ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ 1 | ಕರ್bಟಕ ಕರ್ಣಾಟಕ ಕಾವ್ಯfಕಾನಿಧಿ | [ಆಶ್ವಾ ಅನೃಪನುಗಳ೦ತ ಪರಿನಿಮ್ಮ ಮನಕ್ರಿಯೆಯಿಂ ಜಿನೇಂದ್ರದೀ ಆನಿಧಿನಾಥನಾಗಿ ಶುಭಭಾವನೆವತ್ತು ವಿಶುದ್ಧ ಕುಕ್ಷಸ ||' ಧ್ಯಾನದೊಳೂಂದಿ ಭತಿಗಳನಾಕ್ಷಣದಿ ನೇತಿ ತಳ ಕೇಳ | ಜ್ಞಾಸಪುದು ತೀರ್ಥಕರನಿಂತೆಸೆದಂ ದಿವಿಜೇಂದ್ರವಂದಿತಂ ||೮||

  • ವ + ಇಂತು ಫುನರಥಮಹಾರಾಜಂ ಕೇವಳಿಗಳ ಬೋಧನಿಧಿವತ್ತು ತೀರ್ಥಕರನಾಮಸಂಪತ್ತಿಯಿಂ ಜಗತ್ರಯಸ್ತುತ್ಯನಾಗಿರುತ್ತಿರಲಿಲ್

ಜನಕನಿರೂಪಿತಸಕಳಾ | ವನಿಯಂ ಸಲೆ ಚಲಿಸುತ್ತು ಮಧುರಥಾ | ವನಿಸಂ ದೃಢರಥಯುತಂ | ತನರತಂ 'ಪ್ರಾಜ್ಞರಾಜ್ಯಲೀಲೆಯೊಳಿರ್ದ೦ ನ | ಅಂತು ಪಲಕಾಲಮರಸುಗೆಯ್ಯುತ್ತುಮಿರ್ದೊಂದು ದಿವಸ ವಸಂತಸಮಯದೊಳ್ ಸ್ಮರಸಮ್ಮೋಹನಮಂತ್ರಘೋಪಮನೆ ಮಂಜೇರಾವಳೀಮಂಜುಳ | ಸ್ವರಮುಲ್ಕಿ ಬರಿಳಾಸಿನಿಯರತ್ತಲ ಸುತ್ತಿ ಚೆಲ್ಪಿ ವಿಜೇ | ಕರಿಯಪ್ಪಾಪಿಯಮಿತೆಯುಂಬೆರಸು ಬಂದಂ ಕಂತುವೆಂಬಂತೆ ಮೇ | ಧುರಥೋರೀವರನಿಂತು ದೇವರಮಹೋದ್ಯಾನಕ್ಕೆ ತಾನು ಯಿಂ || ೨೦|| ವರಕಾಂತಾನಿಕರಾಸ್ಯನಿಕಸಿತವಲೋಲಾಕ್ಷಿ ರುಗಳ ನೂ ! ಪುರನಾದಂ ಮಳಯಾಳಂಗೆ ತನಗಂಪಂ ತದನಕ್ಕೂಳಗಿಂ || ದುರು ಬ್ರಾತವಿಳಾಸಮಂ ಮಧುಪಝಸ್ಕಾರಕ್ಕೆ ಕೊರ್ವ ಕುಡು | ತಿರೆಯುಂ ಮೇಘರಥೋರಿದಂ ವನವಿಹಾರಕ್ರಿಡೆಯ ಮಾಡಿದಂ ||೧೧|| ವ ಇಂತು ವನವಿಹಾರಕ್ರೀಡೆಯಂ ಮಾಡುವಾಗಳೂಂದೆಡೆಯೊಳು ದೇವರಮಹೋದ್ಯಾನಲಕ್ಷಿಲಲನೆಯ ವದನದರಹಾಸದೀಧಿತಿಯ ಬಳಗ ಬಂದು ನೆಲೆಗೊಂಡುದೆಂಬ ಸಂದೆಗಮನೊಂದಿಸಿ ಬೆಳುವಳಗಿನೆಸಳನುಂ ದೆಸೆದೆಸೆಗೆ ಪಸರಿಸುತ್ತುಮಸದಳಂ ಮಿಸುವ ಶಶಿಕಾಂತವಿಕಳಶಿಳಾತಳದ ೪ ಪ್ರಿಯಮಿತ್ರಾದೇವಿಯ ಮನವಲದಖಿಳ ವಿಳಾಸಿನೀಜನಂಬೆರಸು ಮೇ ಘರಥಮಹಾರಾಜಂ ಕುಳ್ಳಿರ್ದಾಸಮುಯದೊಳ್