ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪: ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಕುಮುದಸಮುದಯಮದೊರ್ಮೆಯೆ | ಸಮುಮಲರ್ದುದು ಬೋಧನಯನನುದಯದೊಳಾT೪ 18೦|| - ಅನಿಮಿಷನಾಥನೆಲ್ಲು ನಮಗಿತ್ತ ಬೆಸಂ ಸಲೆ ಸಿದ್ದಿ ವಾಯು ನಾ | ಮಿನಿತುಮಲಂಪಿನಿಂ ಪುದಿದು ದೇವಿಯ ಸೇವೆಯೊಳಿರ್ದು ದಿಂತು ನೆ || ಟ್ಟನೆ ಫಲಮಾಯ್ತು ಪುಟ್ಟದನ ತ್ರಿಜಗತ್ಪತಿಯೆಂದು ರಾಗದಿಂ || ತನತನಗಿಂತು ನರ್ತಿಸುತುಮಿರ್ದುದಮರ್ತ್ಯವಧ್ರಕದಂಬಕಂ ||೪|| ತನಂ ತ್ರಿಜ್ಞಾನಲಕ್ಷ್ಮಿವರನುದಯಿಸಿದಂ ತಾನೆನಿಳು ಮುಂ। ಚನವಾನಂದಾಶ್ರುವಂ ಮೆಯ್ಕಳಕಪುಳಕಸಂತಾನಮಂ ತಿಳಯುಂ ನೆ || ಟ್ಟನೆ ತಾಳಂ ನಿಟ್ಟಿಯಾಗಿ ತಿಭುವನವಿಳಸಾ ಜ್ಯಸಾಮಾಜ್ಯಪಾದಂ ! ತನಗೇಕಚ್ಚತವಾದಂದದಿನುರುಮುದಮಂ ವಿಶ್ವಸೇನಾವನೀಶಂ || ೪ ವು ಮತ್ತಮಾಗಳದ್ವಿತೀಯಕಲ್ಯಾಣಕ್ಕೆ ಶಕಾದ್ಯ ರಂ ಸರಭಸದಿಂ ಕರವಂತಿರೆ ಮೊಳಗುವ ಮಂಗಳಾನಕಪುಣಾದಮು | ಆಗಳುದಯಿಸಿದ ಬೋಧನಿಧಿಯ ತನುರುಜಿ ತಲೆಮಿಕ್ಕು ನಭಕ್ಕೆಸೆವ ಸಂಧ್ಯಾ ರುಣಿಯ ನೀವು ರ್ದಪುದೆಂಬಂತಿರನಿಮಿಷನಿತಂಬಿನಿಯರ ಸದವಳ ಮೆಸೆಯೆ ಸೂ ಸುವರುಣನಿಪ್ಪಾತಕಪಸರಮುಂ | ತ್ರಿಭುವನಗುರುವಿನುದಯಕ್ಕನುರಾಗ ಮಂ ತಳದುದವನೀತಳಮಂಬಿನಂ ಕೆಂಬೆಳಗು ಪುದಿಯೆ ಪಳಕಿನ ಕುಟ್ರಮ ತಳಕ್ಕೆ ಕೆಂಕವಾಗಿ ತಳವ ಕುಂಕುಮಗಳದ ಚಳಯನುಂ | ಸುರಿವ ಸುರಕುಸುಮವಿಸರವರ್ಪಸಾರಶೋಭೆಯಸಿರ್ಮಡಿಸುವಂತೆ ವಿರಚಿಸುವ ಸುರಚೆರಪುಷೋಪಹಾರಮಂ ಪೋಟ್ಟುವ ಮಂಗಳಾದ್ಯದೊಡನೆ ಗw ಟಿಸಿ ಶಂಖಮದುವಂತಿರಾಮೋದಕ್ಕಗಿ ಬಲಿಕುಸುಮಕುಟ್ಕಳಂಗಳ ೪ುಹುಗಿ ನೋವ ಪಮೆಗಳನೆ ತುಮರ್ಬಿ ಸಂಚರಿಪ ಸುರತ ರುಣಿಯರ ಚರಣಮಂಜುಳರಾವಪೂರಿತಮಂ | ವಹೂರ್ತಿಆಪಚಯ ಮುಚ್ಚ ರಿಸುವಾಶೀರಾದನಾದಮನುರ್ವಿ ಕೂರಿಸುವ ಮಂಗಳಶಾಶಕ ಕರಪಟುತರಾನೂನದನಸಂತಸಮಯನುಂ ಕಳಪಿಳನ ಕರಸಂಕಿತ ಪಂಚಮನ್ನರಮನಧಃಕರಿಸಿ ಮಧುರಮಧುಕರಝnಾರಸುರಮನಿರಿಟ್ಟು ದಿಸಿ ಗಹತುರಂಗಸುರಂಗಕಳಕಳಹಂಸವಿಸರವುಂ ದುರುಳಿಸಿ ಈ