ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೭ ೧೨] ಶಾಂತೀಶ್ವರ ಪುರಾಣಂ ವ ! ಅಮೇಘುಕಾಲಮಂಧಾಸುರಧುರಧರಳಯಂತ ನೀಲಕಂಠತಾಂ ಡವಾಡಂಬರಮತ್ತಾರಿತದ್ಯದೆಯಂತೆ(?) ಕುಟಜಪ ಭಾವೋಪಜೆತವಿಭ್ರಾಜೆ ತಮುಂನವಗರ್ಭಾಂಗನಾವಿಭ್ರಮದಂತೆ ಕಾಳಮಪಯೋಧರಾಸ್ಯ ರಮಣೀ ಯಮುಂ | ಸಂಚಾರಿಭಾವಸಮತಿಯಂತೆ ಸಮುಚಿತಜಡವೃತ್ತಿಯುಂ || ಸಮಯಸಂತನಂತೆ ಸಮುತ್ಕಾರಿತರವೃತ್ತಿಯುಂ | ಶತಮಖಸ್ಸ ರುದಂಡದಂತೆ ನಿರಂತರಧಾರಾಭಿರಂಜೆತವುಂ ಸಂಯಮಿಪ ಕರದಂತೇಕ ಸೌಭಾಕರನುಂ | ನೀರೇಚನಾಭನಂತಭಿವರ್ಧನೀಕೃತಾರ್ಜುನಮುಂ ವಿಕ ಸನಾವಳಿಯಂತೆ ವಿಜೃಂಭಿತವಾಹಿನೀಸಮೂಹಮುಂ ತೂಕೀರಮಂಡಳದಂತ ಕರೋತ್ತೀಣ೯ಮುಮಾಗಿರ್ಪದಂತುಮಲ್ಲದೆಯುಂ ಕಮನರಸನ್ನ ಕೃತಕಕು | ಭಮಿದೆನಿಸಿಯಪ್ರಸನ್ನಕೃತಕಕುಭಂ ತಾಂ || ಕಮಳಾಭಿವೃದ್ಧಿವಂ | ಕಮತೃವಕಾರಿಯಲ್ಲಾ ಜಳಧರಕಾಲಂ | ೫೪ ತೊಡರ್ದ ತಟಭಾಹತಿಗೆ ಕರ್ಪಜದತ್ತನೆ ಮೇಘನಾಳೆ ಬೆ | ಇಡರ್ದುದು ತಾ: ಕ್ಷಣಾಂಕುವೆನಿಸಿರ್ಪುದು ತಪ್ಪದೆನಿ ಮಿಂಚು ಮೇ || ಯ್ಯಡಗಿದುದವ್ಯವಸ್ಥನ ಮನಃಪ್ರಿಯದಂತಿರೆ ಪೋದುದಾಗಳಿ೦ ! ತಡೆವಿಡದಿರ್ದ ಶಕ ಧನುವಾಟಡಹಂ ಬರೆ ಮೇಘುಕಾಲದೊಳ್ || ೫೫ ಬಡಹಂ ಕೈಕೊಂಡುದುರ್ವೀತಳಮದು ನೆಣೆ ಚೌಗೆಜ್ಜು ಮೆಟ್ಟಿ ಬಲ್ಲೊ | ದೆಡೆಯಿಲ್ಲೆಂಬಂತೆ ಕಂಪಸಗೆ ನನೆದು ನಿರ್ವಾವುಕ ನಾಡೆಯುಂ ಬೇ ! ರ್ಗಡೆದೆಂ ಬೆಟ್ಟುಗಳುಕ್ಕು ಕಿಸೆ ತೆರಳದಲ್ಲಲ್ಲಿ ತಮ್ಮ ಕಾಲಂ | ಬಿಜಿ ಕೀಟಲ್ಕಾಣದಿರ್ದನ ಮೃಗನಿಕರಂ ಕೂಡುತುಂ ಕೂಡೆ ಕಾಡೊಳ್°y. ಎಲೆಗಳಿಲುಂಬಿನೊಳ ಮರದ ತೂರಲ ಕೊಂಬಿನ[ನೀಳ ನೀಡದೊಳ್ | ತೊಲಗದೆ ನಿಂದ ನಡುಗುತುಂ ತನು ಕೂಡ ಕುನುಂಗಿ ಸಂಠಕಂ ದಳವಿರದ ವೊಲ್ಕುಸಿದು 'ಪಕ್ಷಿಗಳಿರ್ದುವೆಲಂಕಯಗ್ರದಿಂ | ಹಲವಬಿಂದುಗಳ್ಳುರಿಯ ಪರ್ವಡಹಂಬಿಗೆ ಸೋರ್ವಗುವಿನೊಳ್ 18