ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಕರ್ಣಾಟಕ ಕಾವ್ಯಕಲಾನಿಧಿ fಆಶ್ವಾಸ ಮಿಗೆ ಮಸ್ಸಂಮಾಗೆ ತೊಡೆದರ್ | ಮೃಗನೇತ್ರೆಯ ಗಾತಲತೆಯೊಳಮರಾಂಗನೆಯರ್ || ೫|| - ಕಡಕೆಗೆ ಸರ್ಜ ಕನ್ನೆಯಳಕಂಗಳನತ್ತಿ ಕುಟೋರುಹಾರಮಂ | ಮುಡುಪಿನ ಒಂದಕ್ಕಿಟ್ಟು ಕಂಕಣಮಂ ಪಿಡಿದೇ ತಿ ನೂಂಕಿ ಕಾ | ಲೈಡರ್ದಪುದೆಂದು ಸಿಕ್ಕಿ ನಿಯಂ ಕಟಸೂತ್ರದೊಳಾಲತಾಂಗಿಗಿಂ | ತೊಡರಿಸಿದರ್ತದೀಯಸವನಕ್ರಿಯೆಯಂ ಸಲೆ ದೇವಕಾಂತಯರ್ ವ್ಯ ಆಗಳಮರಿಯತಮತಮಗೆ ವಿಮಳಕಮನೀಯಕನಕಕಳಶಂ ಗಳಳುರತರಂಗಿಣೀಸುರಭಿಸಲಿಲಮಂ ತೀವಿ ತಳದು ಕನಕಕಳಶಂ [ನೀಜೋರು'| ಸನಕಳಶದ ತೊಣೆಯಿದೆಂದು ನೋಟಿಂತವರಾಂ | ಗನಯರ್ಕುಚಕಲಶದ ಮೇ || ಅನುನಯದಿಂ ಕನಕಕಳ ಕಮಂ ಕಳದೆಸೆದರೆ ||೬|| ಅಲರ ಪೊದವೆತ್ತರುಣಪಲ್ಲವಪೂರಿತವಾದುವೆಂಬಿನಂ | ಲಲಿತನಖಪ್ರಭಾಲುಳಿತಪಡಿತಳಾತುಳಶೋಕಾಂತಿಸ || ಮೃತಸುವರ್ಣಪೂಣfಕಳಶಂಗಳನತ್ತಿ ಮರುತ್ತ ನೂದರೀ | ಕುಳಮವಳಾಂಬವ ಸುರಿಯುತಿರ್ದುದು ದೇವಿಯ ಮೇಲೆ ಲೀಲೆಯಿಂ || ವಿಮಳಾಮೃತರುಜಲೇಖಾ | ರಮಗಭಿಪವಮಂ ಸುಧಾಂಬುವಿಂ ಮಾವೊಲಾ || ರಮನಗೆ ಮಾಡಿದ ತಿರಣಿಯರ ! ಮಮಕನದೀತುಭರಾಂಬವಿಂದಭಿಪವಮಂ ||೯|| ಜಿನಶಿಶುಸಂಭವಿಸುವನಂ | ಬನುರಾಗಂ ಪೊತ್ಮದತ್ತು ದೇವಿಯ ತನುವಿಂ || ದೆನೆ-ಸುರಿದರುರತರುಣಿಯ || ರಸುರಾಗಂ ನಿಮಿರೆ ನಿಮಿರ್ದು ಕುಂಕುಮಜಳವುಂ ||೧೦|| ಪಕಿ-1, ಸಿರೋ ರು. 2 ರಾ _8, ರಮಣಿಯರಮರ,