ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಳಕೆ ಕರ್ಣಾಟಕ ಕಾವ್ಯಕಲಾನಿಧಿ [ ಆಶ್ವಾಸ ಜರಿಯೋದವಿಂದೆ ರಂಜಿಸಿದನೋ ನವವಸ್ತಿ ಕರೋಕೆಯಿಂದೆ ಬಿ | ತರಿಸಿದನೋ ಸಮಂತನ ವಿರಾಜಿಸುತಿರ್ದುದು ರೂಪು ಕಂತೆಯಾ ||೧೫|| ಪ್ರಣಗರ್ಜೆದ ಪಳಕಿನ ಪು , ತಳ ಕಪುರದೊಪ್ಪ ಸಲಗೆಯಿಂ ಖನಿಮಿನುಕಂ | ತಳದಂತಿರೆ ಪರಿಜಂ ಕ | ಸ್ಫೂಳಸಿದುದಕಂತೆ ತಳೆದ ಬೆಳ್ಳಸದನದೊಳ್ ||೧೬|| ಅಲರ ವತಂಸದುಜ್ಜಳಕ ಕೊರ್ವಿತು ' - ಈರರೋಜೆಯಿಂ ಮುಖಾ | ಮಳ ರುಚಿ ನೀಳ್ಳುದುರ್ವಿ ಸುಲಿಪಲ್ಗಳ ನುಣ್ಣೆಳಗಿಂ ಮಡುದಾ || ಲಲಿತದುಕೂಲದೊಳ್ಳಿ 'ನಮೋ'ನ್ನು ಖದೀಧಿತಿಯಿಂ ತನುಪ್ರಭಾ || ಕುಳಮೆ ಪಚ್ಚನಾಯು ನವವಕಿಕಮಂಡನಕಾಂತಿ ಕಾಂತೆಯಾ|೧೭|| ಎಸಕದ ಬೆಳ್ಳಸದನದಿಂ || ಪೊಸಜೋನ್ನ ಸರೂಪುಗೊಂಡಂತಿರೆ ಮೋ ! ಹಿಸುತುಂ ವಿಳಸದಿಲಾಲಪ | ಗತಿ ಪೊ * ಮಟ್ಟಳರಸಿ ಭೂಷಣಗೃಹಮಂ | ೧೪ || ವ್ಯಇಂತು ನೇಪಥ್ಯನಿಳಯಮಂ ಪೊ ಮುಟ್ಟು ರಾಜಹಂಸನಲ್ಲಿಗೇ ಅಪ್ಪ ಮರಾಳವಿಳಾಸಮಂ ನೆನೆಯಿಸುತ್ತ ಮೈರಾದೇವಿಯರ್ಬಳಸಿ ಬರೆ ಬಂದು ಕನತ್ರನಕ ಪರ್ಯಂಕಪರಿಖಚಿತರುಜೆರಮಣಿಗಂಪರಿಕರಪತಿಬಿಂ ಬಾಳಂಬದಿನಿಂದ ಚಾಪವೃಂದವನೀಂಬವೆಂಬಂತಿರೆಸೆದು ಪೊಳವ ಬೆಳಕಿನ ಭಿತ್ತಿಬಾತವಿಸ್ತಾರಿತನುಂ | ಪಂಜದ ನವ್ಯದಿವ್ಯ ಕುಸುಮಕುಟ್ಕಳಂಗಳ ಪರಿಮಳಕ್ಕೆ ಆಗುವ ಪಮೆಗಳ್ಳಿ ಹುಗುವ ತಮ್ಮ ತನುವಿನ ಮಾರ್ಪೊಳಪು ತುಂಬಿವೆಣ್ಣೆಂಬ ಶಂಕಾಸಕ್ತಿಯಿಂದೆ¥ಗಿ ಸಂಗಸುಖಂ ಸಂಗಳಿಸದೆ ಪೆ:ಸಾ ರುತಿರ್ಪವರ ಮರುಳ್ಳನಕ್ಕೆ ಮುಗಳ್ಳಗುವಂತೆ ಬೆಳ್ಳಗನುಗುಳ್ಳ ಶಶಿಕಾಂ ತಫುಟತಕುಟ್ಟಮತಳ ವಿಳಸಿತಮಂ। ಕುಸುಮಶರನ ಕರಸಿಯ ಕರ್ಬೋ ಗರ ಪುರ್ವಿದೆಂಬ ಸಂದೆಗಮನೊಂದಿಗೆ ರತಿರುಚಿಯನಗೆಯೆತ್ತುವ ರುಚಿರ ಕನಕರಚಿತೋದ್ದಾಮಧೂಮಪುಟಪಟಳಮುಖದಿನೊಗವ ಸವಕಳಾಗ ರುಧಮಸಮಾಜೋತ್ಕರ್ಣಕ್ಯಾಮಳಿತವುಂ | ಕನಕಕಮನೀಯವುಪ್ಪದ ಪ -1, ನಭೋ, 2, 5