ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭೫ ೧೨|| ಶಾಂತೀಶ್ವರ ಪುರಾಣಂ ಕಡುಮುಳದಾಖಕರನ ಬs | ವಿಡಿದಾಗಳ್ ಬಂದಳಟ್ಟು ತುಂ ಕೂಸಿಯಂ || ಜಡಿಯುತ್ತುಂ ಖೇಟಕಮಂ | ಬಡಿದರ್ಬಿಸುತುಂ ವಿಯಚ್ಚ ರಾಂಗನೆಯೊರ್ವಳ್ | F೨) ಕರಕಳಿತಗದಾದಂಡಂ || ಜರಾತಿಜರ್ಝರಿತಗಾತ್ರನೊರ್ವ ವಿದ್ಯಾ | ಧರನಾಗಳ್ಳಂದಚೆ | ಚರದಿಂ ಬಾಳದೀಯ ವಿದ್ಯಾಧರೆಯಾ HF೩!! ವ | ಅಂತು ಬಂದಾವೃದ್ದ ವಿದ್ಯಾಧರಂ ವಜಿಯುಧನರೇಂದ್ರನಂ ಕಂಡು-ದೇವ, ನೀನೀಗಳನಂ ಕಾದೆಡೆ ದುರಿತವಾದಪುದೇಕನ-ದುಷ್ಟ ನಿಗ್ರಹ ಶಿಷ್ಟ ರಕ್ಷಣಂ ನಿಮ್ಮ ದದುಕಾರಣದಿಂ ವಿಚಾರಣಂಗೆಯುದೆಂದು ಬಿನ್ನವಿಸಲದಂ ಕೇಳರಸನಿಂತೆಂದಂ ನೀವಾರ್ಗೇತರ್ಕೀತನ | ನೀವಿದ್ಯಾಧರ.................. || •••••••••••••••••• ನಾವೃತ್ತ ಕಮಂ ನೃಪಂಗೆ ಪೇಆಲ್ಬಗೆದಂ 1F8॥ ವ) ಅದೆಂತೆಂದೊಡೀಪೂವಿದೇಹದ ಸುಕಚ್ಚವಿಷಯದ ವಿಜಯಾರ್ಧ ಶೈಳದುತ್ತ ರಯ ಶುಕ್ಕಸಭೆಯೆಂಬ ಪೋಲೊಡೆಯನಪ್ಪಿಂದ ದತ್ತ ಗಂ ಯಶೋಧರೆಗಂ ಪುಟ್ಟಿದೆನೆನ್ನ ಬೆಸರ್ಪವನವೇಗನೆಂಬುದು ಮದೀಯ ಸತಿ ಕಿನ್ನರಗೀತಪ್ರರಿಯ ಚಿತ್ರ ಚೂಳನ ಸುತೆ ಸುಕಾಂತಯೆಂಬಳಾಸುಕಾಂ ತೆಗಮೆನಗ ಪುಟ್ಟದ ಶಾಂತಿಮತಿಯೆಂಬಳಿಕೆ ಮುನಿಸಾಗರಗಿರಿನಿತಂಬದೊ ಹೇಚ್ಚೆಯಿಂ ವಿದ್ಯೆಯಂ ಸಾಧಿಸುತುಮಿರಲೀತಂ ಕಂಡು ನಿಷ್ಕಾರಣದಿಂ ವಿಘ್ನುವಂ ಮಾಡುತ್ತು ಮಿರಲಾಗಳಲ್ಲಿ ಗಾರಾಧನೋಪಯೋಗ್ಯವಸ್ತುಗಳ ತರಿದೆನಾಸಮಯದೊಳಿದ್ದ ವಿದ್ಯೆಯಾಗಿ ಮುನಿದಿವನಂ ಬೆನ್ನಟ್ಟಿ ಬಂದ ನೆ ಕೇಳು ಚಕ್ರಧರನವಧಿಬೋಧದಿಂದಲದು, ಪಾ-1, ಆದ್ದ.