ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೪ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಮಳ ತಲವಾಗಿ ಕ೦ಪಿಸುತುಮುಂಗುಟದಿಂ ಬರೆಯುತ್ತುಮುರ್ವಿಯಂ | ಗಳಗಳನಿಕ್ಕುವತ್ತು ಕಮಾನುಳಿಸಂ ಕಳದತ್ತ ಧೀಶನಾ | ೫೯|| ವು ಅಮುಗ್ಗ ನಾಯಕಿಯಂ ನಾಗರಿಕಂ ನೋಡಿ-ದೇವ, ನೀವೀಕೆ ಮಳೆಯಂ ಚಿಸಿ ನೋಟ್ಟು ದಿವಳ ಸಾತ್ವಿಕಸ್ನೇಹಸೂಚಕಾಕುಜಳಕ ಅಂಗಳವನ ಮುಳಿಸಂ ಫುಲೆನೆ ತೊಳದುದೆಂದು ಬಿನ್ನವಿಸುತ್ತುಂ ಪೊಗೆ ಎನಸುಂ ನಾಡಲೇಸುವಂಗಜನ ರೂಪಂ ಕಾಣೆನಪುಪ್ಪಾ || ಅನಿಕಾಯಂ ಪರಿತಂದು ತಾಗುವುದನೆಂತುಂ ಕಾಣೆನಸ೪ ವಂ || ಚನೆಯಿಂ ತಾಗಿದ ತಾಣದಲ್ಲಿ ಏರಿದುಂ ಪುಣ್ಯಾಣೆನೋರಂತೆ ನೆ | ಟ್ಟನೆ ಬೆಳ್ಳನೆ ತಗುಳು ಕೊಂದುದದರ್ಕಾಸೇವನಬ್ಬಾನನೇ |೩೦|| ವ | ಅಂತು ದೀನತೆಯಂ ಮಾನತೆಯನಪ್ಪುಕೆಯ್ದಾ ಕಾಂತಿಯ ವಾಕ್ಕಾರುಣ್ಯ ರಸಕ್ಕ ಕಾಮಂ ಮನಮಿಕ್ಕುವ ಸಖಿಯರ ನಿರೀಕ್ಷಿಸಿ ಕರು ಣಾತ್ಮಕರಾಗಿ ಪೋಗವೋಗೆ ಮುಳಿಯದೆ ಮುನ್ನವನ್ನಯದೊಳೇಕಿರೆನ್‌ ಮುನಿದಿರ್ದೊಡಂತನಂ | ತಿಳಿಸಿದೊಡೇಕೆ ಹೇಳಿಯೆನ ದಿಟವೆನ್ನಯ ಕೋಪಮಿಂತಿದೆ || ನೊಳ ಪಗೆಯಾಯ್ತು ಬಾರನಿನಿಯಂ ಕಳದೀ ಮರುಳಾದೆನನ್ನನಿ | ನ್ನುಜದವನೆಂದು ಸುಯ್ದು ಸುರಿದರಳೀಕ್ಷಣೆ ಬಾಪ್ಪಬಿಂದುವಂ ||೧|| ವ ಆತರಕ್ಷಣೆಯ ಪಶ್ಚಾತ್ತಾಪಮಂ ಕಂಡು ವಿದೂಷಕನಾಯ ಕನಕ ತರುಣ ನಿನ್ನಯ ತರಳತನಂ ನಿನ್ನಂ ಕೊಂದುದೆಂದು ನುಡಿಯುತ್ತಮ ರಸನಂ ನಗಿಸುತ್ತು ಪೋಗೆಕಡೆಗಣೋ ಕುಸುಮಾಸ್ತನುರ್ಜಿದಲಗೋ ಹೃದ್ದೂಧನುರ್ಮಧ್ಯಮೋ | ಸದುಪೋ ಹೆರ್ಮೋಲೆಯೋ ಮನೋಜಕೃತಕಾದಿದ್ದೆಂದವೋ ತಾಂ ಬ೨| ಲ್ಕುಡಿಯೋ ಕಂತುಪಡಕಯೊ ಮದನಮಾತಂಗಾತಳಾಲಾನಮೋ ! ತಡೆಯೋ ಪೇಟನೆ ಮೋಹಿಸುತ್ತ ಬಳೆ ನಿಂದಿರ್ದಳ್ಳಿಜದ್ವಾರದೊಳ್|೬-೨|| ಈ ಅವಧಟೆಯ ಲಸ ಯಾತ್ಮಕಂಗಾರಸಂಗತಿಯಂ ನಿಂದು ನೋಡುತ್ತು ಮಿರ್ದಲ್ಲಿಂ ತಳರ್ದು