ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩) ಕಾಂತೀಶ್ವರ ಪುರಾಣಂ ೪h೭ ಗಳ ತಟಕ್ಕಿಡದೆಳಏನಿತುಂ | ಸ್ಥಳನಳಿನೀಮಯಮದಾವಿಷಯದಿಳಯೆಲ್ಲಂ

  • ೧೩೭|| ವು ಇ೦ತು ಕಮನೀಯಮಕುರುಜಂಗಲವಿನಯಂ ವಿಶಸನವ ಸಿಯಂತೆ ವಿಮಳ ತರವಾರಿವಿಲುಳತವಾಹಿನಿಸಮೂಹಶೋಭಿತಮುಂjಪಯೋ

ಜಾಕ್ಷವಕ ಪ್ರದೇಶದಂತೆ ಪದ್ಮಾಕರಪಕೀರ್ಣಭಾಸುರಮುಂ || ವಾರಾ ನ್ನಿಧಿಯಂತೆ ವಿದು ಮತವನೋತ್ತೀರ್ಣವಿಭಾಜಿತನುಂ | ಸುರೇಂ ದಸಂಪತ್ತಿಯಂತೆ ರಂಭಾನವೀನವಿಳಾಸೋಪೇತಮಂ | ಅಮೃತಾರ್ಣವಗ ರ್ಭದಂತೆ ಲಕ್ಷ್ಮಿ ಸಮತಪುರುಷೋತ್ತಮಾಳ೦ಕೃತಮಂ | ರಾಕಾತಿ ಥಿಯಂತೆ ಸಕಳಕಳಾಧರಸ ಭಾವಾಭಿಶೋಭಿತಮಂ। ವೈಶ್ರವಣನಗರಿಯಂ ತಗಪುಣ್ಯಜನವಿಸ್ತಿರ್ಣಮುಂ ದಕ್ಷಿಣದಿಶಾವಸೀಮಂಡಳದಂತೆಸಯುನ್ನತ ಧರ್ಮಸಂಪದಾಸ್ಪದಮುಂ | ವಾರವೃಂದದಂತೆ ವಿನುತಮಂಗಳ ವಿಭವೋಪ ಚಿತವಿರಾಜಿತನುಂ : ಅಲಂಕೃತಿಶಾಸ್ತ್ರದಂತೆ ಜಾತಿಕ್ರಮವಿವರಕಮನೀಯ ಮುಂ | ಮತ್ತಂ ದಾನಹೀನತೆ ಕರಿಣಿಗಣಂಗಳೂ೪ | ಪಕ್ಷಪಾತ ಶಿಶಿರಸ ಮಯಶಾಮಕಂಠಂಗಳ ದೋಷಾನುಬಂಧಂ ದ್ವಿಜರಾಜನೂಳ್ | ಪುಣ್ಯಜನಪ್ಪೇಷಂ ಪಂಕರುಹನೇತ್ರನೊಳ' | ಕಾಯಕೇಶಂ ತಪೋವಿಶೇ ಪದೊಳ' | ವಿಪರೀತವೃತ್ತಿ ಫಲಿತಾಮ ಪಾದಪಂಗಳೂ೪ | ವಿವೇಕಶೂನ್ಯಂ ವನಿತಾಘನಸ್ತನಂಗಳ೪ಭ್ರಮರಸವರ್ತನಂ ಸಂಚಾರಿಭಾವಂಗಳೂ೪° ! ಲೋಲತೆ ಲಲನಾಕಟಾಕ್ಷದೊ೪* ಜಡವೃತ್ತಿ ವರ್ಪಕಾಲದೊಳಿಲ್ಲದಿಲ್ಲಂತು ಮಲ್ಲದೆಯುಂ- ಎನಸು ರಾಗಮದಾಜಿನೇಂದ್ರ ಮತದೊ೪ ದೋಷಂ ದುರಂತಾಫಭಾ ಜನಸಂಸಾರದ ಭೋಗದೊಳ್ಳಹುವಿಚಾರಂ ತತ್ಪದೊಳ್ಯಚ್ಚರಂ || ಜೈನಧರ್ಮಕ್ರಿಯೆಯೊಬ್ಬರಂತರಿತವೋಹಂ ನಾಡೆಯುಂ ಭವ್ಯ | ವಿನಿಕಾಯಂಗಳೊಳಲ್ಲದಿಲ್ಲ ಎಂತೇನಂತಾಮಹೀಮರ್ತ್ಯರೊಳ್ ||೧೩|| - ಆಕುರುಜಾಂಗಲವಿಪಯಾ | ಬ್ಲಾಕರಮಧ್ಯದಿಸಿತಾಬ್ದ ಮನೆ ಶಶಿಕಾಂತ ||