ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಕಾಟಕ ಕಾವ್ಯಕಲಾನಿಧಿ [ಆಶಿಸ್ ಅರಸಿಯ ಘನಸ್ತನದ್ವಯ | ಗಿರಿಶಿಖರದವಿದಮಳನಿರ್ಝರಧಾರಾ || ಪರಿಕರಮಂ ಪದಂ ತು | ನರಸಂ, ಮೊಗೆಮೊಗೆದು ಪೊಯ್ದು ಮಳಯಜಜಳದಿಂ || ೧೬೬|| ಪರಮಸ್ನೇಹರಸಾಢದಿಂ ಮಿಸಿಸುವಂತತ್ಕರ್ಷಕರ್ವಾಮೃತೋ | ತ್ವರದಿಂ ಪೇಚಿಸುವಂತೆ ಸಕತರತ್ನ ಪ್ರೇಮಮೀಯಪದಿಂ ಏರಿದುಂ ನಾಂದಿಸುವಂತೆ ಕಾಂತ ಪದೆದಾಗಳೊಯ್ದಳಂತಾನಹೀ || ವಂಶಭಾಂಗದ ಮೇಲೆ ಲೀಲೆಯೋದವಿಂ ಕರ್ಪೂರಪೂರಾಂಬುವಂ || ವ|| ಆಸಮಯದೊಳ್ ಚಳನಯನಪ್ರತಿಬಿಂಬಂ | ಗಳನವನೆಳಮಿಂಗಳಯ್ದ ಬಳಸುವುದೆಂದಾ | ಗಳ ಬದಲಿ ಕರಂ ಕೂಮಳೆ | ಕೊಳದಿಂ ಪೋಲಮಟ್ಟು ಕಲದೊಳರ್ದಳದೊರ್ವಳ್ {\ ೧೭Vi! ಜಳಕೇಳಿಯೊಳಾಗಳ ಸು 1 ತಳದ ಬಬ್ಬುಡಿಯ ಪೊಳಪಿನಸಿರಗನೀ | ಕೊಳದೊಳದೆಯಂದು ಭಯದಿಂ | ಕೆಳದಿಯ ಕಂಧರಮನಪ್ಪಿದ ಪೆತೊರ್ವ' 3 ೧೭ || ಗುರುಕುಚಯುಗಳಂ ಪೊಳಯು | ತಿರೆ ಜಳದೊಳ್ ಜಕ್ಕವಕ್ಕಿ ಮುಳುಗಿರ್ದುವೀ | ಸರಸೀಸಲಿಲದೊಳನುತುಂ | ತರಳಕನ ಬಿಡದೆ ನೋಡುತಿರ್ದಳದೊರ್ವಳ್ || ೧Wo ಬಿಡುಮುಡಿ ವಿರಾಜಿಸುವ ಕ | ನೃಡಿಗರದು ಪೊಳಯ ರಾಹು ಶಶಿಮಂಡಳಮಂ | ಬಡಿದು ರಸಗೀಯುತಿದೆಯಂ || ದೆಡವಿಹಾಸರಸಿಯೊಳ್ಳಿರೀಕ್ಷಿಗಳೊರ್ವಳ್ || ೧vn - ಅಳಕಾಳಮಿಳತನಿಜಮುಖ | ಒಳಜಂ ಜಳದೊಳಗೆ ಕೊಳಗಿ ನyrಳಯುತಿರ ||