ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೪ ಕರ್ಣಾಟಕ ಕಾವ್ಯಕಲಾನಿಧಿ, [ಆಶ್ವಾಸ ಭೂಕಾಂತರಂ ಭಯಾಯಸಾ೦ತರಂಮಾಡಿ ಸಮಸ್ತವನ್ನು ವಾಹನಗಳ ನಿರ್ಕುಳಗೊಂಡು ತಂದು ಕನಸ ಕಂಡವರ್ಗಭಯವನಿತ್ತು ಚಕ್ರವರ್ತಿ ವೃಷಭಗಿರೀಂದ್ರ ತಟವಿಶಾಳಶಿಳಾಸದ್ಯದೊಳ' ನಿಜವಿಜಯಪ ಕಸಿವಿಸ್ಟ್ ರಮಂ ಬರೆಯಿಸಿ ಮಗಳು ವಿಜಯಾರ್ಧನಗೋಪಠ್ಯಕದೊಳ್ಳೇಡಂ ಬಿಡುತ್ತು, ಬಂದು ಮುನ್ನಿನದದಿಂ ಪೈತನಾಪತಿ ತದೀಯಗುಹಾದ್ವಾರಮಂ ತಡೆದು ತಚ ಖಂಡವನುಂಡಿಗೆ ಸಾಧ್ಯವಾಡಿ ನಾಟ್ಯವಾಳಾವರರ ನಂಗಿಸಿ ಕೊಂಡು ಮಹಾಗುಹಾದರದಿಂ ಮಗುಳ್ಳಾಲ್ಯಾಖಂಡದೊಳ್ಳಟ ಕಮಿರ್ಪುದುಂ ಮತ್ತ ಮುಗಿದ ಮೇಚರನಿಚ್ಛಾಮಾತ್ರವರ್ತಿಗಳಂ ಮಾಡಿ ಬರೆಯುಂ, ಸ್ವಕೀಯಸೇನಾಪತಿಯುಂ ದಿಗ್ವಿಜಯಸಿದ್ಧಿವತ್ತು ಚಕ್ರವರ್ತಿ ಮಗಳು ಪ್ರರಾಭಿಮುಖವಾಗಿ ಧರೆ ಸೇನಾಬಾದಶಾತಕ್ಕದಿರ್ದು ಸುರುಳ ಸೂಸುವಾಭೀಳನಿಸ್ಸಾ | ೪ರವಕ್ಕಾಸಾಗರ್‌ಥಂ ತೆರೆಮಸಗಿ ತುಳುಂಕಾಡೆ ನೀ ತಾರೋ ! ರಸಂಛನ್ನಕ್ಕೆ ತಾನಂಬರದೆಡೆಗಿದೆ ಯಾನೋಚ್ಚಳದ್ದೂಳಿಗಾಸು | 'ಗರ [ಚಂದಂ] ಕಣ್ಣಳಂ ಮುಜ್ಜೆರೆ ಮುಗುಳು' ಪುರಕ್ಕಿಂತು ಬಂದಂ [ನರೇಂದ° |VF1 ವ|| ಇ೦ತು ಪುರಮಂ ಪೊಕ್ಕುಅವನತ೦೪ಾಧಿವರ್ತನ | ಗವನತರಪ್ಪವನಿರತಿಗಳಲ್ಲೆನೆ ಪದೆಪಿ೦ || ದವನಿರಚಕ್ರಧರಂ ತು ನವನೀಚಕ ಮನೆ ಪಾಲಿಸುತುಮಸೆದಿರ್ದ೦ Fol ವ ಇಂತು ಸಂತತಂ ಸುಖದಿಂ ವಜ್ರಾಯುಧನರೇಂದ್ರನರಸು ಕೆಯ್ಯುತ್ತು ಮಿರ್ದೊಂದುದಿವಸಕ್ಕೊಳಗದೊಳರ್ದಲ್ಲಿ ಶರಣಾಗತನಂನನ್ನ । ಪರಿಹರಿಸದೆ ಕಾವುದೆಲ್ಲೆ ವಜಾಯುಧ ಪ || ತರುಣಾಕರ ನೀನೆನುತುಂ | ಕೈಂತದ ಬಂದೊರ್ವ ಖೇಚರಂ ಮಹವೊಕ್ಕ ಸಾ-1. ಗರವರಚ್ಛಂದು ಕಣ್ಣು ಮುಚ್ಚಿರೆ ಮುಗುಳು. 1೧1