ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಆಶ್ವಾಸ ೩೦ ಕರ್ಣಾಟಕ ಕಾವ್ಯಕಲಾನಿಧಿ ನರಿರ್ದಪರವಧರಿಸುವು | ದೆನುತುಂ ಬಿನ್ನವಿಸೆ ಖುಷಿನಿವೇದಕನಾಗಳ | ಆರುವಿನಿವೇದಕವಚನಪೀಯೂಷಪೂರದಿಂ ಪುಳಕಪೂರಿತಗಾತ್ರ ನುಂ ಹರ್ಷಾಶುದಲವಿಲು೪ತನೇತ್ರನುವಾಗಿ ವಿನಯದಿನಿದಿರೆ ಅಡಿ | ಯನ ನಡೆದುದೆಸೆಗೆ ನಿಂದು ಖೇಚರಪತಿ ಭೂ೦ || ಕೆನೆ ಕರಸರಸಿಜಕುಟ್ಟಲ ! ವಿನಿಹಿತವಿಲಸಲ್ಲಲಾಟಮಂಡಳ ನಾದಂ || ಇಂತು ವಿಯಚ ರೇಂದ್ರನಾನಂದಭರಿತಾಂತರಂಗನುವಾಗಿ ಮಂಗಳಾ ನಕಮಂ ಪೊಯಿವಾಗ:- ಗಣನಾತೀತಚತುರ್ಬಲಿಂ ಬರೆ ಸುಪುತಾಂತಃಪುರಂ ಖೇಚರಾ | ಗಣಿಯೆಂದು ಮನೆಹರಾಡೂಯಮನಕ್ಕುದತಸದ್ದಕಿ | ಪೂಣನಾಗಳ್ ಮುದನುರ್ವಿ ಮಮ್ಮೆ ಬಲವಂದುರ್ವೀವರ‌ ಕೂಡಿ ಚಾ | ರಣಯೋಗೀಂದ್ರಪದಾಂಬುಜಕ್ಕೆಗಿದಂ ಪೊಲ್ ನಮೋಸ್ತು (ರಂji V - ಚರಣಾಗ್ರಧರಣಿಯೊಳ್ ನಿಜ | ಕಿರೀಟತಾರಾಂಶುನಿವಹನವಕೌಮುದಿಯಂ | ಸರಸಿದ ಖಚರಾಗ್ರಣಿಯಂ | ಪರಸಿದರಾಚಾರಣವತೀಶಲ್ ದಯೆಯಿಂ | ಕರಮೊಸೆದ ಚಾರಣ‌ ನೃಪ | ವರನಂ ಪರಸುವ ಸುಧರ್ಮವೃದ್ದಿ ನಿನಾದಂ || ಪಿರಿದು ಗೆಲೆವಂದುದು ಹಿಮು | ಗಿರಿಸಂಭವದಿವಿಜನದಿಯ ಮಧುರಧ್ವನಿಯಂ | ೧೦ ಇಂತು ಪರಿಶಬ್ದ ಪರವಾಶೀರ್ವಚನಸಂಚಿತನುಂ ತನ್ನುಮೋದಿತನಿ ರ್ಮ ಅಧರ್ಮಶ್ರವಣಾಲಂಕೃತನುಂ ಸಮ್ಯಕಯುಕಶಾವಕವ ತಗುಣ ನಿಗಳ ಕೃತನುವಾಗಿ ರಾಗದಿಂ ಮುನಿಸದಪಯೋಜವಂ ಪೂಜಿಸಿ ಬೀ sಂಡು ನಿಜಪುರಪ್ರವೇಶವಂ ಮಾಡಿ ರೂಢಿಯಿಂ ಖಚರಪತಿ ನಿರಂತರ ಸುಖದಿನಿರುತ್ತುಮಿರೆಯುಂ