ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ೩೭೬ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಮುನಿಸಂದೀವಿದ್ಯಾಧರಿ | ಗಿನಿತುಂ ವಿಘ್ನು ಮನೆ ಮಾಲ್ಪ ಕಾರಣಮುಂ'ಟೇ | ತನಗಲ್ಲದೇಕ' ಮಾಡುವ || ನೆನುತುಂ ನೃಪನದನೆ ಹೇಳಲುದ್ಯತನಾದಂ 11೯೩11 ಅದೆಂತೆಂದೊಡೀಜಂಬೂದ್ವೀಪದೈರಾವತಕ್ಷೇತ್ರದ ಗಾಂಧಾರ ದೇಶದ ವಿಂಧ್ಯಪುರದರಸಪ್ಪ ವಿಂಧ್ಯಗೇನಂಗಂ ಸುಲಕ್ಷಣಾದೇವಿಗಂ ನಳಿನ ತುವೆಂಬ ಕುಮಾರನಾದನಾಪೋಲೊರ್ಪ ವನಮಿಕನೆಂಬ ಪರದಂಗಂ ಕಿದಗಂ ಸುದತ್ತನೆಂಬ ಸುತನಾದನಾತನ ಮನಃಪ್ತಿಯ ಪ್ರತಿಂಕರಯಂ ಬಳಕಯೊರ್ಮೆ ವನವಿಹಾರದೊರೆಯುಂ ನಳನಕೇತುಕುಮಾರ ಕಂಡು ಬಿ ಕೊಂಡು ಪೋಪುದುಮದುವೆ ನಿರ್ವೇಗವಾಗಿ ಸುದತ್ತಂ ಸುಬುತ ಕೇವಳಿಗಳ ಪಕ್ಷದೊಳೋಕ್ಷಗೊಂಡು ಮಹಾಬ ತಂಗಳಂ ನೆಗುತ್ತು ಮಿ ರ್ದು ಜೀವಿತಾಂತ್ಯದೊ೪ಶಾನಕದಲ್ಲಿ ದೇವನಾಗಿರ್ದಂಕಸಾಗರೋಪ ಮಾಯುರವಸಾನದೊಳಲ್ಲಿಂ ಬಂದು ಊಾಜಂಬೂದ್ವೀಪದ ವಿದೇಹಸುಕಚ್ಚ ವಿಷಯದ ವಿಜಯಾರ್ಧದುತ್ತರಕ್ಕೆಳೆಯ ಕಾಂಚನತಿಳಕಪುರದರಸನಪ್ಪ ಮಹೇಂದ್ರ ವಿಕ್ಕಮಂಗಂ ನಿಳವೇಗಾದೇವಿಗಮಿತಸೇನಜಿತಸೇನನೆಂಬ ಸುತ ನಾದನಾನಳಿನಕೇತುವಾತನುಳ್ಳಾ ಪಾತಮಂ ಕಂಡದುವೆ ವೈರಾಗ್ಯವಾಗಿ ಮುನ್ನಂ ತನ್ನಗೆಮ್ಮ ದುಕ್ತ ರಿತಕ್ಕೆ ಭೀರುವಾಗಿ ಸೀಮಂಕರಗುರುಚರಣ್ ಶಾಂತಗೊಳ್ಳರಮತಪಮಂ ತಳದು ಮೋಕೆ ಮನೆಯಿದಮಾತಿಂಕರ ಯುಂ ಸುಬತೆಯರೆಂಬಾರಿಕೆಯರ ಸಾರೆ ತಪಂಬಟ್ಟು ಚಾಂದ್ರಾಯಣಂ ನೋಂತು ಜೀವಿತಾಂತದೊ೪ಶಾನಕಲ್ಪದೊಳ್ಳುಟ್ಟಿ ಬಂದೀಕ ನಿನಗೆ ಶಾಂತಿ ಮತಿಯೆಂಬ ಮಗಳಾದಳಣಿತಸೇನಂ ತನ್ನನವಜ್ಞೆಗೆಯಳಂದೀಕಗೆ ವಿಸ್ಸು ಮಂ ಮಾಡಿದನೆಂದು ವಜ್ರಾಯುಧನರೇಂದ್ರ ಹೇಳಿ ಕೇಳ್ತಾ ಮೂವರು ಮದುವೆ ವೈರಾಗ್ಯಮಾಗಿ ಕೇಮಂಕರತೀರ್ಥಕರಸಮಕ್ಷಮದೊಳ್' ಪವನ ವೇಗನುಮಜಿತಸೇನನುಂ ಪರಿಚ್ಛೇದಿಸಿ ದೀಕ್ಷೆಗೊಂಡಾಶಾಂತಿಮತಿಯುವ ಯ ಧರ್ಮಮಂ ಕೇಳ್ಳು ಸುಲಕ್ಷಣೆಯರೆಂಬ ಕಂತಿಕಯರ ಪಾದೋ ಪಾ-1, ಟೀಕೆನಗಲ್ಕದೆ.