ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

uಳಿಗೆ ಕರ್ಣಾಟಳ [ ಆಶ್ವಾಸ ವ ಇಂತು ಕಂಗೊಳಬೇಕಂತುಗಜಕೇಳವಾದಿಯೆನಿಪ ಸೂಳಗೇ? ಯಂ ಪುಗುತರ್ಪಗಳಲ್ಲಿ ಸಲ್ಲಲಿತಸಾಲಭಂಜೆಕಾರಂಜಿತಚತುರ್ಜಂಥಾ ಮಂಗಳಾಯಮಾನಮಳಯಹಿತರುಸ್ತಂಭಚತುಷ್ಕ೦ಗಳಿ೦, ಪಟ್ಟ ಕಚತುಪ್ಪ ಯಾದಿತಚತುರ್ಮುಖಾಬ್ದಾದ್ಯಹೃದ್ಯಕೋಭಾವಳಂಬದಿಂ,ಚತುರಗವತಿಕ ಳಶಮಧ್ಯಸ್ಥಿತನಿತಕಿರಣಕಾಂತೋಪಳಮುಕುರುಂದ ಕಾಂತಿಸಂಶಾನಸ" ದರ್ಯದಿಂ, ಸಾಂದ್ರಚಂದ್ರಕಳಾಕಳಾಶಾಧಮ್ಮತಕಮನೀಯವಿರಳಚವ ರರುಹ ಚತುರ್ವಿಳಂಬಿತಚತುದ್ರೋಣಚಂಚುರಾಯಮಾನದಿಂ, ತರಳತರ ತಾರಕಾಪರಿಕರೋಪಹಾಸಭಾಸುರನಿಸ್ತುಳಸೂಳಮುಕ್ತಾವಳೀಪಟಳ ಪರಿ ಗಥಿತಪ್ಪಥುಳದಾಮಸೋಮ೦ಗಳಿ೦, ತದೀಯೋಗಮwಕಳ ಶಕ್ತಿಚ್ಚ ಟಾಪಟಳ ಸ್ಪರ್ಧಿಮಾನಪಟ್ಟಗುಣಮಂಜರೀರಂಜಿತವಲ್ಲವೋಲ್ಲ ನಿತಂಗಳಿ೦, ಮರುಳಮುಕ್ತಾಳನಿರಿತನಯರಕಿರಳಕಕಿಳನುರಾಳವಾಳಾಕೀ ೪ತಂಗಳಿ೦, ಮರಳತಳತಳ್ಳಮಂಡಿತಘಳಕಪಲ್ಯಂಕನಿಬಿಡನಿಬದ್ದ ವಿಸ್ತಷ್ಟ ಚತುಷ್ಟಯಸುವರ್ಣಕೃಂಖಳಾಭಿರಾಮದಾನಂಗಳಂ, ಬಂಧುರಗಂಧವಯ ಚಂದನವಾಳವಂದನಮಾಳವಳಿಗಳ೦ ರಯ್ಯಮೆನಿಸಿರ್ದ ನವಿಲುಯ್ಯಲ್ಲಿ ವಂದು, ಸುಲಿಪಂದಸ್ಮಿತಾಸುಪ್ರಸರದೊಡನೆ ನುಂಚನೀಯುತ್ತಿರು | ಇಲರ್ಗಳ್ಳಂಗಳಂ ಕೊರ್ವಿಸಿ ಬೆಳಗುತಿರಲ್ ಚಂದನಲೇಪನಂ ಸಿ ! ರ್ಮಆನಕ್ಸ್ ಮಾಂಶುಕಂ ಮುತ್ತಿನ ಮೊಡವುಗಳುತ್ಸು ಧಮ್ಮಿಲ್ಲ ಮಲ್ಲಿ! ಕುಳಮಗಳ ಬೀಣೆ ಚೆಲ್ಪ ಸುದತಿ ಶಶಿಕಳಾಲಕ್ಷಿಯೆಂಬಂತಿರಿರ್ದ೪ | ವ; ಆಗಾಗರಿwಂ ನೋಡಿ ಕಂಡೀಕಾಂತ ಕ್ರಿಯಾತ್ಮ ಶೃಂಗಾರ ದೊಳನುಲೇಪನಾಂಬರನೇಪಥಮಾಲ್ಯವೆಂಬ ನಾಲ್ಕು ಮಿಶ್ರಮಪ್ಪ ಕೃಂಗಾ ರದಿಂ ಭಂಗಿವಡೆದಳಂದರಸಂಗಯೆ ಸೇಲ್ಲಿ ನಿಂದು ನೀಡುಂ ನೋಡು ತುಮಿರೆ ಕೆಳದಿಯರೆಲ್ಲ ರಂ ಕರೆದು ಚಂದನಗಂಧಮನಿಟ್ಟು ವೀಳಯಂ | ಗಳನೊಲವಿಂದೆ ಕೊಟ್ಟು ಪೊಳೆದಂ ಭಿಡೆ ಬೀಳುವ ಪೊನ್ನ ಬಟ್ಟಲೋ೪*