ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨ ಕರ್ಣಾಟಕ ಕಾವ್ಯಕಲಾನಿಧಿ ಇಶಾಸ ನೆನೆಯಿಸಿದುದು ತಾರಾಳಿಯ || ನನಸು ಮುತ್ತಿರ್ದ ಸಾರ ಕಾರಿರುಳರವಂ | {೦೧೬|| - ತ್ರಿದಶಾಂಗನೆ ಬೆನಜನನಿಗೆ || ಪದಂ ತಾರಾವತಂಸಮಂ ಭೂಷಿಸ ತ | ಇದನೇಂದುಮಂಡಲದ ಜೊ | ನೃದ ಪುಂಜೆಕಯಂತಿರಸೆದುವೆರಡುಂ ಕಲದೊಳ್ || ೨೧v ತಳಿರ ತಳದೆಳ ಲತಯನೆ | ತಳ ರುಜೆಯಿಂದೆಸೆವ ಜೆನಪಜನನಿಯ ನಳಿತೋ | ಆಳಳಮರಾಂಗನೆ ಮುತ್ತಿನ | ವಳಯವನಳವಡಿಸಿ ಪಡೆದಳಗ್ಗಳಸಿರಿಯಂ || || ೨೧೯. ಕಂದದ ಕಳಗಳನಮಳಮು | ಬೇಂದುವ ನೆರೆಯಕ್ಕೆ ಬಂದ ಸಸಿಯೆಸೆದುದಾ || ನಂದದೆ ಬೆಸೆಜನಗೆ ಸುರ || ನಿಂದರಿ ತೋರ್ಸಿಂದು ಕಾಂತಮಣಿಮುಕುರುಂದಂ || ೨೦ || ಕರದ್ಧತಕರವಾಳದೆ ಬಿ | ತರಿಸುವ ಮೆಯ್ತಾ ಏನಮರರಮಣೀತತಿ ಮಾಂ | ಕರಿಸುವುದು ಪೊಳವ ಮಾನ್ಗಳ | ನೆರವಿಯನೊಳಕೊಂಚ ತಿಳಿಗೊಳಂಗಳ ಚೆಂ {{೨೦೧|| ದೇವಿಗೆ ಬೋನಮಂ ಸಮೆವ ಗದ್ದುಗೆಯಿಕ್ಕುವ ವೀಳೆಯಂಗಳ೦ || ಭಾವಿಸಿ ನೋಡಿ ನೀಡುವ ನಿವಾಳಿಯನೆತ್ತುವ ದಿವ್ಯಗಂಧಪು | ಪಾವಳಿಯಂ ನಿಯೋಜಿಸುವ ಕನ್ನಡಿಗೋಲುವನೇಕಸೇವೆಯಿ | ದಾವಗನಾದಮೋಲಗಿಸುತಿರ್ಪುದು ತದ್ದಿ ನಿಜಾಂಗನಾಜನಂ 1೦೦೨! ನಾನಾ ವಿಧದ ನಿಯೋಗದೊ | ಜೇನುಂ ತೆಂಪಿಲ್ಲದೋಲಗಿಸುತಿರ್ಪುದು ಪೂ || ಜ್ಞಾನಂದದೆ ಸಕಳಸುರ | ನೀನಿಚಯಮಂ ವಿಶ್ವಸೇನನೃಪವಲ್ಲ ಭಯಂ || !!