ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

BY ೧೧] ಶಾಂತೀಶ್ವರ ಪುರಾಣಂ ಪದಪಲ್ಲವರಭಾವಳಿಯಿಂ ಪಲ್ಲವಿಸುತುಂ ವಿಳಸ ಕೀಯಕರನರ ದಯಪಾಳಾಮಂಜರಿಯಿಂದಲರೇಜಿಸುತುಂ ಬರುತ್ತು ಮಿರ~- ಸಸಮೂಳಂ ಬಹುಮಳಂ ತೊಳಗಿ ಪೂಳಯ ಪೂವಾಲೆಯಂ [ಲೀಲೆಯಿಂದ | ಆ ನಖಾಂಶುಶ್ರೇಣಿಗಳುಂಟರಿಯೆ ಚಪಲನೇತ್ರ ತಟಾಳಯಂ ಬೀ | ಆ ನಿಜಸ್ಯಂ ಮಂದಹಾಸಪ್ರಭೆಯನುಗುತಿ ನಿಂದಿರ್ದುದಿಂಪ್ರೆಸುಟ್ಟಂ! ಪಿನ ಪಂಪಿಂ ಕೂಡೆ ಕಂಟೇಜಸುತುಮಲರ್ಗಳಂ ಪುಲಾವೀಕದಂಬಂ | ಮಾಲೆಗೆ ಸುಯ್ ಸೂಳೇರುತಿರಲ್ಯಳಮಾಳಕೆ ಮಾಲೆಗಾರ್ತಿಯ | ರ್ವಾಲೆಯನೆತ್ತಿ ನಿಂದಿರೆ ಮುಂದುವರೀಕ್ಷಿಸುತುಂ ಪೊದ ತ; ನ್ಯಾಲೆಗೆ ಕಯ್ಯನುಯ್ಯ ಕಂಡಾಲಲಿತಾಂಗಿಯರ್ನಗೆ......... ............ನಕಾನನವಾಯು ವಿಟಪತನಕಂ || Holi ವು ಆವಿಟರ್ಕಳ ವಿಭ್ರಾಂತಿಯಂ ಭೂಕಾಂತಂಗೆ ವಿದೂಷಕಂ ತೋ' ನಗಿಸುತ್ತುಂ ಪೋಗೆ ವರತಾಂಬೂಳಮೃಗೋದ್ಭವಾದ್ಯಖಿಳಗಂಧದವ್ಯನವೋದ್ದ ಮೋ | ತರಮಂ ರಾಜಭುಜಂಗವೃಂದವೆನಿತಾನುಂ ಮಾಲುಗೊಳ್ಳೆಂದು ಬಿ| ತರದಿಂ ತು ವಿರಾಜಪಾನಿಪವೀಧೀಯಧಮಂ ನೋಡುತುಂ || ಬರುತಿರ್ದಂ ಜಿತಕಂತುರೂಪವಿಭವಂ ವಜ್ರಾಯುಧೋರ್ವೀವರಂ | ಸ್ಮರವಂತೂಚ್ಛರಣಾಸ್ಪದಾವಳಿ ಮನೋಜಶ್ರೀನಟೀನೃತ್ಯಭಾ | ಸುರಸದ್ಮಾಳ ರತೀಶ್ವರಾಧ್ಯರಸಮುದ್ಯನ್ಮಂಡಪಕ್ರೇಣಿ ರಾ || ಗರಸಂಬೋಧಿತರಂಗರಾಜ ವಿಟವೃಂದೋತ್ಕರ್ಷಕಂದರ್ಪಭ | ವರತಾರಾಗೃಹದೋಳಿ ತಾನೆನಿಪ ವೇಶ್ಯಾವಾಟಮಂತೊವುಗುಂ ೫೨ ಸ್ಮಿತನೀಳಾಬ್ದಾಕರಾಂಭಸ್ಸುರಭಿಶಿಶಿರಭಾರಂ ಭುಜಂಗಾವಳೀತಾ || ಟಿತನಾನಾನುಕಾಟಂಕೃತಿರವಮುಖರಂ ವಾರನಾರೀತನೂರೋ | ಪಿತದಿವ್ಯಾಮೋದನವ್ಯಾಗಶುಪರಿಮಿತಂ ಭ್ರಂಗಮಾಳಾಗರುನ್ನಾ | ರುತವುಷ್ಟಂ ತೀಡಿದತ್ತೊಯ್ಯನೆ ಘಟವನಿತಾಗಾರಚಾರ ಸಮಿರ : t೫೬|