ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಶಾಂತೀಶ್ವರ ಪುರಾಣಂ ೩೬೬ ವಾಂತದೊಳಪಮಂ ಕೈಕೊಂಡು ಕಾಲಾಂತರದೊ೪ಶಾಸಕಲ್ಪದೊಳ್ ದೇವನಾಗಿ ಪಟ್ಟ ನಿಜಶರೀರಪೂಜೆಯಂ ಮಾಡಲೆಂದು ಬರ್ಪುದುಮಾ ಸಾವದೊಳ್ಳವನವೇಗಾಜಿತಸೇನಮುನಿಗಳ ಕೇವಳಜ್ಞಾನೋತ್ಪತ್ತಿಯನ್ನು ದುಂ ಕೇವಪೂಜೆಯಂ ಮಾಡಿ ಶಾಂತಮತಿಚರಾಮರಂ ನಿಜನಿವಾಸನ ನೆಯ್ದಿದನನ್ನೆಗಮಿತ್ತಲ್ ಮನನೊಸೆದಾವಜಿ,ಯುಧ | ಜನಪರ ಸುತಸೋನು ಕನಕ ಶಾಂತಿಕುಮಾರಂ | ಗನುನಯಮೆನೆ ವೈವಾಹನ | ನನಸು ಮಾಡಲೊಡರ್ವೆದಂ ಸಂಭ್ರಮದಿಂ || ೬|| | ಆಗಳ ಸಜೆವರಂ ಸಮಾಲೋಚಿಸಿ ವಿಜಯಾರ್ಧಗಿರಿಯ ದಕಿ ಶ್ರೇಣಿಯ ಶಿವಮಂದಿರದ ಮೇಧುವಾಹನಂಗಂ ವಿಮಳಾದೇವಿಗಂ ಪುಟ್ಟದ ಕನಕಮಾಲೆಯುಮನಶೋಕಪ್ರರದರಸು ಸಮುದ್ರ ಸೇನಂಗಂ ಜಯಸೇನಾ ದೇವಿಗಂ ಪುಟ್ಟಿದ ವಸಂತಸೇನೆಯುಮಂ ತಂದು ಮಹೋತ್ಸವದಿಂ ಶಾಂತಿ ಕುಮಾರಂಗೆ ವಿವಾಹಮಂ ಮಾಡಿ ರೂಢವತ್ತು ಸುಖದಿನಿರುತ್ಸು ಮಿರೆಯು ಮೊಂದುದಿವಸಂ ವಸಂತಸಮಯದೊಳ್ ವನಕೇಳೀಲೋಲಚಿತ್ತನಾಗಿಯಾ ಕನಕಶಾಂತಿಕುಮಾರಂ ನಿಜಕಾಂತರ್ಯರಸು ಮನೋನುರಾಗದಿಂ ಪೋಗಿ, * ಮದಳ್ಳಂಗೀವಾತಗೀತಾರವಲಲಿತಲಸನ್ಮಲ್ಲಿಕಾವಲ್ಲರೀಸ | ದೊಳುದ್ಯನ್ನಾಧವೀಮಂಡಪದೊಳಸೆವ ಜಾತೀಲತಾವಾಸದೊಳ್ಳ ! ತದ ಚಾರುಲ್ದಾಯೆಯೊಳ್ಳಂಕಜದ ಪುದುವಿನೊಳೋಸ್ತನೀವಿಸ್ತರಾಣಾ | ರದೊಳೂರಂತಾಕುಮಾರಂ ಸಲೆ ಚರಿಯಿಸುತುಂ ಚಿತ್ತಜಕೀಡೆವೆತ್ತಂ | ವೆ; ಇಂತು ಕಂತುಕೇಳೀಸುಖಸ ದನಸಂತನಾದ ಕನಕೀಕಾಂತಿ ಕುಮಾರಂ ತದನಂತರದೊಳ ವನಮಂ ತನ್ನ ಯ ಕಾಂತೆಯರ್ಮೆರಸು ನೋಡುತ್ತುಂ ಬರಲ್ಕಲ್ಲಿ ನೂ ತನ ಚೂತದು ವದಾವಿಶಾಳತಳದೊಂಡಂ ಕುಮಾರಂ ಗಭೀ ! ರನಿವಸ ಇಂತನನುದ್ದಶಾಂತನನನೂನಧ್ಯಾನಲೀಲೈಕಯೋ | ಗನನಂತಾವಿಮಳದ ಭಾಗ್ಯಮುನಿಯಂ ಮೋಕ್ಷಾಂಗನಾಕಾಂಕ್ಷನಂ {{Fv - - -