿನ್ನ ಮಲುಗುವ ಖಲೀನಶಾಖಾಮುಖದಿಂ | ܨܩܝܘܗܕ