ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y ೧೩) ಶಾಂತೀಶ್ವರ ಪುರಾಣಂ ಸುರಿಯಳೊಡರ್ಯದನನುದಿನ | ಮುರುಮುದದಿಂ ಮುಪೊತ್ತಮೊ೪ ವೈಶ್ರವಣಂ || ನಿರುಪಮಪಂಚಾಶ್ಚರ್ಯ೦ | ಬೆರಸಿರೆ ಸಾರ್ಧ ತ್ರಿಕೂಟರತ್ನದ ಮಟಕಿಯಂ ||೨೦|| - ಸುರಚಾಪದ ಸರಿವಂತೆ ಸಲೆ | ಸುರಿಯುತ್ತಿರ್ದನ ರನ್ನದ ಮಳೆಯಂ | ಸುರಿಯುತ್ತಿರ್ದ೦ ಕಿನ್ನರ | ವರನಿಂತೂರಂದದಿಂದೆ ಹಸ್ತಿನಪುರದೊಳ್ 1೦೦೩|| ರನ್ನದ ಮಟತಿ ಕಜಕಿದುದು ಸಲೆ | ತನ್ನಯ ಗರ್ಭಾವತಾರದಿಂದ ಮುನ್ನೋ | ರನ್ನವಳದಿಂಗಳನೆ ಸೇ | ಚಿನ್ನೆಂತುಟಿ ಪುಣ್ಯ ದೆಸಕಮಾಜೆನಪತಿಯಾ ||೨೦|| ನ || ಮತ್ತಮಾಸೌಧರ್ಮೆಂದನಾನಂದದಿಂ ಜನಜನನಿಯಾಗಲಿ ವೈರಾದೇವಿಯಂ ಕೈಗೆಯ್ಯುತ್ತಿರಿಮೆಂದು ಹಿಮವದಾದಿವರ್ಪದಧರಾಧಿತ್ಯ ಕಾಕಲ್ಪಮಪ್ಪ ಪದ್ಮಾದಿಸರೋವರಂಗಳೊಳಪ್ಪ ಶ್ರೀ ಹಿ ಧೃತಿ ಕೀರ್ತಿ ಬುದ್ದಿ ಲಕ್ಷ್ಮಿಯೆಂಬುವರ್ದೆವಿಯರುಮಂ ಮತ್ತಂ ಜಿನಹನ್ನೊತ್ಸವದೊ ೪ ಶೃಂಗಾರಧಾರಿಣಿಯರಾಗಿರಿಮೆಂದು ರುಚಕಾವನೀಧರದ ಮೂಡಣ ಈ ಟಂಗಳೊಳಿಪ್ಪ ವೈಡೂರ್ಯದ ವಿಜಯ ಮೊದಲಾದೆರುಮಂ | ಮತ್ತ೦ ವಿಶ್ವಸೇನಮಹಾರಾಜನರಸಿಗೆ ಮಣಿಮುಕುರವಂ ತೋಲುತಿರಿಮೇಂದು ತ ಹೀಧರದ ತೆಂಕಣ ದೆಸೆಯ ಕಟಂಗಳಳಿಪ್ಪ ಮೋಥೆ ಸುಪ್ರತಿಷ್ಟೆ ಹಲಾದೆಳವೆಣ್ಣಳರುಮಂ | ಮಮರ್ಹದಂಬಿಕೆಗೆ ಗಾಯಕಿಯರಾಗಿರಿ ಮೆಂದು ಪರ್ವತದ ಪಡುವ ದೆಸೆಯ ಕುಟಂಗಳೂ೪ಪ್ಪ ಲೋಹಿತಾಕ್ಷದಿ ೪ಾ ದೇವಿಮೊದಲಾದ ಹರಿತ್ತು ಮಾರಿಯರೆರುಮಂ। ಮತ್ತಮಾಭಾವೋತ್ರ ಮೆಗೆ ಚಾಮರವನಿಕ್ಕುತಿರಿಮೆಂದು ತದ್ದೂಧರದ ಬಡಗಣ ದೆಸೆಯ ಕೂಟ ಗಳೊಳಪ್ಪ ಸ್ಪಟಿಕದ ಕಂಬದೇವಿ ಮೊದಲಾದಧಿಕಾಂತಯರೆರುಮಂ || ಮತ್ತಂ ತ್ರಿಭುವನ ಶ್ರೀರತ್ನ ದೀಪಿಕಗೆ ದೀಪಧಾರಿಣಿಯಾಗಿರಿಮಂಡು ತದಿ ೧ ೧