ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧} ಶಾಂತೀಶ್ವರ ಪುರಾಣಂ ವ ಇಂತು ನೀನೆಂದುದುದಾದೊಡಮಗಿಯಪ್ಪ ಪುಳಿಸಂ ತಳಯಲಾಗದೆಂತನೆ:- - ಪಿರಿದುಂ 'ಪೂರ್ವಭವ' ನುಯಾತದ ಸಮಸ್ನೇಹಂ ಸಮಂತಪ್ಪುದಾ | ಪರಮಸ್ನೇಹಮದರ್ವರೊಳ್ಳುದಿದಿರಲ್ ಸಂಯೋಗಸೌಖ್ಯಾ ಮೃತಾ || ಕರದೊಳ್ಳೆ ಡಿವುದಲ್ಲದಕ್ಕಟ ವಿಯೋಗಾಳಿಕಾಜಾಳದಿಂ | ದುರಿವೆತ್ತುವಗಮಿರ್ತ ಜೀವನಮದೇವೊತ್ತು ಸಂಭಾವಿಸಲ್ | ವ|| ಅಂತು ನುಡಿದಾತನ ನುಡಿ ತನ್ನ ಮನದೊಳ್ಳೆನೆದನ್ನವಾದೊಡ ಮದಕಿಂತಂದಂ:- ಸುಡು ಸುಡು ಬಾಪ್ಪುದಂ ಪಿ ಯರಗಲೆಯೊಳತ್ನವಧೂವಿಯೋಗದಿಂ| ತಡೆಯದೆ ನಾವುದೊಳ್ಳಿತದುಕಾರಣದಿಂದ ಸವೆನೆಂದು ಪೂ || ಆ್ಯಡೆ ಸಲೆ ಸಾವು ಬಾರದೆನಗೀಮದನಾಗ್ನಿಯ ಬೇಗೆ ಹೊತ್ತಿದ || ಡೆವಿಡದೆನ್ನವೊ ಬಳ ಪಾತಕನಾವನೊ ಭೂತಳಾಗದೊಳ್ |v8h ವು ಇಂತು ತಮತಮಗೆ ಸಮನಿಸದಭಿಯೋಗಾವಸ್ಥೆಗಳಂ ಪಲತೆ ಆದಿಂ ಪಲುಂಬುತ್ತು ಮಿರ್ದ ಕಾಮುಕರ ಮನೋಗತಕ್ಕವಚನಂಗಳಂ ಕಳು ವಿದೂಷಕಂ ನಿಮ್ಮ ಚಿತ್ತದೊಳೊತ್ತರಿಸಿದ ಚಿತ್ತಭವನ ಕುತ್ತ ಮಿದು ಸತ್ತೊಡಲ್ಲದೆ ಸವೆಯದೆಂದು ನುಡಿದುದಕ್ಕೆ ನಗುತ್ತು ಮಿರ್ದ ವಜಾ ಯುಧಮಹೀಪಾಳನ ಮುಖವನಭೀಕ್ಷಿಸಿದ ದಕ್ಷಿಣನಾಯಕಂ-ದೇವ, ಬಿನ್ನ ಪವಿಗಳ ಕ್ರಿಯಾವಾವಸಾನವಾದುದೀಚಂದಿಕಾವಿಹಾರಿಮಿಂ ಸುಳ್ಳು ದೆದೆನಲದ ಮನದೆಗೊಂಡು ಮಗುಳು ನಿಜನ್ಮಶ[ವಾಸನಿವಾಸಿತನಾಗಿ ನಾಯಕಾನುನಾಯಕರ್ಗೆ ಬೀಳ್ಕೊಟ್ಟು ಕರಂಕವಾಹಿನೀಕರಪಕೋಷ್ಟ ಪುಟಪರಿನ್ಯಸಹಸ್ತಾರವಿಂದಂ ಬಂದು-- ಅಲರಂಬನಿರ್ತವನೆ ಮರಿ } ಮಳಕುಳದ ಕರಂಡಕಂ ವಿಚಿತ್ರದ ಜತ್ತು . ವಳರಚಿತಮಪ್ಪ ಕಯ್ಯಾ || ನಿಳಯಕ್ಕೆಂದು ಭೂಪಕಕ್ಕ೦ ಪೊಕ್ಕಂ

  • ||೪ || ಪಾ-1, ಪೂರ್ವಭೆಯಾ.

2. ಜೀವಮನದೇ,