ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೨೮ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಸವನನ್ನು ಕೆಯ್ದು ಏರಿದುಂ | ಯುವತಿಯ ತತ್ವ ಪಾಳಕಾಯುಗಮೆಸೆಗುಂ ೨೦nli ಎಸಗಟು'ಮಿಂದುವಸ್ಥಿರ | ನಸಕನೆಂದಿಂತು ನಾಡೆ ನೀಡುವುದಾ || ಬಿಸಜಮುಖಿಯಗಳ ಸಂದ | ರ್ಯಸಮಾಜಾಫುಟಮೆಸಿಸಿ ಮಿಸುಪ ಲಲಾಟಂ || ೨೦ || ಚಳನಯನಶಫರಭೀತಿಯೋ ? ಳೊಳಪುಗದುಳ್ಳ ವದನಕಮಳ[ಎ] ಬಳಸಿ | ರ್ಪಳಗಳನೆ ನೊಸಲೊಳಸವುದು ! ಸುಗುರುಳಳ ಬಳಗವಾಸರೋಜಾವನೆಯ || ೨೦ || ಇದು ಮದನಂ ತ್ರಿಜಗವನೋ | ವದೆ ಗೆಲಲೆತ್ತಿದ ವಿನೀಳ ವಿಜಯದಶಮಂ || ಬುದನನಿಸಲಾರ್ತುದು ತ | ತುದತಿಯ ಕಮನೀಯಮಪ್ಪ ಕಭರಿಭಾರಂ || ೨೦81 ಏವೇಚಿಂ ತೆ ಲೋಕೈದ | ಲಾವಣ್ಯಮದೊಂದೆ ರೂಪುಗೊಂಡುದೆನ೦ || ತಾವಗಮೆಸೆದಿರ್ಪೈರಾ ! ದೇವಿಯ ರೂಪಾತಿಶಯವದೇನಚ್ಚರಿಯೋ 11೦೧೫|| ವ ಇಂತಗ ಲಾವಣ್ಯಸಭಾಗ್ಯವತಿಯೆನಿಸಿಬೈರಾದೇವಿಯೊಳು ವಿಶ್ವಸೇಸಮಹಾರಾಜನಶೇಪಸಂಸಾರಸಖ್ಯಮನಲಂಪವೊಂಪುಳವೋಗಲತೀ ವರಾಗದಿಂ ಪಲವು ಕಾಲಮನುಭವಿಸುತ್ತುಮಿರೆಯುಮಲಾದೇವರದೇವಂ ಸಾರ್ಥಸಿದ್ದಿಯಿಂದುರ್ವಿಗೆ ವಂದು ಹಸ್ತಿನಪುರದೀಕ್ಷರಸೇನಮಹಾರಾಜನ ಮಾದೇವಿಯರಾದೇವಿಯುದರದೊಳುದಯಿಸಲಿರ್ದುದಂ ಸೌಧರ್ಮೆ೦ ದನವಧಿಬೋಧದಿನ'ದು ಸಂತೋಷದಿಂತನೆಯೇ ವೈತವನಂ ರತ್ನವ್ವ ಬೃಹಂ ಕಂಕಿಯುತ್ತಿರಂದು ನೇಮಿಸಿದಾಗ ಪಾ-1, ಎಸವೆಟ್ಟ, ಇ, ದ.