ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಇಂತು ಪರಮಾಶೀರ್ವಚನಪರಿಲಬ್ದ ನಾಗಿ ಮೇಘವಾಹನಂ ಧರ್ಮ ಶ್ರವಣಾನಂತರಂ ಆಧರ್ಮಾಚಾರ್ರನೀವಿದ್ಯುತ್ಪ ಭಂ ತನ್ನ ಪೂರ್ವಜನ್ಮ ಮಂ ಪೇಟವೆನಲವರಿಂತೆಂದು ಬೆಸಸಿದರ್ :- ಪುದಿದೆಸವೀಜಂಬೂದ್ವೀ | ಪದ ಪೂರ್ವ ವಿದೇಹದಲ್ಲಿ ಪಿರಿದುಂ ಪೆಸರ್ವೆ | ತುದು ವತ್ರಕಾವತೀವಿಷ | ಯದೊಳಪ್ರತಿಮಂ ಪ್ರಭಂಕರೀನಾಮಪುರಂ || ಆಪುರದ ನಂದನೆಂಬ ಮ || ಹೀಪತಿಗಂ ವಿಜಯಸೇನೆಗಂ ಜನಿಯಿಸಿದಂ | ರೂಪವಿಲಾಸದೆ ಸುಮನ || ಶಾ ಪಂ ತಾನೆನಿಸಿ ವಿಜಯಭದ್ರಕುಮಾರಂ || ೪೦ * ಪದೆಪ್ರಿಂ ಮನೋಹರೋದಾ | ನದೊಳೆರ್ಮೆ ವಿಹಾರಿಸುತ್ತು ನಾನು ಕುಜಂ ಬೀ || ತುದನದನೀಕ್ಷಿಸಿ ವೈರಾ || ಗ್ಯದ ಸಿರಿಯಂ ತಳೆದು ವಿಜಯವದ್ರಕುಮಾರಂ || ವರವೈರಾಗ್ಯ ಸಹಾಯರಸ್ಪರಸುಗಳ ನಾಲ್ಲಾಸಿರಂಗಡಿ ಸಾ || ದರದಿಂದಾಸಿಹಿತಾಶ್ರವಾತಿಪದಾಂಭೋಜಾತದೊಳ್ ದೀಕ್ಷೆಗೊ೦ || ಡಿರುತುಂ ನೆಟ್ಟನೆ ಪತವಿಟ್ಟು ತನುವಂ ಮಾಹೇಂದ್ರಕಲ್ಪಪ್ರಭಾ || ಸುರದಾಶುಕ್ರವಿಮಾನದೊಳ್ ವಿಜಯಭದ್ರ, ತಾಳಿ ದೇವತ್ವಮಂ 38 ಸುರಸೌಖ್ಯಂಗಳನುಂಡು ಸಪ್ತಶರಧಿವಾತೋಪಮಾಯುಷ್ಯನಾ || ಗಿರದಲ್ಲಿಂದಮೆ ಬಂದು ನಿನ್ನುದರದೊಳ್ ವಿದ್ಯುತ್‌ ಭಂ ಪುಟ್ಟದಂ || ಚರಮಾಂಗೋದ್ಧ ತನೀತನೆಂದೊಸೆದು ಧರ್ಮಾಚಾರ್ಯನಾದ್ಯಂತಮಂ || ಏರಿದುಂ ಪೇಡೆ ಮೇಘವಾಹನನದಂ ಕೇಳೆಯ್ಲಿ ದಂ ಲೀಲೆಯಿಂ| ೪೫ ಇದನನುಂ ನೆರೆ ಕೇಳುವಾಸಮಯದೊಳ ಜೈನಾಂಘಿಪೂಜಾನಿವಿ! ಇದೆ ಪೋಗಿರ್ದದಂ ಸ್ವಯಂಪ್ರಭೆಯನಾವಿದ್ಯುತ್‌ ಭಂಗಿವುದ || ಗದ ಸೌಂದರ್ಯದಿನರ್ಕಕೀರ್ತಿಗೆಣೆ ಜ್ಯೋತಿರ್ಮಾಲೆಯಂತಪ್ಪುದ ಪುದೆನುತ್ತುಂ ಶ್ರುತಸಾಗರಂ ನುಡಿಯ ಭೂಪಂ ಮೊನದಿಂ ತಾನಿರಲ್||೪೬