ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ܩܘ܂ 0 ಶಾಂತೀಶ್ವರ ಪುರಾಣಂ ದಿನವೆಲ್ಲಂ ನಿಯಮವ್ರತಕ್ಕೆ ನೆಲೆಯಿಲ್ಲೆಂಬ ಸತಖ್ಯಾತಿ ನೆ | ೬ನೆ ತನ್ನೊಳ್ ನಿಜವಾಯ್ತನಕ್ಕೆ ನೆಗುತ್ತುಂ ಶಾವಕಾಚಾರಮಂ || ಜೆನರಾಜಸ್ತವನತ್ರಯಂಗಳನೆ ಬೆಹ್ವಾಧೀನಮಂ ಮಾಡಿ ಪಾ | ವನರತ್ನತ್ರಯಭೂಮಿಯಾದನರಸಂ ಧನ್ಯಂ ಹೆರ್ ಧನ್ಯರೇ || ೧೧ ಜೈನೋಪಾಧ್ಯಾಯಂ ಸೆ || ತೇನೀಖಚರೇಂದ್ರನೆಂಬ ರೂಢಿಗೆ ಪಿರಿದುಂ | ತಾನೆ ನೆಲೆಯಾಗಿ ನೆಗಳು | ತಾನಂದದೊಳಿರುತಿರಕ್ಕೆ ಮತ್ತೊಂದುದಿನಂ | ಶುಭಮಯಲಕ್ಷಣೋದಯತನುಪ್ರಭೆ ಮೋಹನಸಳಾವಳಿ ! ಪ್ರಭೆ ಮಧುರಾವನೀಕನಕನಸಭೆ ಕಂತುವ ಖಡ್ಗವಲ್ಲ ರೀ || ಪ್ರಭೆ ಜಿನಮಾರ್ಗವಾರ್ಧಿಸಿತರುಕ್ಷಭೆಯೆಂದೆನೆ ಕೋಳಿಪಾಸ್ಸಯಂ || ಪ್ರಭೆ ಹೆಸರ್ವೆಪರ್ವದುಪವಾಸದೊಳಿರ್ದಳ ತಿಪ್ರಭಕ್ತಿಯಿಂ | ೧೩ ದಿನನಾಥಂ ಜಿನನಾಥಪೂಜೆಗೆಯೆಮೆರ್ಪಂತಿರೆಂದಿದಿಶಾ | ವನಿಚ್ಛೆಚ್ಚಳವನೇ ತನ್ನ ಮಳಹೃಠಾಗ್ರವಂ ಖೇಚರಾ || ವನಿಚ್ಛಿನ್ನಲದನೆಯಾಸೆಯಂಪ್ರಭೆ ಲಸನ್ನಾ ನಾನಕಧ್ಯಾನವು ! ನವೀನಾರ್ಚನೆಯಿಂದವರ್ಣಿಸಿದಳಿ೦ತಾರ್ಹಂತ್ಯಲಕ್ಷ್ಮೀಶನಂ || ೧೪ ಮಂದರಮಂ ಬಲವರ್ಸಮ || ಲೇಂದುಕಲಾಲಕ್ಷ್ಮಿಯಂತೆ ಜಿನರಾಜನುಹಾ || ಮಂದಿರಮಂ ಖತರಾಧಿಪ || ನಂದನೆ ಬಲವಂದಳುಸ್ವಯಂಪ್ರಭೆ ಪದೆಪ್ರಿಂ || ೧೫ ಬಂದನುರಾಗದಿಂ ಜಿನಮುನೀಶ್ಚರರಂ ಗುರುಭಕ್ತಿಪೂರ್ವಕಂ | ಬಂದಿಸಿ ಗಂಧಶೇಷೆಯನೆ ಕೊಂಡು ಮನೋಜನ ವಶ್ಯಸಸ್ಯವೆಂ ? ಬಂದದೆ ರೂಪು ಶೋಭೆ ಜಗನಂ ಮಿಗೆ ಮೋಹಿಸೆಯುಂ ಸ್ವಯಂಪ್ರಭಾ | ಸೌಂದರಿ ತಂದೆಯೊಳಗಕ ತಾಂ ಬರುತಿರ್ದಳದೊಂದು ಲೀಲೆಯಿಂ || ೧೬ ಸ್ವರಶರಕಾಂತೆ ಕತ್ತಲೆಯ ಜೊನ್ನದ ಸೆರ್ಕುಟಿಯಂ ನಿವಾರಿಸಿ | ಶ್ಮೀರದೆಡೆವೊಕ್ಕಳೆಂದೆನೆ ಅತಾಂಗದ ಸೌರಭದೊಂದಲಂಪು ಮಿ |