ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ಒs ಶಾಂತೀಶ್ವರಪುರಾಣಂ ಪರಿಣಯನಮಂಗಳಾಲಂ | ಕರಣವನಾಚರಿಸಲಾದಳಾತ್ಕಜೆಯೆಂದಾ | ದರದಿಂ ಭಾವಿಸಿ ನಿಜಸದೆ | ವರ ಮೊಗಮಂ ನೋಡಿದಂ ನಭಕ್ತರರಾಜಂ || ೦೩ ಆವಿಯಚ ರಪತಿಯ ಭಾವಾಲೋಕನಮನದು ಸುಶ್ರುತನಂತಿ, ಯಿಂತೆಂದಂ- ಆವಿಸಾರೋತ್ತರಶ್ರೇಣಿಯೊಳೆಸೆವಳಕಾಪೌರನಾಥಂ ಮಯೂರ || ಗ್ರೀವಂ ನೀಲಾಂಜನಾಭಾಮಿನಿಯ ವರಸುತರ್‌ ಖ್ಯಾತಿವೆತ್ತೆವರ | ಗ್ರೀವಂ ಜೈಷ್ಣಾತ್ಮಜಂ ನೀರಥನನುಪಮಂ ನೀಲಕಂಠಂ ಸುಕಂಠಂ | ಭೂವಂದ್ಯಂ ವಜ್ರಕಂಠಂ ನೆಗರೆ ನಿಜಸಂವಾಜ್ಯದಿಂದೊಪ್ಪು ತಿರ್ಪರ್ 0 ಜನಕಂಗೈವಡಿ ಮೇಲೆನಲ್ ನೆಗು ನಕ್ಷಗೀವನಾತಂಗನಾ | ತನ ಚಿತ್ರಪ್ರಿಯಕಾಂತೆಯಾಕನಕಚಿತ್ರಾದೇವಿಗಂ ಪುಟ್ಟದರ್ | ಘನವಾಹಾಬಳ ದುರ್ವುದುರ್ವೆಸರ ರತ್ನಗಿವರಾಂಗದರ್ || ವಿನತಾಜ್ಞಾನಿಧಿ ರತ್ನಚಳ ರಥರಾದೈನೂರ್ವರುಂ ನಂದನಮ್ | ವಿಭವೋದ್ಘಾಸುರನರ್ಧಚಕ್ರಿಪದವೀಪ್ರಖ್ಯಾತನಾತಂಗಕಾ | ಲಭವಜ್ಞಂ ಶತಬಿಂದುವೆಂಬನೆ ನಿಮಿತ್ಯಜ್ಞಂ ಹರಿಶ್ನಕುವೆಂ | ಬಭಿಧಾನೋತ್ತಮಮಪ್ಪ ಮಂತ್ರಿವೆಸರಕ್ಯಗ್ರೀವನಿರ್ದ೦ ಸ್ವಯಂ | ಪ್ರಭೆಯಂ ತತ್ಸಚರಂಗೆ ದೇವರೊಸದೀಯಲ್ಕು ಮೌತುಕದಿಂ | ೦೬ - ತನ್ನ ಮನಕ್ಕೆಯ ತೋಂದು | ದನ್ನ ಅರೆ ಬಿನ್ನವಿಸುತಿರ್ದ ಸುಶ್ರುತಸಚಿವೋ | ತನ್ನ ವಚನಕ್ಕೆ ಮುನಾ | ತನ್ನುಡಿಯದೆ ಸುಮ್ಮನಿರ್ಪುದುಂ ಖಚರವರಂ || ಅದನಲ್ದಾಗಳ - ಪಿರಿದುಂ ನಯಧಿಕಂ ಬಿ | ತರಿಪಶ್ಯಗ್ರೀವನವನೆ ಬಾಹಾಬಲಮುಂ | ಸಿರಿಯುಮದೇವಾರ್ತೆಯನು | ತರಸಂಗೆ ಬಹುಶ್ರುತಾಚ್ಯನಿರದಿಂತೆಂದಂ || ೧೫ +++ ++ - eܩ Ov