ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೦ ಕರ್ಕಟಕ ಕಾವ್ಯ ಕಲಾನಿಧಿ (ಆಶ್ವಾಸ ಳ ನೃಚ್ಛೆ ರ್ವೃವಿನಯಸಂಪನ್ನತೆಯುಂ | ಕೊ ಧಹಿಂಸಾವಿರಹಿತಮಪ್ಪ ಎತಾನದಿತಿಚಾರಮುಂ | ನಯವಾಣನಿಕ್ಷೇಪಲಕ್ಷಿತಶಾಸ್ತ್ರಾಧ್ಯಯನ ಲಕ್ಷಣಮಪ್ರಭೀ ಕಬ್ಬಾನೆ ಪಯೋಗಮುಂ ದುಃಖಾಗಾರನೊ ರಸಂ ಸಾರಭೀರುತ್ಪಕೃತಿಯಪ್ಪ ಸಂವೇಗಮುಂ | ಅಭಯದಾನಾದಿಗಳ೧೪ ಶುಭರಮಪ್ಪ ಶಕ್ಯನುರೂಪತ್ಯಾಗಮುಂ | ಸಾಮಾರ್ಥೋಪರೂಢಿವೆಶ್ಯಕ ರೀರಕ್ಷಕ ಲಕ್ಷಣಮಪ್ಪ ಶಕ್ಯನುರೂಪತಗಮುಂ ಸಮುಪಾಸತ್ತವೋ ವಿಘ್ನು ವಿಧ್ವಂಸಕರಮಪ್ಪ ಸಾಧುಸಮಾಧಾನಮುಂ ಭವ್ಯಜೀವಸಂದೋಹದುಃ ಖಬಂಧನಾಪ್ರತಿಪೀಡಾಪರಿಹಾರವಪ್ಪ ವೈಯಾಕೃತ್ಯಮುಂ | ಅರ್ಹQ* ಯಾಚರಭಕ್ತಿ ಬಹುಶತಭಕ್ತಿ ಪ್ರವಚನಭಕ್ತಿಯು ಚತುರ್ಭಕ್ಕಿಯುಂ | ಪಟ್ಟ ಕರಾವಶ್ಯಕಕಿ ಯಾಪರಿಪಾಲಕಮಪ್ಪವಶ್ಯಕಮುಂ | ತಪೋಜ್ಞಾನ ಪಭಾವನಪ್ಪ ಮಾರ್ಗವ ಭಾವನೆಯುಂ | ಸದ್ದರ್ಮಸ್ನೇಹಮಪ್ಪ ದರ್ಶನ ವತ್ಥಳ ಕೂತಿರುವೆಂಬ ಪೋಡಶಭಾನೆಗಳ ತಮ್ಮೊಳನ್ನವಾದುದೆ ನಿಸಿ ನೆಗುತ್ತುವಿರ್ದು ನಾನಾದೇಶಂಗಳನೆನಿ | ತಾನುಂ ಪಾವನತೆಗೆಯ್ದೆ ಪಕ್ಕಾಗಿಸುತುಂ ! ಜ್ಞಾನನಿಧಿ ಮೇಘು ರಥಯತಿ | ತಾನಿಂತು ವಿಚಾರಿಸು ತುಮಿರಲನವರತ || ೧೦ || ವ|| ಅಂತು ನಲಕಾಲಮಕಾಲಂ ತಪೋಲೀಲೆಯಿಂ ವಿಹಾರಿಸುತ್ತು ಎಂದು ಚರ್ಯಾಸರ್ಯಾಯದಿಂ ತೀಪುರದ ಪರಪೇಳಮಹಾರಾಜನುಂ ದತ್ತಪುರದ ನಂದನನರೇಂದ್ರನುಂ ಪುಂಡರೀಕಿಎಪುರದ ಸಿಂಹಸೇನನೂನಾ ಥನುಂ ಭಕ್ತಿಯುಕ್ತಂ ವಿಧಿಪೂರ ಈ೦ ನಿಲಿಸಿ ನಿಂದು ಪಂಚಾಶ್ಚರ್ಯವಾಗಿ ನಗಂತು ಚರಿಯಿಸುತ್ತು ಮಿರಲಾಗ೪ - ಶಿಮೇಫರಥಯತಿಗೆ ವಿನು | ತಾಳಲೋಧಾಂಟುನಿಧಿಗೆ ಸಂಭವಿಸಿದುದಾ ! ಜಿಮಳದುರುಸಾಮಾರ್ಥ್ಯ ! ದ್ಯಾಮಂ ಸಪ್ತಪಸಿದ್ಧ...... ಸೋಮಂ || ೧ce