ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೯ ೧೪ ಶಾಂತೀಶ್ವರ ಪುರಾಣಂ - ವರಮಯೀಲತೆಗಳೂದು ಮಕರಂದಾಸುರಪುಷ್ಪಮಂ | ಜರಿಯಿಂದಾ ವನದೇವಿಗೆ ಸುರಿವಂತನಂದದಿಂ ದೇವಂ || ದರದೇವಿಯ ಶೀರ್ಘದೊಳುರಿದರಿಂತೋಂದದಿಂ ಸ್ಪಟಿಕ | ಸ್ಪುರಿತಾಂಭಃಕಳ ಶಂಗಳಿಂ ಮಳಯಜೋತೃರ್ಪೂರಪೂರಾಂಬವಂ !೧೧|| ವ|| ಅಂತಮರಾಂಗನೆಯರ್ಮಂಗಳಸವನಯಾನಂತರಂ ಮಣಿ ಮಯಪಾದುಕಾದ್ರಯಮಂ ಸಾರ್ಜ ತತ್ಸಮಯೋಚಿತಾ೦ಬರಪರಿಧಾನೆಯಲಿ ಮಾಡಿದಾಗ- ಇದು ಸುಕೃತಶಲಾಕ ಸಮಂ ! ತಿದು ಭುವನತ್ರಯದಗಣ್ಯಪಾಂಕುರಮಿ೦ || ತಿದು ಮಂಗಳವಲ್ಲರಿಯೆನಿ | ಸಿದುದೈರಾದೇವಿಯವಳಕಮನಾಕಾರರ {{೧೨|| - ವ|| ಆಗಳಿಂದಲೇಖಾಲಕ್ಷ್ಮಿಯ ವಿಡಿದು ಬರ್ಪ ತಾರಾಗ ಇ೦ಗಳ೦ತೆ ನೃಪಕಾಂತೆಯ ಬಳಿವಿಡಿದು ಸುರಕಾಂತಯರ್ಭೂಪವಾಸ ಕ್ಕೆ ಬಿಜಯಂಗೆಯ್ಲಿ ತಂದು ಸಾರ್ಜೆದ ಗಳಿಕಿನ ಪಟ್ಟವಣೆಯ ಮೆಟ್ಟಿ ನಿಂದಿ ರ್ದಾಪದದೊಳೆ'- ಅಮೃತಾರ್ಣವದಿಂ ಪೊಅಮ | ಟೈಮಳಸುಧಾಕಿರಲೇಖೆಯಿಂ ತೊಡೆವಂ || ತಮರೀತತಿ ತೊಡೆದುದು ನೃಪ | ರಮಣಿಯ ಮೆಯ್ಯರ್ಪನೆಸೆವ ಮಸೃಣಾಂಕುಕದಿಂ ||೧೩|| ತೊಡೆಯ ಸುಗಂಧವಂಧುರವಿಲೇಪನಮಂ ಲಲಿತಾಂಗದೊಳ್ಳಮಂ | ತುಡಿಸಿ ದುಕೂಲಚೇಲಮನುದಂಚತಮೌಕ್ತಿಕನುಂಡನಂಗಳಂ || ತುಡಿಸಿ ನವೀನದಿವ್ಯ ಕುಸುಮಂಗಳನೊಬ್ಬರ ಕೇಶವಶದೊಳ್ | ಮುಡಿಸಿ ಸುರಂಗನಾಜನವಲಂಕೃತಿಗೆಯು ದಿನೇಶಕಾಂತೆಯಂ |೧೪|| ಸ್ಮರಪರಮೇಷ್ಠಿ ನಿರ್ಮಿಸಿದನೋ ಶರದ್ದೆಂದವಸಾಂದ್ರಚಂದ್ರಿಕಾ | ಸುರುಚಿರಕಾಂತಿಯಿಂದ ಸುರಸಿಂಧುವ ಸೇನನವೀನದೀಪ್ತಿಮಂ ||