ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೩೫ ೧೩] ಶಾಂತೀಶ್ವರ ಪುರಾಣಂ ಸ್ತು ವಿತಾನಂಗಳನಾಸುರಾಂಗನೆಯರಾಗವಿ ಪೀಯೂಪದಿಂ 1 ದವnಂ ಕಾಳಿನದಿಂದಲೇಖೆಯ ವಿಳಾಸಂಬತ್ತು ಕಪ್ಪಿದಳ' ೨೩೦। ದಿವಿಜಾಂಗನೆಯರ್ಸಲೆ ದಿ | ವ್ಯವಸ್ಸುವಿಂ ಗರ್ಭಕೋಧನಂಗೆಯ್ಯಲ್ಯ : ಪವಿದೂರವಾಗಿ ಪುಣ್ಯಾ | ಎrವದೊಳಗ ಮಳಲಕ್ಷ್ಮಿವೋಲ್ಪತಿಯೆಸೆದಳ್| ||೨೧|| ವ|| ಅಂತು ವಿಶುದ್ದ ವೃತ್ತಿ ಸಿದ್ಧಿವತ್ತು ನಿರ್ಮಳತೆ ನಿಜವಾಗಿ ವರೇ ಸಾಗಣ್ಯದೇವತೆ ಸನ್ನಿದಾದಂತೆ ವನಿತಾರತ್ನಮಪ್ಪೆರಾದೇವಿ ವಿರಜಿಸು ತಿರ್ಪುದುಮತ್ತಲ್ ಬರಲಿಪ್ಪನ್ನಂದನಂ ಮುನ್ನಮೆಯಾದಳದಿಂಗಳ ರಂ ರತ್ನವರ್ಷಾ | ಕರಮಂ ತತ್ರದೊಳ್ಯಾಂ ಕಳಿಯಿಸಿದನೆನುತ್ತುಂ ಸುರೇಂದ೦ಗೆ ಮತ್ತು ತಿರದಾಸರ್ವಾರ್ಥಸಿದ್ದೀಕರಪದವಿಯೆನಿಂತುರ್ವಿಗೇ ರ್ಪದಂ ನಿ! ರ್ಭರದಿಂ ತ್ರಿಜ್ಞಾನತೇಜೋನಿಧಿ ನೆನೆದನದ ಸೂಕ್ತಿ ಸಂದರ್ಭಗರ್ಭ೦ || ಗದ್ಯ || ಇದು ವಿನಮದನರೇಂದ್ರವಗೌಳಿಮಣಿಕಿರಣಮಾಳಿಪರಾಗಪರಿರಂಜಿತ ಚರಣಸರಸೀರುಹರಾಜಿತಪರಮಜಿನರಾಜಸಮಯ ಸಮುದಿತಸದಮಲಾಗಮ ಸುಧಾ ಶರಧಿಶರದಿಂದು ಶ್ರೀ ಮಾ ಫ೧೦ ದಿ ಪ೦ಡಿತ ಮುನೀಶ್ವರ ಮನೋಜನಿತನಿರುಪ ಮದಯರಸಸರಸೀ ಸಂಭೂತಸಂಭವಾಮಳಿ ಸುಕವಿ ಕಮಲಭವ ವಿರಚಿತಮಪ್ಪ ಶಾಂತೀಶ್ವರ ಪುರಾಣದೊಳ್ ಮೇtರಥಮಹಾರಾಜಚರಸರ್ವಾರ್ಥಸಿದ್ದಿಶ್ವರಾವತರಣವರ್ಣನಂ ತ್ರಯೋದಶಾಶ್ವಾಸಂ ಸಂಪೂರ್ಣ೦. 14