ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#VF ] ಕಾಂತೀಶ್ವರ ಪುರಾಣ ಮುನಿವುದು ಮೇಗುದೋ೫° ಧನಮಂ ನೆಲಸಿ ಕೊಳ್ಳುದು ಕೆಯ [ಮಂದು ನೆ; ಟ್ಟನೆ ಮುದುಗಲ್ಲಿ ಗೂಂಟತೆ ಮಗಳು ಪದೇಕಮನಿಂತು ಮಾಡಿದಳ 128||

  • ವು ಅದಲ್ಲದೆ ಮತ್ತೊಂದೆಡೆಯೊಳ*:-

ಮಳಯಜದು ಮಲ್ಲಿಗೆಯ ಜೊಲ್ಲೆಯಮಾವಗಮಿಟ್ಟಿಬೊಟ್ಟು ಪ || ಜ್ಜಳಸುವ ಮಿಂಚುವಲ್‌' ಏಡಿದ ಬೆಳ್ಳಲೆ ಪಲ್ಲಟವಿಲ್ಲದೊರ್ಮೆಯುಂ || . ಹಳಜಕವೆ ವಸ್ತ್ರದ ವಿಳಾಸದ ಚೆನ್ನಿಗರಲ್ಲಿ ಮೇಳವಂ | 'ಎಳಸದಿರಿಚ್ಚೆಯಂ ತಳದು ನೀಂ ಮರುಳಾಗದಿರಲೋಚನೇ | ೭೫|| ವ ಆತ್ಮ ಮತ್ತೊಂದೆಡೆಯೊಳ್:- ನಿನಗೆರಡಿಲ್ಲ ದೊಡ್ಡವಳೆ ನಾಂ ಪ್ರಿಯ ನಿನ್ನಯ ಸಂಗಸಖ್ಯ ಮಿ೦ || ತನಗೆ ಧನಂ ದಿಟಂ ಮನೆಯವರ್ಸಮಸಲ್ಲ ರದಕ್ಕೆ ನೀನವ || ಮನಮೋಸದಿರ್ಪಿನಂ ಕೀದು ವಸ್ತುವನಿತ್ತೊಡೆ ಸಲ್ಲುದೆಂದು ಮ | ಲನೆ ನುಡಿದರ್ಥಮಂ ನೆಣೆ ಕಟ್ಟುವುದಾತನೊಳಂಬುಜಾನನೇ ||೬೬| ವು ಅಲ್ಲಿ ಮತ್ತೊರ್ವಳ:- ನಗೆಮೊಗಮಂ ವಿಟರ್ಗೆ ನಸುಗೋರ್ಪುದು ಲೋಲಕಟಾಕ್ಷದಿಂದಲಂ | ಪೊಗೆದವೊಲೊಯ್ಯನೀಕ್ಷಿಪುದು ನೀಂ ಬಗೆಗೊಂಡವರೆಯ್ಲಿ ನೋಡೆ ಮ | ಗೆ ಸೆಗಣೆ ಸಾರ್ವುದೊಳಗಣೆ ಬರಧುರೋಕ್ತಿಯಿಂದ ನೆ | ಟೋಗೆ ಸೆಂತಿಗೆಯುದೆಂದು ಹಟಗೂಂಟನ ಶಿಕ್ಷಿಸಿದ೪ ಮೃಗಾಕ್ಷಿಯಂ || ನ ಆ ಮುದುಗಲ್ಲೆಯ ಸಮೀಪದೊಳ್ಳತ್ತೊರ್ವಳ:- ಉಜಿ ತಕಲಹಂ ಗಳಂ ಗರುವರಪ್ಪ ಮೊಹಂಗರೊಬ್ಬ ಮಾಟ್ಟು! ಬೆಳಸಿದಳ೦ತೆ ಗೆಯ್ದ ನಿತುಮಂ ಸಲೆ ಕೂರಿಸಿಕೊಳ್ಳುದಾವಗಂ | ಕೆಳತನಮಂ ಕಳಾವಿದರೊಳಗ್ಗಳವಾಗಿರ ಮಾಡಿ ರೂಢಿಯಂ | ತಳವುದೆನುತ್ತುಮಿಂತು ಮುದುಗಲ್ಲಿ ನಿಯೋಜಿಸಿದ ತನೂಜೆಯೊಳ್ | ವು ಎಂದಿಂತು ಪಲವಂದದಿಂ ತಮತಮಗೆ ತನ್ನಯ ತನೂಜೆಯ ರೋಟೋಜಿ ನೆಲೆಗಟ್ಟಿನಂ ಸೂಳಸಿದ್ದಾಂತಮನುಪದೇಶಂಗೆಯ ಮದು ವಾ-1, ಬಳಸಿರ್ದೆನಿ, ಇ, ಸಲ್ಲದದಕ್ಕೆ, 3. ಕರಹಂ,