ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩] ಶಾಂತೀಶ್ವರ ಪುರಾಣಂ ೪೩೩ ವ|| ಮತ್ತಮಾಜಿನಾಂಬಿಕೆಯ ಮುಂದೆ ಸಂಗೀತಕನ ಸಂಗಳಸಿ ಪದಂಬಡಿಸುವೆಡೆಯೊಳ್ - ಸರಳಾಂಗುಳಿಗಳ ಸಾರಣೆ | ಸುರಾಗಸುವ್ಯಕ್ತಿಯಂ ಕುಡುತ್ತಿರೆ ತಾನ | ಚ ರಿವಡೆಯ ದಿವಿಜವಧು ಜಿನ | ವರನನಿಯ ಮುಂದೆ ಬೀಣೆಯಂ ಬಾಜಿಸಿದ {}೦೦೪|| ಅವಧಾನಂ ಸರಸದತಾ | ಳವಿವರದೊಳಳಂಕೆಗೊಂಡು ರಾಗೋಚರಣ೦ || ಸವಿಯಂ ಸಲಿಡುತಿರೆ ದಿವಿ | ಜವಧು ಜನಾಂಬಿಕೆಯ ಮುಂದೆ ಮಾಡುತ್ತಿರ್ದಳ್ JM1) - ತಳದೆಡಗಳ ಚಕ್ಕೆಯ | ನಳವಡೆ ಮುರಿದಂಗವೊಬ್ಬ ಕುಡುಪಿನ ಮಾತಂ ಗಳಳತಿನ್ನದುಶಬ್ದಂ ಸಂ , ಗಳಿಸುತ್ತಿರೆ ಬಾಜಿಸುತ್ತುಮಿರ್ದಳದೊರ್ವಳ್ || ೨೦ || ಜತಿ ಜೋಕೆ ತುಡುಕು ಪಹರಣೆ ! ಗತಿ ಗಮಕಂ ಈತ ಖಿಳೆ ಬೆಡಂಗಿನಿ ಕುಂ ಸಂ | ಗತಿಪಡೆಯ ವಾದನಕಳಾ ! ವತಿ ಬಾಜಿಸುತಿರ್ದಳಂತು ಮುರಜಮನೊರ್ವಳ್ | ೨೭ || - ವಾತಾಳಗೀತವಾದ್ಯೋ | ತರರನುಗತವಾಗಿ ರೂಪ್ರದಾಪನೆ ರೇಖಾ || ಕರಣ ಸಭಾವಂ ಸಂಗತಿ || ಕರಮೆಸೆಯಲ್ಲಿ ವಿಜಯುವತಿ ನರ್ತಿಸುತಿರ್ದಳ್ ||೨೨|| ಜಿನಚರಿತಕಾವ್ಯಮಂ ಸ | ಜನಸೇವ್ಯಮನೆಸೆವ ರಾಗರಸದಿಂ ತೊಯ್ದ | ತನಿಮಿಷವಥ್ಟ ಕಿವಿಗಳು | ರ್ದಿನ ಸರಿಯೆನೆ ಸೊಗಯಿಸಲಾದಮೊದುತ್ತಿರ್ದಳ್ |೨೨|