ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೩ ೪] ಕಾಂತೀಶ್ವರ ಪುರಾಣಂ ದಿವಿಜಾಧೀಶದ್ವಿಪೇಂದ್ರಂ ವೃಷಭರಿಪು ಶಿಲಸನ್ನಾಲೆ ಚಂದ್ರ | ರವಿ ಮಿಾನಂ ಪೂರ್ಣಕುಂಭಂ ಕೊಳನನ್ನು ತಪರಾಶಿ ಸಿಂಹಾಸನಂ ಕಃ ಕವಿಮಾನಂ ನಾಗಸಂ ವಿವಳಮಸಮಾಜಂ ವಿಧಮಾಗ್ನಿಯಂದಿಂ | ತಿವನಾಂ ಸ್ವಪ್ನಂಗಳೀರೆಂಟುಮನಸಕದುಷಃಕಾಲದೊಳ್ಳೇವ ಕಂಡಂ || ೨೪ || ವು ಮತ್ತ ಮಾಪದದೊಳ್ಶರದಿಂದುರೋಜೆಯಂ ಮಾಂ | ಕರಿಸುವ ದಿವಿಜದ್ವಿಪೇಂದ್ರವೆನ್ನಯ ವದನೋ | ದರಗತಮವಾದುದೆಂದಾ | ಧರಣೀಶಂಗರಸಿ ಪೇಜ್ಜಳನಿತಂ ಕ್ರಮದಿಂ ||೨೫|| ಎನೆ ಕೇಳ ರಸಂ ತ್ರಿಭುವನ | ವಿನುತಜನಂ ನಿನಗೆ ತನಯನಪ್ಪನೆನಲ್ಲ || ನನುಪಮಮುದಮಂ ತಳೆದ೪ || ತನುವನಸುಂ ತಳೆಯೆ ಪುಳಕಕುಟ್ಕಳಕುಳಮಂ ವ|| ಆಗಳನಿತಾನುಂ ಮುದಮನಸ್ಸು ಕೆಯ್ದವನೀವಲ್ಲಭಂ ತದೀಯ ಶುಭಸ್ಸಪ್ನಫಲವೃಂದವನಿಂತೆಂದಂ- ಪಿರಿದಾನುಂ ದಾನಿ ಧರ್ಮಾತನತುಳಬಳ೦ ಶ್ರೀವರಂ ಭೂಮಿಭ್ರತೇ । ಖರನಂಚಕ್ಕೀರ್ತಿ ತೇಜೋಧಿಕನನಿಮಿಷವಂದ್ಯಂ ಗುಣೋತ್ತೂರಿತಂ ಸ | ಚ ರಿತಾವಾಸಂ ಗಭೀರಂ ತ್ರಿಭುವನವಿಭು ಸನ್ಮಾನಿ ಸದ್ಯೋಗಿ ಮಾಂಗೆ | ಲ್ಯರಮಾರಮ್ಮೋತ್ಕರಂ ಬೋಧದ ನಿಧಿಯನಿಸಂ ನಂದನಂ ತಪ್ಪದಪ್ಪ" || ನಂದನನನುಪಮುನುದಯಿಸು | ವಂ ದಿಟದಿಂ ನಮಗೆನಪಂ ತದ್ವಚನ || ಕಂದುಗಳ ಸುತನಂ ಪಡೆ | ದಂದದೆ ಪರಮಾನುರಾಗಮಂ ಸತಿ ತಳೆದಳ | ೨೪ || ನ ಅನ್ನೆಗಮಿತ್ತಲ್ ಮುನ್ನೆ ಹೇಮೇಘು ರಥಚರಾಹಮಿಂದ ನಿಜಾಮುರವಸನಮಪ್ಪದುಮಾದಿವಿಜಭವನದಿಂ ಬಂದೈರಾವತಕೃತಿಯಿಂ 15 || ೧೬ ||