ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

kwk ಕರ್ಣಾಟಕ ಕಾವ್ಯಕಲಾನಿಧಿ, [ಆಶ್ವಾಸ ದರಿ ತಂದುತ್ಸವದಿಂದ ಕೂಪರುಂದರ್ತಯಂಬಂತೆ ಬಿ | ತರಿಸುತ್ತಿರ್ದುದು ಭಾನುವಿಂಟಮರೇಂದಾಗಿರೀಂವಗದೋ೪ ೧ovit ಹಣಹನಿದ ತಾರಗಳನಯು ಕುಲಂಕುರು'ಮೊದ'ನನಂ | ನಿಜವಿಡಿದೊತ್ತುಗೊಂಹ ಹರಿಗಜ್ಜಿಯಂ ತವ ನುಂಗುತುಂ ಕುಳು ಚಳಶಿಖರಾಗಮಂಡಳಮನೆಯೇ ಪಳಂಚಲೆಯು[ತ್ತು ಮಾದಿಕಾ | ವಳಿಗೆ ಕರಳಿ ಮುಂಬರಿಯ ಬಂದುದಯಾದಿಯರ್ನನೇ'ದಂ || ೧೦೯ || ವು ಅಸಮಯದೊಳ್ಳಂಗಳಸ್ತುತಿಃಖಸಹಸ್ತಗಳಿ೦ ಸಂಗತಿವತ್ತು ರೀತಿತ್ರಯಂಗಳ ಭಂಗಿಯನೀಯುತ್ತತಿಮಂಗಳಪಾಠಕರೋದುವ ಮಾಧು ರ್ಯನಾದದಿ ಗುರುಬೋಧಹೃದಯನಾದ ವಜ್ರಾಯುಧನರೇಂದ್ರನುಸ್ಸವ ಡಿಸಿ ತಡೆಯದೆ ನಿರ್ವತಿ್ರತನಿಖಿಳ ಪ್ರಭಾತಕಿಯಾನಿಕಾಯನಾಗಿ, - ಜೆನರಾಜಾಂಗಳಂ ಮನೋಹವಿತಸಮ್ಯಕ್ಷ ಮೆಯ್ಕೆರ್ಚೆ ಚ | ವನಪೂಚಂತತಿಯಿಂದಮರ್ಜ ಮಹೋದ್ಯನ್ಮಂಗಳಾದ್ಯನಿ | ಸನಮುಕಾಂತಮನಾದಮೆಯುತಿರೆ ಶೇಪಾಕಿಕೋಟೀರನು || ಗಿ ನರೇಂದ್ರಂ ದಿವಿಜೇಂದ್ರನಂತೆಸೆಯುತಿರ್ದ೦ ಪಜ್ಯ ಸಾಮ್ರಾಜ್ಯದೊಳ್ | ಧರೆಯಂ ಮಯ್ಯಾದೆಯಿಂ ಖಲಿಸುಕುಮವನತ್ರೀಕರಂ ನಿರ್ಭಯಂಟಿ! ತಿಂಮಂದಾಜ್ಞಾಪಿಸುತ್ತುಂ ಮದವದರಿನೃಪಶಿಯನಾಕರ್ಷಿಸುತ್ತು | [ಸರಿಯಂಟೇಜ್ಗೆ ಕಲ್ಪದ್ರುಮದ ತದಿನೀವುತ್ತು ಮಿದಂ ನರೇಂದ°। ನಿರವದ್ಯವಜ್ಯರಾಜ್ಯೋನ್ನತಿಯೊಳಸೆಯುಂ ಸೂಕ್ತಿಸದರ್ಭಗರ್ಭ೦ || ಗದ್ಯ|| ಇದು ವಿನಮದನರೇಂದ್ರಮೌಳಿಮಣಿಕಿರಣಮಾಳಾಪರಾಗಸರಿರಂಜಿತ ಚರಣಸರಸೀರುಹರಾಜಿತ ಪರಮಜಿನರಾಜಸಮಯಸಮುದಿತಸದಮಲಗಮಸುಧಾ ಶರಧಿಶರದಿಂದು ಶ್ರೀ ಮಾ ಫಣ೦ ದಿಪ೦ಡಿತ ಮುನೀಶ್ವರ ಮನೋಜನಿತನಿರುಪಮ ದಯರಸಸರಸೀಸಂಭೂತಸಂಭವಾಮಳ ಸುಕವಿಕ ಮಲಭವ ವಿರಚಿತಮಪ್ಪ ಶಾತೀತರ ಪonಂದೂy ವಾಯುಧನರೇಂದ್ರಚಂದ್ರ ಚಂದ್ರ ಕಾದಿಹರಯರ್ವನಂ ಏಳುದಕಾಕಾಸಂ ಸಂಪare, a ಚ-. ಮೋರೆ - 2, ಕಳ , 8, ಕುದುಮೊದನುದ್ಯೋಧ ಎಂದಿರದು.