ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#C ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವು ಇಂತು ನುಡಿವ ಗಿಡಗನ ನುಡಿಗೆ ದೃಢರಥಯುವರಾಜು ವಿಸ್ಮ ಯಸ್ಕಾಂತನಾಗಿ-ದೇವ, ಬಿನ್ನಪವೀಶಕ್ತಿಗಳ ವಿರೋಧವನೀತಿರ್ಯಗ್ಲಾತಿಗೆ ಸುಡಿ ಗಡಚಿಸಿದ ತಂನಂ ನೆಲತಿಯವತನಗೆ ನೇಮಿಸುವುದೆನೆ-ಮೇಘರಥ ಮಹಾರಾಜನಿಂತೆಂದಂ-ಜಂಬೂದ್ವೀಪದೈರಾವತಕ್ಷೇತ್ರದ ಪದ್ಮನೀಖೇಟದ್ರು ರದೊಳಿರ್ಪ ನಗರಸೇನನೆಂಬ ಪರದಂಗನಮಿತಗತಿಯೆಂಬಳ ಧನಮಿತ ನುಂ ನಂದಿಷೇಣನುಮಂಬ ಸುತರಾದಂವರ್ಧನಲಾಭಾನಳದಂಧಹ್ಯವಾಜೆ ತರಾಗಿ ಈರರುವೆರರೊರರನಿದು ಸತ್ತೀಗಳೀಕಪೋತಗಿರಗಂಗಳು ಗಿ ಪುಟ್ಟದುವೀಗಿಡಗಂಗೆ ನುಡಿಯಾದುದಿದ ಮೇಲೂರ ವಿದ್ಯಾಧರಂ ವಸಿ ಯಿಸಿ ನುಡಿಯುತ್ತಿರ್ದನದೇಕೆಂದೊಡೆ ನಮ್ಮಿಾ ಜನ್ಮಕ್ಕೆ ದನೆಯ ಜನ್ಮದಲ್ಲಿ ನಾಮಿರರುಮಪರಾಜಿತಾನಂತವೀರ್ಯರಾಗಿ ದಮಿತಾರಿಯೊಡನೆ ಕಾದುವಲ್ಲಿ ನಿನ್ನೊಡನೆ ಕಡಂಗಿ ತೊಡರ್ದು ಸತ್ಯ ಕನಕ ರಥನೆಂಬ ವಿದ್ಯಾಧರನನೇಕ ರಥನೆಂಬ ವಿದ್ಯಾಧರನನೇಕಭವದೊಳ್ಳೆಂದು ಕೈಲಾಸಪರ್ವತೋಪಂತದ ಪರ್ಣಕಾಂತೆಯೆಂಬ ತರಂಗಿಣೇತೀರದೊಳಿರ್ಪ ಸೋಮನೆಂಬಾತಾಪಸು ಗಂ ಶ್ರೀದಗಂ ಚಂದ್ರನೆಂಬ ನಂದನನಾಗಿ ಪಂಚಾಗ್ನಿ ತಪಃಥಳದಿಂ ಜ್ಯೋ ತಿರ್ದೇವನಾಗಿ ಪ್ರಟ್ಟಿರುತ್ತು ಮಿಾಶಾನಕಕ್ಕೆ ಪೋಗಿರಲೀಶಾನೇಂದ್ರನನ್ನ ದಾನಗುಣಮನಭಿವರ್ಣಿಸಲದಕ್ಕೆ ತನಗೆ ಕರ್ಣಕೂಲವಾಗೆ ಕೇಳಲಾದೆ ನೋಜಿನಾದಾನಗುವನೆಂದುಬಂದೀವಿಕಿರಮುಖಾಶಿ ತನಾಗಿನುಡಿಯುತ್ತು ಮಿರ್ದನಿವನುಪೇಕ್ಷಾರ್ಹನಲ್ಲದೆ ದಾನಾರ್ಹನಲ್ಲಿ ಜೀವವಧಂ ದಾನಮಲ್ಲದ ದೆಂತೆಂದೊಡೆ:-ದಾತೃವೆಂದುಂ ದೇಯವೆಂದುಂ ಪಾತ್ರವೆಂದುಂ ದಾನಲಕ್ಷ೧೦ ಮೂಂ ತೆಜನಕ್ಕುಮಲ್ಲಿ ಶ್ರದ್ಧಾದಿಸಿದ್ದು ಸಂಪನ್ನಂ ದಾತೃವಕುಮಾಹಾ ಧಾಭಯಭ್ಯ ಪಜ್ಯ ಶಾಸ್ತ್ರಸಂಪನಸದಸಯ್ಯ ಮೋಪಕರಣ ದೇವವಸ್ತುಗಳ ದೇ ಯಮಕ್ಕು ಮವಿರುದ್ಧ ಸಮ್ಯಗ್ದರ್ಶನತತ್ವಗುಣಾತಿಶಯನದುಡಿ ಪತ್ರಮುಮದಿಂದಾಹಾರದಾನಂ ಪಾರಂಪಠ್ಯದಿಂ ಮೋಕ್ಷಕ್ಕೆ ಕಾರಣ ಮೆಂದು ಪೇಆತಿಯುಂ ಜೊತಿದೇವಂ ಮನೋವಿಪದಭಾವಮಂ ಬಿಟ್ಟು ನಿಜಮೂರ್ತಿಯಿಂ ನಿಂದು , ಮೇರುರಥಮಹಾರಾಜ೦ಗೆ ನಿಜಗನನ್ನತ್ರಕ ಮಂ ನೆಹಯೆ ಭಿನ್ನವಿಸಿ ತನ್ನಯ ನಿಳಯಕ್ಕೆ ಪೋದನಾಕುತಂಗಳುದ M